Upanyasa - VNU576

ಶ್ರೀಮದ್ ಭಾಗವತಮ್ — 72 — ಜೀವಬ್ರಹ್ಮಭೇದವೇ ವೇದಗಳ ಸಿದ್ಧಾಂತ

ವೇದಗಳಲ್ಲಿ ತತ್ವಮಸಿ, ಅಹಂ ಬ್ರಹ್ಮಾಸ್ಮಿ ಇತ್ಯಾದಿಯಾಗಿ ಅಭೇದವನ್ನು ಹೇಳಿದ್ದಾರಲ್ಲ ಎಂದು ಪ್ರಶ್ನೆ ಮಾಡಿದರೆ, ಆ ವಾಕ್ಯಗಳು ಅಭೇದವನ್ನು ತಿಳಿಸುವದಿಲ್ಲ ಎನ್ನುವದನ್ನು ತೋರಿಸಲೋಸುಗ, ವೇದಗಳು ಅತ್ಯಂತ ಸ್ಪಷ್ಟವಾಗಿ ಭೇದವನ್ನೇ ಪ್ರತಿಪಾದಿಸುತ್ತವೆ ಎಂದು ಆಚಾರ್ಯರು ವೇದವಾಕ್ಯಗಳಿಂದಲೇ ಪ್ರತಿಪಾದಿಸುತ್ತಾರೆ. ಆ ವಾಕ್ಯಗಳ ಅರ್ಥಾನುಸಂಧಾನ ಇಲ್ಲಿದೆ. 

ಒಂಭತ್ತು ವೇದಮಂತ್ರಗಳ ಅರ್ಥವಿವರಣೆ ಇಲ್ಲಿದೆ. 

ಇಲ್ಲಿ ವಿವರಣೆಗೊಂಡ ಭಾಗವತದ ಶ್ಲೋಕ — 

भिद्यते हृदयग्रन्थिश्छिद्यन्ते सर्वसंशयाः ।
क्षीयन्ते चास्य कर्माणि दृष्ट एवाऽत्मनीश्वरे 	 ॥ २२ ॥

ಭಿದ್ಯತೇ ಹೃದಯಗ್ರಂಥಿಃ
ಛಿದ್ಯಂತೇ ಸರ್ವಸಂಶಯಾಃ। 
ಕ್ಷೀಯಂತೇ ಚಾಸ್ಯ ಕರ್ಮಾಣಿ
ದೃಷ್ಟ ಏವಾऽತ್ಮನೀಶ್ವರೇ ।। 

ಭಾಗವತತಾತ್ಪರ್ಯದ ವಚನಗಳು — 

“यत्र हि द्वैतमिव भवति”

“अन्यमीशमस्य महिमानम्” इति

“अनश्नन्नन्यो अभिचाकशीति”

“छायातपौ ब्रह्मविदो वदन्ति” 

“एको बहूनां यो विदधाति कामान्”

“सत्यः सो अस्य महिमा गृणे शवो यज्ञेषु विप्रराज्ये”

“सत्यमेनमनु विश्वे मदन्ति”

“यत्र पूर्वे साध्याः सन्ति देवाः”

“शृण्वे वीर उग्रमुग्रं दमायन्” इत्यादि च।

“मग्नस्य हि परेऽज्ञाने किं न दुःखतरं भवेत्”

“ಯತ್ರ ಹಿ ದ್ವೈತಮಿವ ಭವತಿ”

“ಅನ್ಯಮೀಶಮಸ್ಯ ಮಹಿಮಾನಮ್” ಇತಿ

“ಅನಶ್ನನ್ನನ್ಯೋ ಅಭಿಚಾಕಶೀತಿ”

“ಛಾಯಾತಪೌ ಬ್ರಹ್ಮವಿದೋ ವದಂತಿ”

“ಏಕೋ ಬಹೂನಾಂ ಯೋ ವಿದಧಾತಿ ಕಾಮಾನ್”

“ಸತ್ಯಃ ಸೋ ಅಸ್ಯ ಮಹಿಮಾ ಗೃಣೇ ಶವೋ ಯಜ್ಞೇಷು ವಿಪ್ರರಾಜ್ಯ”

“ಸತ್ಯಮೇನಮನು ವಿಶ್ವೇ ಮದಂತಿ”

“ಯತ್ರ ಪೂರ್ವೇ ಸಾಧ್ಯಾಃ ಸಂತಿ ದೇವಾಃ”

“ಶೃಣ್ವೇ ವೀರ ಉಗ್ರಮುಗ್ರಂ ದಮಾಯನ್” ಇತ್ಯಾದಿ ಚ

“ಮಗ್ನಸ್ಯ ಹಿ ಪರೇಜ್ಞಾನೇ ಕಿಂ ನ ದುಃಖತರಂ ಭವತಿ”


Play Time: 38:10

Size: 7.60 MB


Download Upanyasa Share to facebook View Comments
3844 Views

Comments

(You can only view comments here. If you want to write a comment please download the app.)
 • Sowmya,Bangalore

