Upanyasa - VNU572

ದೇವರೇಕೆ ನಮಗೆ ನೇರವಾಗಿ ಉಪದೇಶಿಸುವದಿಲ್ಲ?

24/11/2017

ರಾಮಚಂದ್ರನ ಜೊತೆಯಲ್ಲಿದ್ದರೂ ಸುಗ್ರೀವ ಯಾಕಾಗಿ ಅಣ್ಣನ ಹೆಂಡತಿಯನ್ನು ಅಪಹರಿಸುವಂತಹ ತಪ್ಪು ಮಾಡಿದ? ದೇವರು ತಡೆಯಬಹುದಿತ್ತಲ್ಲವೇ? ನಮಗೂ ಸಹ ದೇವರು, ಗುರುಗಳು ನೇರವಾಗಿ ಉಪದೇಶ ಮಾಡಿ ಸಂಸಾರದಿಂದ ಉದ್ದಾರ ಮಾಡಿಬಿಡಬಹುದಲ್ಲವೇ ಎಂಬ ಪ್ರಶ್ನೆಗೆ ಶಾಸ್ತ್ರ ನೀಡಿದ ಉತ್ತರದ ವಿವರಣೆ ಇಲ್ಲಿದೆ. Play Time: 08:32

Size: 2.42 MB


Download Upanyasa Share to facebook View Comments
4941 Views

Comments

(You can only view comments here. If you want to write a comment please download the app.)
 • Vikram Shenoy,Doha

  6:02 PM , 10/05/2020

  ಆಚಾರ್ಯರಿಗೆ ನಮನಗಳು. ನಮ್ಮ ಸ್ವಭಾವದ ಅನುಗುಣವಾಗಿ ನಮ್ಮ ಕೃತ್ಯ ಅಲ್ಲವೇ ? ಅಂತರ್ಯಾಮಿ ಇರುವದರಿಂದ ಕೃತ್ಯ ಮಾಡಲು ಸಾಧ್ಯ. ಅಗ್ನಿಗೆ ಅಗ್ನಿಯ ಅರಿವು ಭಗವಂತ ಅಂತರ್ಯಾಮಿ ಆಗಿ ಇರುವುದರಿಂದ, ಹಾಗೆಯೇ ವರುಣನಿಗೆ ವರುಣನ ಅರಿವು. ಅಗ್ನಿಗೆ ವರುಣನಾಗಳು ಸಾಧ್ಯ ಇಲ್ಲ, ನನ್ನ understanding ಸರಿಯೇ ಆಚಾರ್ಯ ರೇ??
 • Jayashree Karunakar,Bangalore

  7:49 PM , 26/11/2017

  ಗುರುಗಳೆ
  
  ನಾವು ಯಾರೇ ಬಂದು ಹೇಳಿದರೂ ಕೇಳುವುದಿಲ್ಲ, ಭಗವಂತ,ಗುರುಗಳು, ಋುಷಿಗಳು ಬಂದು ಹೇಳಿದರೂ ನಾವು ಕೇಳುವುದಿಲ್ಲ, ನಮ್ಮಅನುಭವಕ್ಕೆ ಗೋಚರವಾಗಬೇಕು ಎಂದಿರಿ, ಅಂದರೆ ಇಲ್ಲಿ ಭಗವಂತನ ಸನ್ನಿಧಾನಕ್ಕಿಂತಲೂ ತಾವು ತಿಳಿಸಿದಂತೆ, ನಮ್ಮಲ್ಲಿರುವ ಭಾವರೂಪವಾದ ಅಜ್ಞಾನವೆ ನಮ್ಮನ್ನು ಹಾಗೆ ಕೇಳದಂತೆ ಮಾಡಿಸುತ್ತದೆಯಾ ಗುರುಗಳೆ ?
  
  ೨. ಭಗವಂತ ನಮ್ಮೂಳಗಿದ್ದು ನಮ್ಮ ಬುದ್ಧಿಗನುಗುಣವಾಗಿ ನಮ್ಮನ್ನು ಕಮ೯ದಲ್ಲಿ ತೊಡಗಿಸುತ್ತಾನೆ ಅಂದಿರಿ, ಭಗವಂತ ಎನೂ ಮಾಡುವುದಿಲ್ಲ ಎಂದಿರಿ. ಹಾಗಾದರೆ ನಮ್ಮೂಳಗಿರುವ ಜೀವನಿಗೆ ಕತೃತ್ವವಿದೆಯೆ ? ದಯವಿಟ್ಟು ತಿಳಿಸಿ ಗುರುಗಳೆ ?

  Vishnudasa Nagendracharya

  ಸಂಸಾರದ ಕ್ಲೇಶಗಳು ನಮ್ಮ ‘ಅನುಭವಕ್ಕೆ’ ಬಂದಾಗ ಮಾತ್ರ ವೈರಾಗ್ಯವುಂಟಾಗುತ್ತದೆ ಎನ್ನುವದು ತಾತ್ಪರ್ಯ. 
 • Praveen Patil,Bangalore

  8:46 PM , 25/11/2017

  ಅತ್ಯದ್ಭುತವಾದ ತತ್ವ ಗುರುಗಳೆ... ಸಾಧ್ಯನೆ ಇಲ್ಲ ಈ ತತ್ವವನ್ನು ಮರಿಯಲಿಕ್ಕೆ...
 • Narayanaswamy,chamarajanagara

  8:56 PM , 24/11/2017

  ಪರಮ ಪೂಜ್ಯಗುರುಗಳಿಗೆ ಪ್ರಣಾಮಗಳು
  ನಿಮ್ಮ ಉಪನ್ಯಾಸಗಳಿಗೆ ಕೋಟಿ ಕೋಟಿ ಅಭಿನಂದನೆಗಳು ಪಾಮರರ ಉದ್ಧಾರಕ್ಕಾಗಿ ಬಂದ ಕಲಿಯುಗದ ಆಚಾರ್ಯರು