10/12/2017
ಶ್ರೀಮದ್ ಭಾಗವತದ ರಚನೆ ಹೇಗಾಯಿತು ಎಂಬ ಶೌನಕರ ಪ್ರಶ್ನೆಗೆ ಉತ್ತರ ನೀಡುತ್ತ ಸೂತಾಚಾರ್ಯರು ವೇದವ್ಯಾಸದೇವರ ಅಪಾರ ಕಾರುಣ್ಯದ ಪರಿಚಯವನ್ನು ನಮಗೆ ಮಾಡಿಸುತ್ತಾರೆ. ಸಜ್ಜನರ ಉದ್ಧಾರಕ್ಕಾಗಿಯೇ ಅವತಾರ ಮಾಡಿದ ವೇದವ್ಯಾಸದೇವರು ವೇದಗಳ ವಿಭಾಗ, ಭಾರತ ಪುರಾಣಗಳ ರಚನೆಯನ್ನು ಮಾಡಿದರೂ ಸಜ್ಜನರ ಉದ್ಧಾರಕ್ಕಾಗಿ ಮತ್ತಷ್ಟು ಮಾಡಬೇಕೆಂಬ ಕೃಪೆಯನ್ನು ಭಾಗವತವನ್ನು ರಚಿಸುತ್ತಾರೆ. ಈ ಎಲ್ಲ ಗ್ರಂಥಗಳಿಗಿಂತಲೂ ವಿಭಿನ್ನವಾಗಿ ಭಾಗವತದ ಮೇಲಿರುವ ಅವರ ಪ್ರೇಮವನ್ನು ಇಲ್ಲಿ ಸೂತಾಚಾರ್ಯರು ತಿಳಿಸಿ ಹೇಳುತ್ತಾರೆ. ಸ್ತ್ರೀಯರು ಮಹಾಭಾರತ ಮತ್ತು ಭಾಗವತವನ್ನು ಗ್ರಂಥಪುರಸ್ಸರವಾಗಿಯೇ ಅಧ್ಯಯನ ಮಾಡಬೇಕು ಎಂಬ ಚರ್ಚೆಯಲ್ಲಿ ನಿರ್ಣಾಯಕವಾದ ವಚನವಿರುವದು ಇದೇ ಪ್ರಸಂಗದಲ್ಲಿ. ಆ ಮಾತಿನ ವಿವರಣೆಯೊಂದಿಗೆ ಭಾಗವತದ ಶ್ರೇಷ್ಠತೆಯ ನಿರೂಪಣೆ ಇಲ್ಲಿದೆ. ಸೂತ ಉವಾಚ — ದ್ವಾಪರೇ ಸಮನುಪ್ರಾಪ್ತೇ ತೃತೀಯೇ ಯುಗಪರ್ಯಯೇ। ಜಾತಃ ಪರಾಶರಾದ್ ಯೋಗೀ ವಾಸವ್ಯಾಂ ಕಲಯಾ ಹರೇಃ ॥ 13॥ ತೃತೀಯೇ ದ್ವಾಪರೇ ಯುಗೇ ಪರ್ಯವಸಾನೇ ಪ್ರಾಪ್ತೇ ಸತಿ । ಸ ಕದಾಚಿತ್ ಸರಸ್ವತ್ಯಾ ಉಪಸ್ಪೃಶ್ಯ ಜಲಂ ಶುಚಿಃ। ವಿವಿಕ್ತ ಏಕ ಆಸೀನ ಉದಿತೇ ರವಿಮಂಡಲೇ ॥ 14॥ ಪರಾವರಜ್ಞಃ ಸ ಋಷಿಃ ಕಾಲೇನಾವ್ಯಕ್ತರಂಹಸಾ। ಯುಗಧರ್ಮವ್ಯತಿಕರಂ ಪ್ರಾಪ್ತಂ ಭುವಿ ಯುಗೇಯುಗೇ ॥ 15॥ ಭೌತಿಕಾನಾಂ ಚ ಭಾವಾನಾಂ ಶಕ್ತಿಹ್ರಾಸಂ ಚ ತತ್ಕೃತಮ್। ಅಶ್ರದ್ದಧಾನಾನ್ ನಿಃಸತ್ವಾನ್ ದುರ್ಮೇಧಾನ್ ಹ್ರಸಿತಾಯುಷಃ ॥ 16॥ ದುರ್ಭಗಾಂಶ್ಚ ಜನಾನ್ ವೀಕ್ಷ್ಯ ಮುನಿರ್ದಿವ್ಯೇನ ಚಕ್ಷುಷಾ। ಸರ್ವವರ್ಣಾಶ್ರಮಾಣಾಂ ಯದ್ ದಧ್ಯೌ ಚಿರಮಮೋಘದೃಕ್ ॥ 17॥ ನಿತ್ಯಜ್ಞಾನಸ್ಯ ಚಿರದೃಷ್ಟಿರ್ಲೋಕದೃಷ್ಟ್ಯಪೇಕ್ಷಯಾ । “ಸರ್ವಜ್ಞೋಪ್ಯಜ್ಞವದ್ ದೇವಃ ಸರ್ವಶಕ್ತಿರಶಕ್ತಿವತ್ । ಪ್ರತ್ಯಾಯಯತಿ ಲೋಕಾನಾಮಜ್ಞಾನಾಂ ಮೋಹನಾಯ ಚ” । ಇತಿ ಕೌರ್ಮೇ । ಚಾತುರ್ಹೋತ್ರಂ ಕರ್ಮ ಶುದ್ಧಂ ಪ್ರಜಾನಾಂ ವೀಕ್ಷ್ಯ ವೈದಿಕಮ್। ವ್ಯದಧಾದ್ ಯಜ್ಞಸಂತತ್ಯೈ ವೇದಮೇಕಂ ಚತುರ್ವಿಧಮ್ ॥ 18॥ ಋಗ್ಯಜುಃಸಾಮಾಥರ್ವಾಖ್ಯಾ ವೇದಾಶ್ಚತ್ವಾರ ಉದ್ಧೃತಾಃ। ಇತಿಹಾಸಪುರಾಣಂ ಚ ಪಂಚಮೋ ವೇದ ಉಚ್ಯತೇ ॥ 19॥ ತತ್ರರ್ಗ್ವೇದಧರಃ ಪೈಲಃ ಸಾಮಗೋ ಜೈಮಿನಿಃ ಕವಿಃ। ವೈಶಮ್ಪಾಯನ ಏವೈಕೋ ನಿಷ್ಣಾತೋ ಯಜುಷಾಂ ತತಃ ॥ 20॥ ಅಥರ್ವಾಂಗೀರಸಾಮಾಸೀತ್ ಸುಮನ್ತುರ್ವಾರುಣೋ ಮುನಿಃ। ಇತಿಹಾಸಪುರಾಣಾನಾಂ ಪಿತಾ ಮೇ ರೋಮಹರ್ಷಣಃ ॥ 21॥ ತ ಏವ ಋಷಯೋ ವೇದಂ ಸ್ವಂಸ್ವಂ ವ್ಯಸ್ಯನ್ನನೇಕಧಾ। ಶಿಷ್ಯೈಃಪ್ರಶಿಷ್ಯೈಸ್ತಚ್ಛಿಷ್ಯೈರ್- ವೇದಾಸ್ತೇ ಶಾಖಿನೋಽಭವನ್ ॥ 22॥ ತ ಏವ ವೇದಾ ದುರ್ಮೇಧೈರ್- ಧಾರ್ಯಂತೇ ಪುರುಷೈರ್ಯಥಾ। ಏವಂ ಚಕಾರ ಭಗವಾನ್ ವ್ಯಾಸಃ ಕೃಪಣವತ್ಸಲಃ ॥ 23॥ ಸ್ತ್ರೀಶೂದ್ರದ್ವಿಜಬಂಧೂನಾಂ ತ್ರಯೀ ನ ಶ್ರುತಿಗೋಚರಾ। ಕರ್ಮಶ್ರೇಯಸಿ ಮೂಢಾನಾಂ ಶ್ರೇಯ ಏವಂ ಭವೇದಿಹ। ಇತಿ ಭಾರತಮಾಖ್ಯಾನಂ ಕೃಪಯಾ ಮುನಿನಾ ಕೃತಮ್ ॥ 24॥ “ಭಾರತಂ ಬ್ರಾಹ್ಮಣಾದೀನಾಂ ವೇದಾರ್ಥಪರಿವಿತ್ತಯೇ । ತ ಏವ ವೇದಾಸ್ತ್ವನ್ಯೇಷಾಂ ನರ್ತೇ ತತ್ ಕಸ್ಯಚಿತ್ ಸುಖಮ್” ಇತಿ ಸ್ಕಾಂದೇ ।।24।। ಏವಂ ಪ್ರವೃತ್ತಸ್ಯ ಸದಾ ಭೂತಾನಾಂ ಶ್ರೇಯಸಿ ದ್ವಿಜಾಃ। ಸರ್ವಾತ್ಮಕೇನಾಪಿ ಯದಾ ನಾತುಷ್ಯದ್ ಹೃದಯಂ ತತಃ ॥ 25॥ ಅತೋಷೋನಲಂಬುದ್ಧಿಃ । “ಶ್ರುತ್ವಾ ಕಥಾಂ ನ ತುಷ್ಯಾಮಿ ಹರೇರದ್ಭುತಕರ್ಮಣಃ” ಇತಿ ಮಾತ್ಸ್ಯೇ ।।25।। ನಾತಿಪ್ರಸನ್ನಹೃದಯಃ ಸರಸ್ವತ್ಯಾಸ್ತಟೇ ಶುಚೌ। ವಿತರ್ಕಯನ್ ವಿವಿಕ್ತಸ್ಥ ಇದಂ ಚೋವಾಚ ಧರ್ಮವಿತ್ ॥ 