Upanyasa - VNU599

ಸ್ತ್ರೀಯರು ಭಾರತ-ಭಾಗವತಗಳನ್ನು ಓದಬಹುದು

18/12/2017

ಹೆಣ್ಣುಮಕ್ಕಳು ಶ್ರೀಮದ್ ಭಾಗವತ ಮತ್ತು ಶ್ರೀಮನ್ ಮಹಾಭಾರತಗಳನ್ನು ಗ್ರಂಥಪುರಸ್ಸರವಾಗಿ ಅಧ್ಯಯನ ಮಾಡಬಹುದು ಎಂದು ತಿಳಿಸುವ ಭಾಗವತದ ನಿರ್ಣಾಯಕ ವಚನದ ವಿವರಣೆ ಇಲ್ಲಿದೆ. 

Play Time: 08:18

Size: 7.60 MB


Download Upanyasa Share to facebook View Comments
4352 Views

Comments

(You can only view comments here. If you want to write a comment please download the app.)
 • Vijayashree Pramod,Bengaluru

  3:00 PM , 01/01/2020

  ಬಹಳ ಉಪಯುಕ್ತ ಮಾಹಿತಿ... ಅತ್ಯಂತ ಉಪಕಾರವಾಯಿತು ಆಚಾರ್ಯರೇ..🙏🙏
  ವಿಷ್ಣುಸಹಸ್ರನಾಮ , ಭಗವದ್ಗೀತೆ ಅಧ್ಯಯನ ಮಾಡಬೇಕೇ ಇಲ್ಲವೇ ಎಂದು ಬಹಳ ಸಂಶಯಗಳಿದ್ದವು... ಪರಿಹಾರವಾಯಿತು..
 • Ananthapadmanabhan,Kokar

  8:08 AM , 07/09/2019

  Thumba Dhanyavadagalu sir. Idara bage adikavagi doubt itthhu. Once again thank you very much sir
 • ಅನಿಲ ಜೋಷಿ,ಉಡುಪಿ

  4:05 PM , 25/08/2019

  ಸುಮತೀಂದ್ರ ತೀರ್ಥರು ಯಾವ ಗ್ರಂಥದಲ್ಲಿ ಹೇಳಿದ್ದಾರೆ...ಅದರ ವಾಕ್ಯಗಳ ಉಲ್ಲೇಖ ಮಾಡಬಹುದೇ.

  Vishnudasa Nagendracharya

  “ತತ್ರ ಯಾ ಬ್ರಾಹ್ಮಣೀ ನಾರೀ ತಸ್ಯಾ ಗ್ರಂಥಪುರಸ್ಸರಮ್।
  ತಂತ್ರಜ್ಞಾನೇಧಿಕಾರೋಸ್ತಿ” ಇತಿ ವಚನಾನುಸಾರೇಣ ಚ ಬ್ರಾಹ್ಮಣ್ಯಾ ಗ್ರಂಥಪುರಸ್ಸರೇಪಿ ತಂತ್ರಜ್ಞಾನೇ ಅಧಿಕಾರಃ ಅಸ್ತಿ. 
  
  ಶ್ರೀ ಸುಮತೀಂದ್ರತೀರ್ಥಗುರುಸಾರ್ವಭೌಮರ ತತ್ವಪ್ರಕಾಶಿಕಾ ಭಾವರತ್ನಕೋಶದಲ್ಲಿನ ವಾಕ್ಯ. ಪೂರ್ಣಪ್ರಜ್ಞ ವಿದ್ಯಾಪೀಠದಿಂದ ಪ್ರಕಾಶಿತವಾಗಿರುವ ಪುಸ್ತಕದಲ್ಲಿ 111 ನೇ ಪುಟ. 
 • Sudha R Managuli,Bijapur

  7:26 PM , 03/04/2019

  🙏
 • Roopa,Bangalore

  2:30 PM , 08/08/2018

  Very nice
 • Vani,Bangalore

  4:13 PM , 13/01/2018

  ಹಸಿರು ಕಾಳಿನ ಹತ್ತಿಯಿಂದ ಬತ್ತಿ ಮಾಡಬಾರದೆ ತಿಳಿಸಿ ಪೂಜ್ಯ ಆಚಾರ್ಯರೆ
 • Suresh Rao,Mysore

  11:36 AM, 19/12/2017

  Very nice