Upanyasa - VNU584

ಶ್ರೀಮದ್ ಭಾಗವತಮ್ — 79 — ಎಲ್ಲ ರೂಪಗಳೂ ಪರಿಪೂರ್ಣ

ಶ್ರೀಕೃಷ್ಣರೂಪವೊಂದೇ ಪರಿಪೂರ್ಣ, ಉಳಿದ ರೂಪಗಳು ಅಪರಿಪೂರ್ಣ, ಅವತಾರಿಗಳು ಎಂಬ ಒಂದು ದುರ್ವಾದ. ಮೊದಲಿನಿಂದಲೂ ಇದೆ. ಭಾಗವತದ “ಏತೇ ಸ್ವಾಂಶಕಲಾಃ ಪುಂಸಃ ಕೃಷ್ಣಸ್ತು ಭಗವಾನ್ ಸ್ವಯಮ್” ಎಂಬ ಮಾತು ತಪ್ಪಾಗಿ ಅರ್ಥೈಸಿಕೊಂಡು ಈ ವಾದವನ್ನು ಕೆಲವರು ಸಮರ್ಥಿಸುತ್ತಾರೆ. ಭಾಗವತದ ವಾಕ್ಯದ ಸರಿಯಾದ ಅರ್ಥಚಿಂತನೆಯೊಂದಿಗೆ ಭಗವಂತನ ರೂಪಗಳಲ್ಲಿ ಭೇದ ಮಾಡುವದು ಅಂಧಂತಮಸ್ಸನ್ನು ನೀಡುವ ದುಷ್ಟ ಚಿಂತನೆ ಎನ್ನುವದನ್ನು ವೇದ-ಸೂತ್ರಗಳ ವಚನದಿಂದ ಇಲ್ಲಿ ಸಮರ್ಥಿಸಲಾಗಿದೆ. 

“ನೇಹ ನಾನಾಸ್ತಿ ಕಿಂಚನ” ಎಂಬ ವೇದಮಂತ್ರದ ಅರ್ಥವಿವರಣೆ ಇಲ್ಲಿದೆ. 

एते स्वांशकलाः पुंसः कृष्णस्तु भगवान् स्वयम्।
इन्द्रारिव्याकुलं लोकं मृडयन्ति युगेयुगे				॥28

एते प्रोक्तावताराः। कृष्णो मूलरूपी। स्वयमेव।

“जीवास्तत्प्रतिबिम्बांशा वराहाद्याः स्वयं हरिः।
दृश्यते बहुधा विष्णुरैश्वर्यादिक एव तु” इति ब्रह्मवैवर्ते ॥28॥

ಇಲ್ಲಿ ವಿವರಣೆಗೊಂಡ ಭಾಗವತದ ಶ್ಲೋಕ — 

ಏತೇ ಸ್ವಾಂಶಕಲಾಃ ಪುಂಸಃ 
ಕೃಷ್ಣಸ್ತು ಭಗವಾನ್ ಸ್ವಯಮ್।
ಇಂದ್ರಾರಿವ್ಯಾಕುಲಂ ಲೋಕಂ 
ಮೃಡಯಂತಿ ಯುಗೇಯುಗೇ ॥28॥

ಭಾಗವತಾತ್ಪರ್ಯ — 


ಏತೇ ಪ್ರೋಕ್ತಾವತಾರಾಃ। 

ಕೃಷ್ಣೋ ಮೂಲರೂಪೀ। 

ಸ್ವಯಮೇವ।

“ಜೀವಾಸ್ತತ್ಪ್ರತಿಬಿಂಬಾಂಶಾ 
ವರಾಹಾದ್ಯಾಃ ಸ್ವಯಂ ಹರಿಃ।
ದೃಶ್ಯತೇ ಬಹುಧಾ ವಿಷ್ಣುಃ
ಐಶ್ವರ್ಯಾದಿಕ ಏವ ತು” ಇತಿ ಬ್ರಹ್ಮವೈವರ್ತೇ ॥28॥Play Time: 57:02

Size: 7.60 MB


Download Upanyasa Share to facebook View Comments
3886 Views

Comments

(You can only view comments here. If you want to write a comment please download the app.)
 • Sowmya,Bangalore

