08/12/2017
ಜೀವ ಎಂದರೇನು? ಜೀವನಿಗೆ ಮತ್ತೆಮತ್ತೆ ಹುಟ್ಟು ಸಾವುಗಳು ಬರಲು ಕಾರಣವೇನು? ದೇವರು ಯಾಕಾಗಿ ಅವತಾರಗಳನ್ನು ಸ್ವೀಕರಿಸುತ್ತಾನೆ? ಯಾವುದೇ ಕಾರಣಕ್ಕೆ ಸ್ವೀಕರಿಸಿದರೂ ಅನಂತ ರೂಪಗಳನ್ನು ಸ್ವೀಕಾರ ಮಾಡಲು ಕಾರಣವೇನು? ಅಪರೋಕ್ಷ ಜ್ಞಾನವೆಂದರೇನು? ದೇವರನ್ನು ತಿಳಿಯಲು ಇರಬೇಕಾದ ಅರ್ಹತೆಗಳೇನು ಸರ್ವಕರ್ತನಾದ ಭಗವಂತನನ್ನು ಭಾಗವತ ಅಕರ್ತಾ ಎಂದೇಕೆ ಕರೆಯುತ್ತಾರೆ? ಎಂಬ ಪ್ರಶ್ನೆಗಳಿಗೆ ಶ್ರೀ ವೇದವ್ಯಾಸದೇವರು ನೀಡಿದ ಉತ್ತರಗಳ ವಿವರಣೆ ಇಲ್ಲಿದೆ. ಹಿಂದಿನ ಕಾಲದಲ್ಲಿ ನಡೆಯುತ್ತಿದ್ದ ನಾಟಕಗಳ ಕುರಿತ ಸ್ವಾರಸ್ಯಕರ ವಿಷಯಗಳ ನಿರೂಪಣೆಯೊಂದಿಗೆ. ಇಲ್ಲಿ ವಿವರಣೆಗೊಂಡ ಭಾಗವತ ಮತ್ತು ಭಾಗವತತಾತ್ಪರ್ಯಶ್ಲೋಕಗಳು — ಅತಃ ಪರಂ ಯದವ್ಯಕ್ತಮ- ವ್ಯೂಢಗುಣಬೃಂಹಿತಮ್। ಅದೃಷ್ಟಾಶ್ರುತವಸ್ತುತ್ವಾತ್ ಸ ಜೀವೋ ಯಃ ಪುನರ್ಭವಃ ॥32॥ ಅತಃ ಪರಂ ಜಡೇಶ್ವರರೂಪಯೋಃ ಪರಮ್। ಅವ್ಯೂಢಗುಣಬೃಂಹಿತಂ ಅನಾದಿಕಾಲೇ ಕದಾಚಿದಪಿ ಅನಪಗತಸತ್ತ್ವಾದಿಗುಣಬೃಂಹಿತಮ್। ಅದೃಷ್ಟಾಶ್ರುತವಸ್ತುತ್ವಾತ್ ಪುನರ್ಭವಃ ॥32॥ ಯತ್ರೇಮೇ ಸದಸದ್ರೂಪೇ ಪ್ರತಿಷಿದ್ಧೇ ಸ್ವಸಂವಿದಾ। ಅವಿದ್ಯಯಾಽಽತ್ಮನಿ ಕೃತೇ ಇತಿ ಯದ್ ಬ್ರಹ್ಮದರ್ಶನಮ್ ॥33॥ ಅವಿದ್ಯಯಾ ಜೀವೇ ಕೃತೇ । ಪರಮೇಶ್ವರೇ ಪ್ರತಿಷಿದ್ಧೇ ಇತಿ ಬ್ರಹ್ಮದರ್ಶನಮ್ ॥ ಯದ್ಯೇಷೋಪರತಾ ದೇವೀ ಮಾಯಾ ವೈಶಾರದೀ ಮತಿಃ। ಸಮ್ಪನ್ನ ಏವೇತಿ ವಿದುಃ ಮಹಿಮ್ನಿ ಸ್ವೇ ಮಹೀಯತೇ ॥34॥ ವಿಶಾರದಃ ಪರಮೇಶ್ವರಃ ತನ್ಮತಿಃ। ಮಾಯಾ ಯದಾ ನೈನಂ ಶೋಚಯಾಮೀತ್ಯುಪರತಾ ತದಾ ಸಂಪನ್ನ ಏವ। ಏವಂ ಜನ್ಮಾನಿ ಕರ್ಮಾಣಿ ಹ್ಯಕರ್ತುರಜನಸ್ಯ ಚ। ವರ್ಣಯಂತಿ ಸ್ಮ ಕವಯೋ ವೇದಗುಹ್ಯಾನಿ ಹೃತ್ಪತೇಃ ॥35॥ ಸ ವಾ ಇದಂ ವಿಶ್ವಮಮೋಘಲೀಲಃ ಸೃಜತ್ಯವತ್ಯತ್ತಿ ನ ಸಜ್ಜತೇಽಸ್ಮಿನ್। ಭೂತೇಷು ಚಾಂತರ್ಹಿತ ಆತ್ಮತಂತ್ರಃ ಷಾಡ್ವರ್ಗಿಕಂ ಜಿಘ್ರತಿ ಷಡ್ಗುಣೇಶಃ ॥ 36॥ “ಅಪ್ರಯತ್ನಾತ್ ಸ್ವತಂತ್ಪತ್ವಾತ್ ಫಲಾನಾಂ ಚ ವಿವರ್ಜನಾತ್। ಕ್ರಿಯಾಯಾಶ್ಚ ಸ್ವರೂಪತ್ವಾ- ದಕರ್ತೇತಿ ಚ ತಂ ವಿದುಃ। ಕರ್ತೃತ್ವಂ ಭ್ರಾನ್ತಿಜಂ ಪ್ರಾಹು- ರತಸ್ತತ್ತ್ವವಿದೋ ಜನಾಃ। ಐಶ್ವರ್ಯಜಂ ತು ಕರ್ತೃತ್ವಂ ಸಮ್ಯಕ್ ತತ್ತತ್ತ್ವವೇದಿನಃ” ಇತಿ ಪಾದ್ಮೇ ॥35॥ ನ ಚಾಸ್ಯ ಕಶ್ಚಿನ್ನಿಪುಣಂ ವಿಧಾತು- ರವೈತಿ ಜಂತುಃ ಕುಮನೀಷ ಊತಿಮ್। ನಾಮಾನಿ ರೂಪಾಣಿ ಮನೋವಚೋಭಿಃ ಸಂತನ್ವತೋ ನಟಚರ್ಯಾಮಿವಾಜ್ಞಃ ॥ 37॥ ಸ ವೇದ ಧಾತುಃ ಪದವೀಂ ಪರಸ್ಯ ದುರನ್ತವೀರ್ಯಸ್ಯ ರಥಾಂಗಪಾಣೇಃ। ಯೋಽಮಾಯಯಾ ಸಂತತಯಾಽನುವೃತ್ತ್ಯಾ ಭಜೇತ ತತ್ಪಾದಸರೋಜಗಂಧಮ್ ॥ 38॥ ಅಥೇಹ ಧನ್ಯಾ ಭಗವಂತ ಇತ್ಥಂ ಯದ್ ವಾಸುದೇವೇಽಖಿಲಲೋಕನಾಥೇ। ಕುರ್ವಂತಿ ಸರ್ವಾತ್ಮಕ ಆತ್ಮಭಾವಂ ನ ಯತ್ರ ಭೂಯಃ ಪರಿವರ್ತ ಉಗ್ರಃ ॥ 39॥
Play Time: 49:28
Size: 7.60 MB