Upanyasa - VNU590

ಶ್ರೀಮದ್ ಭಾಗವತಮ್ — 85 — ನಾರದರ ಪ್ರಾರ್ಥನೆ

ಶ್ರೀಮದ್ ಭಾಗವತ ರಚನೆಗೆ ಪ್ರೇರಣೆ ನೀಡಿದ ಯಶಸ್ಸನ್ನು ನಾರದರಿಗೆ ಅನುಗ್ರಹಿಸಬೇಕು ಎಂಬ ಕಾರಣದಿಂದ ಸರಸ್ವತೀತೀರದ ತಮ್ಮ ಆಶ್ರಮದಲ್ಲಿ ಶ್ರೀ ವೇದವ್ಯಾಸದೇವರು, ಖಿನ್ನರಂತೆ ನಟನೆ ಮಾಡುತ್ತ ಕುಳಿತಿರುತ್ತಾರೆ. ಅಲ್ಲಿಗೆ ನಾರದರು ಬಂದು ಯಾಕೆ ಹೀಗಿದ್ದೀರಿ ಎಂದು ಪ್ರಶ್ನೆ ಮಾಡಿದಾಗ ಕಾರಣವೇನಿರಬಹುದು ಎಂದು ನೀವೇ ಹೇಳಿ ಎಂದು ವೇದವ್ಯಾಸದೇವರು ವಿಡಂಬನೆ ಮಾಡುತ್ತಾರೆ. ಆಗ ನಾರದರು ಅತ್ಯಂತ ರೋಚಕವಾದ ಕ್ರಮದಲ್ಲಿ ಭಾಗವತವನ್ನು ರಚಿಸುವಂತೆ ಪ್ರಾರ್ಥಿಸುತ್ತಾರೆ. ಆ ಭಾಗದ ವಿವರಣೆ ಇಲ್ಲಿದೆ. 

ಇಲ್ಲಿ ವಿವರಣೆಗೊಂಡ ಭಾಗವತ ಮತ್ತು ಭಾಗವತತಾತ್ಪರ್ಯದ ವಚನಗಳು — 

ತಮಭಿಜ್ಞಾಯ ಸಹಸಾ 
ಪ್ರತ್ಯುತ್ಥಾಯಾಽಗತಂ ಮುನಿಃ।
ಪೂಜಯಾಮಾಸ ವಿಧಿವ-
ನ್ನಾರದಂ ಸುರಪೂಜಿತಮ್ ॥ 32॥

ಇತಿ ಶ್ರೀಮದ್ಭಾಗವತೇ ಪ್ರಥಮಸ್ಕಂಧೇ ಚತುರ್ಥೋಽಧ್ಯಾಯಃ

ಅಥ ಶ್ರೀಮದ್ಭಾಗವತೇ ಪಂಚಮೋಽಧ್ಯಾಯಃ। 

ಸೂತ ಉವಾಚ — 

ಅಥ ತಂ ಸುಖಮಾಸೀನ 
ಉಪಾಸೀನಂ ಬೃಹಚ್ಛ್ರವಾಃ।
ದೇವರ್ಷಿಃ ಪ್ರಾಹ ವಿಪ್ರರ್ಷಿಂ 
ವೀಣಾಪಾಣಿಃ ಸ್ಮಯನ್ನಿವ ॥ 1॥

ಶ್ರೀನಾರದ ಉವಾಚ — 

ಪಾರಾಶರ್ಯ ಮಹಾಭಾಗ 
ಭವತಃ ಕಚ್ಚಿದಾತ್ಮನಾ।
ಪರಿತುಷ್ಯತಿ ಶಾರೀರ 
ಆತ್ಮಾ ಮಾನಸ ಏವ ವಾ ॥ 2॥

ಶಾರೀರಮಾನಸಯೋರಭೇದಾದುಭಯಥಾಪಿ ಯುಜ್ಯತೇ । ಸ್ವತಂತ್ರತ್ವಾದಾತ್ಮನೈವ ಹ್ಯಲಂಬುದ್ಧಿಃ ।।2।।

ಜಿಜ್ಞಾಸಿತಂ ಸುಸಂಪನ್ನ-
ಮಪಿ ತೇ ಮಹದದ್ಭುತಮ್।
ಕೃತವಾನ್ ಭಾರತಂ ಯಸ್ತ್ವಂ 
ಸರ್ವಾರ್ಥಪರಿಬೃಂಹಿತಮ್ ॥ 3॥