  9:27 AM , 04/08/2022

  🙏🙏🙏
 • Vikram Shenoy,Doha

  3:16 PM , 23/04/2020

  ಆಚಾರ್ಯರಿಗೆ ಕೋಟಿ ನಮನಗಳು. iskcon ಅವರ ಭಕ್ತಿ ಅಘಾದ. ಆದರೆ ಜ್ಞಾನದ ವಿಶಯದಲ್ಲಿ ಕೊರತೆ ಇದೆ. ಸಂಪೂರ್ಣ ಭಕ್ತಿಯ ಬಗ್ಗೆ ನೀವು ಬೇರೆ ಒಂದು ಕಡೆಯಲ್ಲಿ ತಿಳಿಸಿದ್ದೀರಿ. iskcon ಅವರ ಜೊತೆ debate ಮಾಡುವುದು ವ್ಯರ್ಥ.ಇನ್ನೊಂದು ವಿಷಯ, ಗೌಡಿಯ ಮಠದವರು, iskon ಅವರ ವಾದದ ಸಮರ್ಥ ಮಾಡುವುದಿಲ್ಲ. ಮೂಲ ಗೌಡಿಯಾ ಮಠದವರು, ಇಸೋಪನಿಷದ ಪೂರ್ಣಮದಃ ಮಂತ್ರದ ಸಮರ್ಥನೆ ಮಾಡುತ್ತಾರೆ...
 • P N Deshpande,Bangalore

  9:23 AM , 08/12/2017

  S.Namaskargalu. SrimadBhagwata nittya shravandinda jananabhivraddhi yaaguttade Bhagwantana Shresta tattwagalalli vishwaswu dhradwaaguttade. Idarinda bhakktiyelli abhivarddhi. Koti namangalu
 • PVSR MANOHAR,Hyderabad

  8:01 AM , 08/12/2017

  Thank you, Sir!
 • Krishnaa,Bangalore

  10:45 PM, 07/12/2017

  Sri gurubhyo namah. 
   
  Acharyare, this series of upanyasa is changing our lives; our day starts and ends with Srimad Bhagavata, and through the day we are with it.
  Our heartfelt thanks for bringing about this lifestyle change in us.
  Namaskaras.
 • Gururajarao R N,Bangalore

  10:14 PM, 07/12/2017

  ಧನ್ಯವಾದಗಳು, ಗುರೂಜಿ, ಹರಿ ಸರ್ವೋತ್ತಮ ವಾಯು ಜೀವೋತ್ತಮ. ಶುಭರಾತ್ರಿ. ಗುರುರಾಜ ರಾವ್ ಆರ್ ಎನ್ 9611482528.
 • G A,Nadiger

  12:32 PM, 07/12/2017

  Adbhuta; nammannu bahale ettarakke kondoyyuva paramadbhuta upanyasa.
  NADIGER Navi Mumbai
 • Shantha raghottamachar,Bengaluru

  11:46 AM, 07/12/2017

  ನಮಸ್ಕಾರ ಗಳು
 • PRASANNA KUMAR N S,Bangalore

  11:33 AM, 07/12/2017

  ISKON ಅವರಲ್ಲಿ ವೇದಾದಿಕಾರ ಇಲ್ಲದವರೂ ಇದ್ದಾರೆಯೆ
 • Niranjan Kamath,Koteshwar

  9:30 AM , 07/12/2017

  ಶ್ರೀ ನಾರಾಯಣ ಅಖಿಲ ಗುರೋ ಭಗವನ್ ನಮಸ್ತೆ. ಗುರುಗಳ ಚರಣಗಳಿಗೆ ನಮೋ ನಮಃ. ಅತ್ಯಂತ ಮಹತ್ವದ ವಿಷಯ ಪರಿಪೂರ್ಣ ಆಧಾರ್ ಸಹಿತ ನೀಡಿದ ಶ್ರೀಮದ್ ಆಚಾರ್ಯರಿಗೆ, ಅದನ್ನು ನಮಗೆ ಸೂಕ್ತ ರೀತಿಯಲ್ಲಿ ತಿಳಿಸಿದ ನಿಮಗೆ ನಮೋ ನಮಃ. ಧನ್ಯೋಸ್ಮಿ.
 • Deshmukh seshagiri rao,Banglore

  7:59 AM , 07/12/2017

  ಶ್ರೀ ಗುರುಭೂಌನಮಃ