03/12/2017
ಶ್ರೀ ಅನಂತತೀರ್ಥಶ್ರೀಪಾಂದಂಗಳವರು (ಶ್ರೀ ವಿಜಯಧ್ವಜತೀರ್ಥಶ್ರೀಪಾದಂಗಳವರಿಗಿಂತ ಪ್ರಾಚೀನರು) ತಿಳಿಸಿರುವ ಅಪೂರ್ವ ಪ್ರಮೇಯಗಳೊಂದಿಗೆ ಪರಮಾತ್ಮನ ಮೂರು ಪುರುಷ ರೂಪಗಳ ಮಾಹಾತ್ಮ್ಯದ ಚಿಂತನೆ ಇಲ್ಲಿದೆ. ಇಲ್ಲಿ ವಿವರಣೆಗೊಂಡ ಶ್ರೀಮದ್ ಭಾಗವತದ ಶ್ಲೋಕಗಳು — ಪ್ರಥಮಸ್ಕಂಧ ತೃತೀಯಾಧ್ಯಾಯ. ಜಗೃಹೇ ಪೌರುಷಂ ರೂಪಂ ಭಗವಾನ್ ಮಹದಾದಿಭಿಃ। ಸಮ್ಭೂತಂ ಷೋಡಶಕಲಂ ಆದೌ ಲೋಕಸಿಸೃಕ್ಷಯಾ ॥1॥ ಯಸ್ಯಾಂಭಸಿ ಶಯಾನಸ್ಯ ಯೋಗನಿದ್ರಾಂ ವಿತನ್ವತಃ। ನಾಭಿಹ್ರದಾಂಬುಜಾದಾಸೀದ್ ಬ್ರಹ್ಮಾ ವಿಶ್ವಸೃಜಾಂ ಪತಿಃ ॥ 2॥ ಯಸ್ಯಾವಯವಸಂಸ್ಥಾನೈಃ ಕಲ್ಪಿತೋ ಲೋಕವಿಸ್ತರಃ। ತದ್ ವೈ ಭಗವತೋ ರೂಪಂ ವಿಶುದ್ಧಂ ಸತ್ತ್ವಮೂರ್ಜಿತಮ್ ॥3॥ ಪಶ್ಯಂತ್ಯದೋ ರೂಪಮದಭ್ರಚಕ್ಷುಷಃ ಸಹಸ್ರಪಾದೋರುಭುಜಾನನಾದ್ಭುತಮ್। ಸಹಸ್ರಮೂರ್ಧಶ್ರವಣಾಕ್ಷಿನಾಸಿಕಂ ಸಹಸ್ರಮೌಲ್ಯಂಬರಕುಂಡಲೋಲ್ಲಸತ್ ॥ 4॥ ಏತನ್ನಾನಾವತಾರಾಣಾಂ ನಿಧಾನಂ ಬೀಜಮವ್ಯಯಮ್। ಯಸ್ಯಾಂಶಾಂಶೇನ ಸೃಜ್ಯಂತೇ ದೇವತಿರ್ಯಙ್ನರಾದಯಃ ॥5॥ ಶ್ರೀಮದ್ ಭಾಗವತತಾತ್ಪರ್ಯಮ್ — ಯಸ್ಯಾವಯವಸಂಸ್ಥಾನೈಃ “ನಾಭ್ಯಾ ಆಸೀದಂತರಿಕ್ಷಮ್” ಇತ್ಯಾದಿ। ಸತ್ತ್ವಂ ಸಾಧುಗುಣವತ್ತ್ವಮ್। ಜ್ಞಾನಬಲರೂಪಂ ವಾ। “ಬಲಜ್ಞಾನಸಮಾಹಾರಃ ಸತ್ತ್ವಮಿತ್ಯಭಿಧೀಯತೇ” ಇತಿ ಮಾತ್ಸ್ಯೇ ॥3॥
Play Time: 32:37
Size: 6.33 MB