ಜಿಜ್ಞಾಸಿತಮಧೀತಂ ಚ 
ಬ್ರಹ್ಮ ಯತ್ತತ್ ಸನಾತನಮ್।
ತಥಾsಪಿ ಶೋಚಸ್ಯಾತ್ಮಾನ-
ಮಕೃತಾರ್ಥ ಇವ ಪ್ರಭೋ ॥ 4॥

ಶೋಚಸಿ ಪ್ರಕಾಶಯಸಿ । 

“ಅಜಸ್ರೇಣ ಶೋಚಿಷಾ ಶೋಶುಚಾನಃ” ಇತಿ ಶ್ರುತಿಃ ।।4।।

ಶ್ರೀವ್ಯಾಸ ಉವಾಚ — 

ಅಸ್ತ್ಯೇವ ಮೇ ಸರ್ವಮಿದಂ ತ್ವಯೋಕ್ತಂ 
ತಥಾಪಿ ನಾಽತ್ಮಾ ಪರಿತುಷ್ಯತೇ ಮೇ।
ತನ್ಮೂಲಮವ್ಯಕ್ತಮಗಾಧಬೋಧಂ 
ಪೃಚ್ಛಾಮಹೇ ತ್ವಾಽಽತ್ಮಭವಾತ್ಮಭೂತಮ್ ॥ 5॥

“ಜ್ಞಾನಶಕ್ತಿಸ್ವರೂಪೋಪಿ 
ಹ್ಯಜ್ಞಾಶಕ್ತಂ ವದೇದ್ಧರಿಃ । 
ಅಜ್ಞಾನಾಂ ಮೋಹನಾಯೇಶಸ್ತೇನ 
ಮುಹ್ಯನ್ತಿ ಮೋಹಿತಾಃ” ಇತಿ ಪಾದ್ಮೇ ।।5।।

ಸ ವೈ ಭವಾನ್ ವೇದ ಸಮಸ್ತಗುಹ್ಯ-
ಮುಪಾಸಿತೋ ಯತ್ ಪುರುಷಃ ಪುರಾಣಃ।
ಪರಾವರೇಶೋ ಮನಸೈವ ವಿಶ್ವಂ 
ಸೃಜತ್ಯವತ್ಯತ್ತಿ ಗುಣೈರಸಂಗಃ ॥ 6॥

ತ್ವಂ ಪರ್ಯಟನ್ನರ್ಕ ಇವ ತ್ರಿಲೋಕೀ-
ಮಂತಶ್ಚರೋ ವಾಯುರಿವಾಽತ್ಮಸಾಕ್ಷೀ।
ಪರಾವರೇ ಬ್ರಹ್ಮಣಿ ಧರ್ಮತೋ ವ್ರತೈಃ 
ಸ್ನಾತಸ್ಯ ಮೇ ನ್ಯೂನಮಲಂ ವಿಚಕ್ಷ್ವ ॥ 7॥

ಶ್ರೀನಾರದ ಉವಾಚ — 

ಭವತಾಽನುದಿತಪ್ರಾಯಂ 
ಯಶೋ ಭಗವತೋಽಮಲಮ್।
ಯೇನೈವಾಸೌ ನ ತುಷ್ಯೇತ 
ಮನ್ಯೇ ತದ್ ದರ್ಶನಂ ಖಿಲಮ್ ॥ 8॥

ಯಥಾ ಧರ್ಮಾದಯೋ ಹ್ಯರ್ಥಾ 
ಮುನಿವರ್ಯಾನುವರ್ಣಿತಾಃ।
ನ ತಥಾ ವಾಸುದೇವಸ್ಯ 
ಮಹಿಮಾ ಹ್ಯನುವರ್ಣಿತಃ ॥ 9॥