26॥ ಅಪ್ರಸಾದಶ್ಚ ಸ ಏವ । “ಕಃ ಪ್ರಸನ್ನೋ ಭವೇದ್ ದಿವ್ಯಾಂ ಕಥಾಂ ಶೃಣ್ವನ್ ಹರೇಃ ಪರಾಮ್” ಇತಿ ಚ ।।26।। ಧೃತವ್ರತೇನ ಹಿ ಮಯಾ ಛಂದಾಂಸಿ ಗುರವೋಽಗ್ನಯಃ। ಮಾನಿತಾ ನಿರ್ವ್ಯಲೀಕೇನ ಗೃಹೀತಂ ಚಾನುಶಾಸನಮ್ ॥ 27॥ ಆಚಾರಾಪೇಕ್ಷಯಾ ಧೃತವ್ರತತ್ವಾದಿ ಪರಿಪೂರ್ಣಸ್ಯ ।।27-28।। ಭಾರತವ್ಯಪದೇಶೇನ ಹ್ಯಾಮ್ನಾಯಾರ್ಥಃ ಪ್ರದರ್ಶಿತಃ। ದೃಶ್ಯತೇ ಯತ್ರ ಧರ್ಮೋ ಹಿ ಸ್ತ್ರೀಶೂದ್ರಾದಿಭಿರಪ್ಯುತ ॥ 28॥ ಅಥಾಪಿ ಬತ ಮೇ ದೈಹ್ಯೋ ಹ್ಯಾತ್ಮಾ ಚೈವಾಽತ್ಮನಾ ವಿಭುಃ। ಅಸಂಪನ್ನ ಇವಾಽಭಾತಿ ಬ್ರಹ್ಮವರ್ಚಸ್ವಿಸತ್ತಮಃ ॥ 29॥ ದೈಹ್ಯಃ ದೇಹರೂಪಃ । ಆತ್ಮನಾ ವಿಭುಃ ಸ್ವತ ಏವ ವ್ಯಾಪ್ತಃ । “ತಸ್ಯ ಸರ್ವಾವತಾರೇಷು ನ ವಿಶೇಷೋಸ್ತಿ ಕಶ್ಚನ । ದೇಹದೇಹಿವಿಭೇದಶ್ಚ ನ ಪರೇ ವಿದ್ಯತೇ ಕ್ವಚಿತ್ ।। ಸರ್ವೇವತಾರಾ ವ್ಯಾಪ್ತಾಶ್ಚ ಸರ್ವೇ ಸೂಕ್ಷ್ಮಾಶ್ಚ ತತ್ತ್ವತಃ । ಐಶ್ವರ್ಯಯೋಗಾದ್ ಭಗವಾನ್ ಕ್ರೀಡತ್ಯೇವಂ ಜನಾರ್ದನಃ” ಇತಿ ಮಹಾಸಂಹಿತಾಯಾಮ್ । ಅವತಾರಪ್ರಯೋಜನಾಸಂಪತ್ತ್ಯಾಸಂಪನ್ನ ಇವ । ಬ್ರಹ್ಮವರ್ಚಸಯುಕ್ತಾನಾಮುತ್ತಮಃ ।।29।। ಕಿಂ ವಾ ಭಾಗವತಾ ಧರ್ಮಾ ನ ಪ್ರಾಯೇಣ ನಿರೂಪಿತಾಃ। ಪ್ರಿಯಾಃ ಪರಮಹಂಸಾನಾಂ ತ ಏವ ಹ್ಯಚ್ಯುತಪ್ರಿಯಾಃ ॥ 30॥ ಪುನರಪೇಕ್ಷಿತತ್ವಾನ್ನ ಪ್ರಾಯೇಣ ನಿರೂಪಿತಾಃ । “ಯಥಾ ತು ಭಾರತೇ ದೇವೋ ನ ತಥಾನ್ಯೇಷು ಕೇಷುಚಿತ್ । ಉಚ್ಯತೇ ನ ತಥಾಪೀಶಂ ಜಾನಂತ್ಯಜ್ಞಾ ಜನಾರ್ದನಮ್” ಇತಿ ಸ್ಕಾಂದೇ ।।30।। ತಸ್ಯೈವಂ ಖಿನ್ನಮಾತ್ಮಾನಂ ಮನ್ಯಮಾನಸ್ಯ ಖಿದ್ಯತಃ। ಕೃಷ್ಣಸ್ಯ ನಾರದೋಽಭ್ಯಾಗಾ- ದಾಶ್ರಮಂ ಪ್ರಾಗುದಾಹೃತಮ್ ॥ 31॥ ಖೇದಃ ಅನಲಂಬುದ್ಧಿಃ ।
Play Time: 51:37
Size: 7.60 MB