14/12/2017
ಶ್ರೀಮದ್ ಭಾಗವತದ ರಚನೆಯ ಕುರಿತು ಶ್ರೀ ವೇದವ್ಯಾಸದೇವರನ್ನು ಪ್ರಾರ್ಥಿಸುತ್ತಿರುವ ನಾರದರು ಭಾಗವತದಲ್ಲಿ ನಿವೃತ್ತ-ಧರ್ಮದ ಕುರಿತು ಏಕೆ ತಿಳಿಸಬೇಕು ಎನ್ನುವದಕ್ಕೆ ನೀಡಿದ ಆರು ಅದ್ಭುತವಾದ ಕಾರಣಗಳ ವಿವರಣೆ ಇಲ್ಲಿದೆ. ತಪ್ಪದೇ ಕೇಳಿ. ಈ ದಿವಸದ ವಿಜ್ಞಾನಿಗಳು ಇಷ್ಟು ತಂತ್ರಜ್ಞಾನವನ್ನು ಕಂಡು ಹಿಡಿದಿದ್ದಾರೆ, ನಮ್ಮ ಪ್ರಾಚೀನ ಋಷಿಮುನಿಗಳೇಕೆ ಇವನ್ನು ಕಂಡು ಹಿಡಿಯಲಿಲ್ಲ ಎಂಬ ಪ್ರಶ್ನೆಗೆ ಶ್ರೀ ನಾರದರು ನೀಡಿರುವ ಸ್ವಾರಸ್ಯಕರವಾದ ಉತ್ತರದ ವಿವರಣೆ ಇಲ್ಲಿದೆ.
Play Time: 57:40
Size: 7.60 MB