ಧರ್ಮಾದೀನಾಲ್ಪಕಥನೇನ ಪೂರ್ತಿಃ । 
ನ ವಾಸುದೇವಮಹಿಮ್ನೋsತಿಕಥಿತಸ್ಯಾಪಿ ।।9।।

ನ ಯದ್ವಚಶ್ಚಿತ್ರಪದಂ ಹರೇರ್ಯಶೋ 
ಜಗತ್ಪವಿತ್ರಂ ನ ಗೃಣೀತ ಕರ್ಹಿಚಿತ್।
ತದ್ ವಾಯಸಂ ತೀರ್ಥಮುಶಂತಿ ಮಾನಸಾ 
ನ ಯತ್ರ ಹಂಸಾ ನ್ಯಪತನ್ ಮಿಮಙ್ಕ್ಷಯಾ ॥ 10॥

ವಾಯಸಂ ತೀರ್ಥಂ ವಯೋಮಾತ್ರಾನುಜೀವಿ ಶಾಸ್ತ್ರಮ್ ।।10।।

ಸ ವಾಗ್ವಿಸರ್ಗೋ ಜನತಾಘವಿಪ್ಲವೋ 
ಯಸ್ಮಿನ್ ಪ್ರತಿಶ್ಲೋಕಮಬದ್ಧವತ್ಯಪಿ।
ನಾಮಾನ್ಯನಂತಸ್ಯ ಯಶೋಂಕಿತಾನಿ 
ಯಚ್ಛೃಣ್ವಂತಿ ಗಾಯಂತಿ ಗೃಣಂತಿ ಸಾಧವಃ ॥ 11॥

ನೈಷ್ಕರ್ಮ್ಯಮಪ್ಯಚ್ಯುತಭಾವವರ್ಜಿತಂ 
ನ ಶೋಭತೇ ಜ್ಞಾನಮಲಂ ನಿರಞ್ಜನಮ್।
ಕುತಃ ಪುನಃ ಶಶ್ವದಭದ್ರಮೀಶ್ವರೇ 
ನ ಚಾರ್ಪಿತಂ ಕರ್ಮ ಯದಪ್ಯಕಾರಣಮ್ ॥ 12॥

ಪರೋಕ್ಷಜ್ಞಾನಂ ನ ಶೋಭತೇ ಅಪರೋಕ್ಷಜ್ಞಾನಂ ನ ಭಕ್ತ್ಯಾ ವಿನೋತ್ಪದ್ಯತೇ । 
“ಯಸ್ಯ ದೇವೇ ಪರಾ ಭಕ್ತಿಃ” 
“ಯಮೇವೈಷ ವೃಣುತೇ ತೇನ ಲಭ್ಯಃ” “ಯದ್ವಾಸುದೇವಾಶರಣಾ ವಿದುರಂಜಸೈವ ಇತ್ಯಾದೇಃ ।।12।।


ಅತೋ ಮಹಾಭಾಗ ಭವಾನಮೋಘದೃಕ್ 
ಶುಚಿಶ್ರವಾಃ ಸತ್ಯರತೋ ಧೃತವ್ರತಃ।
ಉರುಕ್ರಮಸ್ಯಾಖಿಲಬಂಧಮುಕ್ತಯೇ 
ಸಮಾಧಿನಾಽನುಸ್ಮರ ಯದ್ ವಿಚೇಷ್ಟಿತಮ್ ॥ 13॥

ಶುಚಿಶ್ರವಾಃ ವಿಷ್ಣುಃ । ಸಮಾಧಿನಾ ಸಮಾಧಿಭಾಷಯಾ । ಸ್ಮರಣಂ ಗ್ರಂಥಕೃತಿಃ । "ಸ್ಮರಂತಿ ಚ ಇತ್ಯಾದೇಃ ।।13।।

Play Time: 52:10

Size: 7.60 MB


Download Upanyasa Share to facebook View Comments
3534 Views

Comments

(You can only view comments here. If you want to write a comment please download the app.)
 • Sowmya,Bangalore

  10:11 AM, 27/08/2022

  🙏🙏🙏
 • Mahadi Sethu Rao,Bengaluru

  5:13 PM , 07/07/2020

  HARE KRISHNA.
 • Jayashree Karunakar,Bangalore

  6:30 PM , 27/12/2019

  ಸ್ವಯಂ ಭಗವಂತ ನಾರದರಿಗೆ ಹೇಳುವ
  "ಆತ್ಮಭವಾತ್ಮಭೂತಮ್" ಅಂತ ನಾರದರನ್ನು ಕರೆದದ್ದು ಕೇಳಿದಾಗ.....
  
