31/12/2017
ಮಹಾನುಭಾವರ ಸೇವೆ ಎನ್ನುವದು ಒಂದು ಅದ್ಭುತವಾದ ಸುಖವನ್ನು ನೀಡುವ ಮಹಾಸತ್ಕರ್ಮ. ಅನುಭವಿಸುವ ಕಾಲದಲ್ಲಿ ಸುಖವನ್ನು ನೀಡುವದಷ್ಟೇ ಅಲ್ಲ, ಅದರಿಂದ ಉಂಟಾಗುವ ಫಲ ಮೇರೆ ಇಲ್ಲದ್ದು. ನಾರದರು ಶೂದ್ರಬಾಲಕನಾಗಿದ್ದಾಗ ತಮ್ಮ ಧಣಿಯ ಮನೆಗೆ ಬಂದ ಯತಿವರೇಣ್ಯರ ಸೇವೆಯನ್ನು ಮಾಡಿದ ಬಗೆಯನ್ನು ಅದ್ಭತವಾದ ಚಿತ್ರಣ ಇಲ್ಲಿದೆ. ಇಲ್ಲಿ ವಿವರಣೆಗೊಂಡ ಭಾಗವತ ಮತ್ತು ಭಾಗವತತಾತ್ಪರ್ಯದ ವಚನಗಳು — ಅಹಂ ಪುರಾಽತೀತಭವೇಽಭವಂ ಮುನೇ ದಾಸ್ಯಾಸ್ತು ಕಸ್ಯಾಶ್ಚನ ವೇದವಾದಿನಾಮ್ । ನಿರೂಪಿತೋ ಬಾಲಕ ಏವ ಯೋಗಿನಾಂ ಶುಶ್ರೂಷಣೇ ಪ್ರಾವೃಷಿ ನಿರ್ವಿವಕ್ಷತಾಮ್ ॥ ೨೩ ॥ ತೇ ಮಯ್ಯಪೇತಾಖಿಲಚಾಪಲೇಽರ್ಭಕೇ ದಾಂತೇ ಯತಕ್ರೀಡನಕೇಽನುವರ್ತಿನಿ । ಚಕ್ರುಃ ಕೃಪಾಂ ಯದ್ಯಪಿ ತುಲ್ಯದರ್ಶನಾಃ ಶುಶ್ರೂಷಮಾಣೇ ಮುನಯೋಽಲ್ಪಧಾರಿಣಿ ॥ ೨೪ ॥ ಉಚ್ಛಿಷ್ಟಲೇಪಾನನುಮೋದಿತೋ ದ್ವಿಜೈಃ ಸಕೃಚ್ಚ ಭುಂಜೇ ತದಪಾಸ್ತಕಿಲ್ಬಿಷಃ । ಏವಂ ಪ್ರವೃತ್ತಸ್ಯ ವಿಶುದ್ಧಚೇತಸಃ ತದ್ಧರ್ಮ ಏವಾಭಿರುಚಿಃ ಪ್ರಜಾಯತೇ ॥ ೨೫ ॥ ತತ್ರಾನ್ವಹಂ ಕೃಷ್ಣಕಥಾಃ ಪ್ರಗಾಯತಾ- ಮನುಗ್ರಹೇಣಾಶೃಣವಂ ಮನೋಹರಾಃ । ತಾಃ ಶ್ರದ್ಧಯಾ ಮೇಽನುಸವಂ ವಿಶೃಣ್ವತಃ ಪ್ರಿಯಶ್ರವಸ್ಯಾಂಗ ತದಾಽಭವನ್ಮತಿಃ ॥ ೨೬ ॥ ತಸ್ಮಿಂಸ್ತದಾ ಲಬ್ಧರುಚೇರ್ಮಹಾಮತೇ ಪ್ರಿಯಶ್ರವಸ್ಯಸ್ಖಲಿತಾಽಭವನ್ಮತಿಃ । ಯಯಾಽಹಮೇತತ್ ಸದಸತ್ ಸ್ವಮಾಯಯಾ ಪಶ್ಯೇ ಮಯಿ ಬ್ರಹ್ಮಣಿ ಕಲ್ಪಿತಂ ಪರೇ ॥ ೨೭ ॥ ಮಯಿ ಸ್ಥಿತೇ ಬ್ರಹ್ಮಣಿ ಸ್ಥೀಯತಾಮತ್ರೇತೀಶ್ವರೇಚ್ಛಯಾ ಕಲ್ಪಿತಮ್ ।। ೨೭ । ಇತ್ಥಂ ಶರತ್ಪ್ರಾವೃಷಿಕಾವೃತೂ ಹರೇ- ರ್ವಿಶೃಣ್ವತೋ ಮೇಽನುಸವಂ ಯಶೋಽಮಲಮ್ । ಸಂಕೀರ್ತ್ಯಮಾನಂ ಮುನಿಭಿರ್ಮಹಾತ್ಮಭಿ- ರ್ಭಕ್ತಿಃ ಪ್ರವೃತ್ತಾಽಽತ್ಮರಜಸ್ತಮೋಪಹಾ ॥ ೨೮ ॥ ತಸ್ಯೈವಂ ಮೇಽನುರಕ್ತಸ್ಯ ಪ್ರಶ್ರಿತಸ್ಯ ಹತೈನಸಃ । ಶ್ರದ್ಧಧಾನಸ್ಯ ಬಾಲಸ್ಯ ದಾಂತಸ್ಯಾನುಚರಸ್ಯ ಚ ॥ ೨೯ ॥ ಜ್ಞಾನಂ ಗುಹ್ಯತಮಂ ಯತ್ತತ್ ಸಾಕ್ಷಾದ್ಭಗವತೋದಿತಮ್ । ಅನ್ವವೋಚನ್ ಗಮಿಷ್ಯಂತಃ ಕೃಪಯಾ ದೀನವತ್ಸಲಾಃ ॥ ೩೦ ॥ ಯೇನೈವಾಹಂ ಭಗವತೋ ವಾಸುದೇವಸ್ಯ ವೇಧಸಃ । ಮಾಯಾನುಭಾವಮವಿದಂ ಯೇನ ಗಚ್ಛಂತಿ ತತ್ಪದಮ್ ॥ ೩೧ ॥
Play Time: 47:32
Size: 7.60 MB