  9:44 AM , 17/07/2022

  🙏🙏🙏
 • P N Deshpande,Bangalore

  10:21 AM, 30/11/2017

  S.Namaskargalu.Bheadada jananawannu ghattiyaagi maadisiddri dhanywaadgalu
 • C.K.Narasimha murthy,Bangalore

  11:07 PM, 29/11/2017

  This part is Very impressive .
 • Venkatesh CL,Channapatna

  7:43 PM , 29/11/2017

  Kannada
  A
 • Jayashree Karunakar,Bangalore

  3:47 PM , 29/11/2017

  ಗುರುಗಳೆ
  
  ನಮ್ಮ ಯೋಗ್ಯತೆಗಿಂತ ಮಿಗಿಲಾಗಿದ್ದನ್ನು ಬಯಸಿದಾಗ ಭಗವಂತನಿಗೆ ಸಿಟ್ಟು ಬರುತ್ತದೆ ಎಂದಿರಿ.
  
  ಲೌಖಿಕ ಜಗತ್ತಿನಲ್ಲಿ ನಮಗೆ ಗೊತ್ತಿದೆ, ನಮ್ಮ ಯೋಗ್ಯತೆ ಎನು, ಯಾವುದಕ್ಕೆ ನಾವು ಅಹ೯ರು ಎಂದು, ಅಷ್ಟಕ್ಕೆ ಮಾತ್ರ ಪ್ರಯತ್ನ ಪಡುತ್ತೇವೆ. 
  
  ಆದರೆ ಭಗವಂತನ ವಿಷಯ ಬಂದಾಗ, " ಭಗವಂತ ನನಗೆ ಹೆಚ್ಚಿನ ಭಕ್ತಿ ಕೊಡು, ಉತ್ತಮವಾದ ಜ್ಞಾನಕೊಡು" ಅಂತ ಕೇಳುತ್ತೇವೆ, ನಮಗೆ ಗೊತ್ತಿಲ್ಲ ಅಷ್ಟು ಯೋಗ್ಯತೆ ನಮಗೆ ಉಂಟಾ ಅಂತ..
  
  ಮತ್ತು ತಾವು ಶ್ರೀಮದ್ಭಾಗವತದಲ್ಲಿ ಹೇಳುವ ತತ್ವಗಳನ್ನು, ಧಮಾ೯ಚರಣೆಯನ್ನು ಕೇಳುವಾಗ, ನಮ್ಮ ಒಳಮನಸ್ಸು ಅಪ್ರಯತ್ನವಾಗಿ "ನಾರಾಯಣ ನನಗೂ ಆರೀತಿಯಾದ ಬದುಕನ್ನು ನೀಡು, ನನ್ನಿಂದಲೂ ಪ್ರತೀನಿತ್ಯ ಧಮಾ೯ಚರಣೆ ಮಾಡಿಸು" ಅಂತ ಭಾವುಕರಾಗಿ ಕೇಳಿಬಿಡುತ್ತೇವೆ.
  ಆದರೆ ಅಷ್ಟು ಪುಣ್ಯ, ಅಷ್ಟು ಯೋಗ್ಯತೆ ಇದೆಯೊ ಇಲ್ಲವ ಅಂತ ಗೊತ್ತಿಲ್ಲ. ಆ ಯೋಗ್ಯತೆ ನಮಗಿಲ್ಲದಿದ್ದರೆ ನಮ್ಮ ಮೇಲೆ ಭಗವಂತ ಸಿಟ್ಟು ಮಾಡಿಕೊಳ್ಳುತ್ತಾನ ಗುರುಗಳೆ ?

  Vishnudasa Nagendracharya

  ಭಗವಂತ ನನ್ನ ಯೋಗ್ಯತೆಯಷ್ಟು ಪರಿಪೂರ್ಣವಾದ ಭಕ್ತಿ ಜ್ಞಾನ ವೈರಾಗ್ಯ ಶಾಸ್ತ್ರಾಧ್ಯಯನ ಶಾಸ್ತ್ರಸೇವಾಗಳನ್ನು ನೀಡು ಎಂದು ಕೇಳುವದು ಸರ್ವಥಾ ತಪ್ಪಲ್ಲ. 
  
  ಇನ್ನೊಬ್ಬರು ಮಾಡುವಷ್ಟನ್ನು ಮಾಡುವಂತೆ ಮಾಡು ಎನ್ನುವದು ತಪ್ಪು. ಇನ್ನೊಬ್ಬರು ಮಾಡುವಂತೆ ನಾನೂ ಮಾಡುವಂತಾಗಲಿ, ನನ್ನ ಯೋಗ್ಯತಾನುಸಾರವಾಗಿ ಎನ್ನುವದು ಸರಿಯಾದ ಕ್ರಮ. 
 • Niranjan Kamath,Koteshwar

  12:08 PM, 29/11/2017

  ಶ್ರೀ ನಾರಾಯಣ ಅಖಿಲ ಗುರೋ ಭಗವನ್ ನಮಸ್ಥೆ. ಗುರುಗಳ ಚರಣ ಗಳಿಗೆ ನಮೋ ನಮಃ
 • Shantha raghottamachar,Bengaluru

  11:15 AM, 29/11/2017

  ನಮಸ್ಕಾರ ಗಳು