  ಮನಸ್ಸೆಲ್ಲಾ... ಪುಳಕ...
  ಮೖರೋಮಾಂಚನ....
  
  ಶ್ರೀಮದ್ಭಾಗವತದ ಶಬ್ದಗಳ ಉಚ್ಚಾರಣೆಯನ್ನು ನಿಮ್ಮ ಧ್ವನಿಯಲ್ಲಿ ಕೇಳುವದೇ ಚೆಂದ....🙏🙏🙏
  ಆ ಸ್ಪಷ್ಟತೆ...ಆ sound ಅದಕ್ಕೆ ತಕ್ಷಣವೇ ಹೇಳುವ ಅಥ೯....
  ಹೇಳಲು ಮಾತೇ ಇಲ್ಲವಾಗಿದೆ🙏
 • Jayashree Karunakar,Bangalore

  3:12 PM , 27/12/2019

  ಶ್ರೀಮದ್ಭಾಗವತದ ಉಗಮವಾದ ಸಂಧಭ೯...ಸನ್ನಿವೇಶಗಳನ್ನು..... ಸಾಕ್ಷಾತ್ತಾಗಿ ಕಂಡು ಆಸ್ವಾದನೆ ಮಾಡಿದ ಅನುಭವವಾಯಿತು ಗುರುಗಳೆ....
  
  ಪರಮಪವಿತ್ರವಾದ ಸರಸ್ವತೀ ತೀರ...
  
  ಅನಂತಗುಣ ಪರಿಪೂಣ೯ನಾದ ಭಗವಂತನ ಚಡಪಡಿಕೆ ....
  
  ರಮಾ ಬ್ರಹ್ಮಾದಿ ವಂದಿತನಾದ ಭಗವಂತ, ಕಾವಿಬಟ್ಟೆಯನ್ನುಟ್ಟು, ಊಧ್ವ೯ಪುಂಡ್ರದಿಂದ ಅಲಂಕೃತರಾಗಿ ಬಂದ ನಾರದರನ್ನು ಸ್ವಾಗತ ಮಾಡುವ ರೀತಿ....
  
  ಮುಗುಳುನಗೆಯನ್ನು ತೋರಿದರೂ ತೋರದಂತೆ... ಖಿನ್ನರಾದಂತೆ...ತನಗೆ ಕೀತಿ೯ಯನ್ನು ನೀಡುವದಕ್ಕಾಗಿ....
  ವಿಡಂಬನೆ ಮಾಡುತ್ತಿರುವ
  ಭಗವಂತನ ಸ್ವಾತಂತ್ರ್ಯದ ಚಿಂತನೆಯನ್ನು ಮಾಡುತ್ತಾ..."ಶರೀರ ರೂಪದ, ಮನಸ್ಸು ರೂಪದ ನೀವು ಚೆನ್ನಾಗಿದ್ದೀರಾ....?"
  ಅಂತ ನಾರದರು ಪ್ರಶ್ನೆ ಮಾಡುವ ರೀತಿ....
  ಭಗವಂತನ ಶರೀರಕ್ಕೂ ಭಗವಂತನ ಮನಸ್ಸಿಗೂ ಯಾವ ಭೇಧವೂ ಇಲ್ಲ....ಅನ್ನುವ ಚಿಂತನೆಗಳು.....
  ವಾಹ್....ಎಲ್ಲವೂ ಪರಮಾದ್ಭುತ.....
  ಕಣ್ಣೆದುರಿನಲ್ಲಿಯೇ ಘಟನೆಯನ್ನು ನಡೆಸಿದ ಉಪನ್ಯಾಸವಿದು ಗುರುಗಳೆ...
  ಭಗವಂತನ ವಿಡಂಬನೆಯನ್ನು ಕಣ್ಣಾರೆ ಕಂಡ ಸೌಭಾಗ್ಯ ನಾರದರಾದರೆ.....
  ಆ ಘಟನೆಯನ್ನು ನಿಮ್ಮಿಂದ ಆನಂದಾಶ್ರುಗಳ ಸಮೇತ ಶ್ರವಣಮಾಡಿದ ಸೌಭಾಗ್ಯ ನಮ್ಮದು...🙏
 • Mrs laxmi laxman padaki,Pune

  12:30 PM, 19/12/2017

  👏👏👏👏👏
 • ಭಾರದ್ವಾಜ,ಬೆಂಗಳೂರು

  7:20 PM , 14/12/2017

  ಶ್ರೀ ಗುರುಭ್ಯೋ ನಮಃ
  
  ಗುರುಗಳಿಗೆ ಸಾಷ್ಟಾಂಗ ಪ್ರಣಾಮಗಳು
  
  ಶ್ರೀಮದ್ ಭಾಗವತದಲ್ಲಿನ ಎಲ್ಲಾ ಶ್ಲೋಕಗಳು ಸಮಾಧಿ ಭಾಷೆಯಲ್ಲಿ ಇವೆಯಾ? ನಾವು ಹಿಂದೆ ತಿಳಿದ ಹಾಗೆ, "स्वैरमीश्‍वरस्याऽत्ममायया" "दृष्ट एवाऽत्मनीश्वरे" ಎಂಬ ಪ್ರಯೋಗಗಳು ಇವೆಯಲ್ಲಾ? ಶ್ರೀಮದಾಚಾರ್ಯರ ಕರುಣೆಯಿಂದ ನಮಗೆ ಈ ಶ್ಲೋಕಗಳ ಶುದ್ಧವಾದ ಅರ್ಥ ನಮಗೆ ಯಥಾಮತಿ ತಿಳಿದಿದೆ, ಇಲ್ಲವಾದರೆ ಹೇಗೆ? ದಯಮಾಡಿ ತಿಳಿಸಿ. ಪ್ರಶ್ನಯಲ್ಲಿ ತಪ್ಪಿದ್ದರೆ ದಯಮಾಡಿ ಕ್ಷಮಿಸಿ.

  Vishnudasa Nagendracharya

  ಹೌದು. ಇದು ಸಮಾಧಿ ಬಾಷೆಯ ಶ್ಲೋಕಗಳೇ. ಇವಕ್ಕೆ ಪರಮತೀಯರು ತಪ್ಪು ಅರ್ಥ ಹೇಳಿದಾಗ ಆಚಾರ್ಯರು ಅದನ್ನು ಖಂಡಿಸಿ ಪರಿಶುದ್ಧ ಅರ್ಥವನ್ನು ತಿಳಿಸಿದರು. 
 • Ananda Teertha,Chitradurga

  3:48 PM , 14/12/2017

  Very well said Mr Krishna and Srikanth Bhat. 
  
  Great series
 • Raghoottam Rao,Bangalore

  3:42 PM , 14/12/2017

  ಎಷ್ಟು ರಸಭರಿತ, ನಮ್ಮ ಭಾಗವತ!!!
  
  ಶ್ರೀ ನಾರದರು ಮತ್ತು ಶ್ರೀ ಬಾದರಾಯಣರ ಸಂವಾದ ಕಣ್ಣಿಗೆ ಕಟ್ಟಿದಂತಿದೆ. ವ್ಯಾಸಬದರಿಯ ಸರಸ್ವತಿಯ ತೀರದಲ್ಲಿ ನಾವೂ ನಿಂತಿದ್ದೇವೆ. ನಮ್ಮೆದುರಿಗೇ ನಾರದ ಬಾದರಾಯಣರು ಮಾತನಾಡುತ್ತಿದ್ದಾರೆ ಎನ್ನುವಷ್ಟು ಅನುಭವ ಬರುತ್ತಿದೆ. ರೋಮಾಂಚನವಾಗಿದೆ. 
  
  ಗುರುಗಳೇ, ತಮ್ಮ ಪ್ರವಚನ ಕೇಳುತ್ತ ಎಷ್ಟು ಆನಂದವಾಗುತ್ತದೆಯೋ ಅಷ್ಟೇ ದುಃಖವಾಗುತ್ತಿದೆ. ಇಷ್ಟು ವರ್ಷಗಳ ಕಾಲ ಈ ರಸಭರಿತವಾದ ಹಣ್ಣನ್ನು ಆಸ್ವಾದನೆ ಮಾಡದೇ ಬದುಕಿದೆವಲ್ಲ ಎಂದು. ಈ ರೀತಿ ಭಾಗವತ ಯಾರೂ ಹೇಳಿಲ್ಲ, ಯಾರೂ ಕೇಳಿಲ್ಲ. 
  
  ರಘೂತ್ತಮರಾವ್ ಮತ್ತು ಕುಟುಂಬದವರು, ಬೆಂಗಳೂರು.
 • Krishnaa,Bangalore

  12:53 PM, 14/12/2017

  Sri gurubhyo namah.
  Narrative has always been your strong point, but this upanyasa is something more than a mere narrative. You make something we already know sound so much more beautiful, we were spellbound for 45 minutes.
  It Is indeed a blessing.
  Namaskaragalu.
 • Shantha raghottamachar,Bengaluru

  12:52 PM, 14/12/2017

  ನಮೋನಮಃ
 • P N Deshpande,Bangalore

  11:02 AM, 14/12/2017

  S.Namaskargalu.Thirteen shlokas are completed from adhya five. Along with SrimadBhagwata book & your great explanation with each shloka gives an immense happiness & the great knowledge which is required to swim in Hansa thirthara. Anugrahavirali
 • H. Suvarna kulkarni,Bangalore

  10:25 AM, 14/12/2017

  ಗುರುಗಳಿಗೆ ಪ್ರಣಾಮಗಳು ಭಾಗವತ ಪ್ರವಚನ ನೀವು ತಿಳಿಸಿದಂತೆ ಶುದ್ಧ ವಾತಾವರಣ ನಿರ್ಮಾಣ ಮಾಡಿಕೊಂಡು ಶ್ರಧ್ದೆಯಿಂದ ಕೇಳುವಾಗ ಭಕ್ತಿ ಜ್ಞಾನ ವೈರಾಗ್ಯ ಗಳು ಮೂಡುತ್ತವೆ ನಾರದರು ಮತ್ತು ವೇದವ್ಯಾಸ ರಸಂಭಾಷಣೆಯ ಚಿತ್ರಣ ಕಣ್ಣಿಗೆ ಕಟ್ಟಿದಂತಿತ್ತು ಆ ಲೋಕಕ್ಕೆ ಹೋದಂತೆ ಭಾಸವಾಗುತ್ತದೆ ಅನಂತ ಧನ್ಯವಾದಗಳು
 • Niranjan Kamath,Koteshwar

  9:42 AM , 14/12/2017

  ಶ್ರೀ ನಾರಾಯಣ ಅಖಿಲ ಗುರೋ ಭಗವನ್ ನಮಸ್ಥೆ. ಗುರುಗಳ ಚರಣಗಳಿಗೆ ನಮೋ ನಮಃ. ಪೂಜ್ಯ ನಾರದರ ವಿಚಾರ ಹಾಗೂ ಶ್ರೀಮದ್ ವೇದವ್ಯಾಸರ ಜಿಜ್ಞಾಸೆ ಪರಮ ಮಂಗಲವಾಗಿತ್ತು. ಮತ್ತು ನೀವೂ ಕೂಡ ಅದನ್ನು ಮತ್ತೆ ಮತ್ತೆ ಹೇಳಿ ನಿಮಗೂ ಅದರಲ್ಲಿ ಇದ್ದ ಪರಮ ನಿಷ್ಠೆ ಹಾಗೂ ಭಕ್ತಿ ಪ್ರೇಮಗಳಲ್ಲಿ ನಿವೇದನೆ ಮಾಡಿದ್ದು ಸರಿಯಾಗಿ ತಿಳಿಯುತ್ತಿತ್ತು. ಧನ್ಯೋಸ್ಮಿ.
 • Srikanth Bhat,Honnavara

  8:43 AM , 14/12/2017

  If one has immense punya and anugraha of Lord Vishnu then only he can listen to these upanyasas. 
  
  This series is the most valuable thing available on earth at free of cost!
  
  I feel very much blessed to listen Bhagavata everyday. 
  
  Pranamas.