Upanyasa - VNU605

ಶ್ರೀಮದ್ ಭಾಗವತಮ್ — 92 — ನಾರದರು ಪಡೆದ ಪೂರ್ಣಾನುಗ್ರಹ

ದೇವರ ಸಾಕ್ಷಾತ್ಕಾರ ಪಡೆದ ನಾರದರು ಮಾಡಿದ ಅದ್ಭುತವಾದ ಸಾಧನೆ, 

ನಾರದರ ಪೂರ್ವಜನ್ಮದ ಸಾವಿನ ಕ್ರಮ, 

ನಾರದರಾಗಿ ಹುಟ್ಟಿಬಂದದ್ದು, 

ನಾರದರ ಮೇಲೆ ದೇವರು ಮಾಡುವ ಅನುಗ್ರಹ, 

ನಾರದರು ಮಾಡುವ ಮಾತಿನ ಮಹತ್ತರ ಸೇವೆ, 

ನಾರದರು ತಿಳಿಸಿದ ಸಂಸಾರವನ್ನು ದಾಟುವ ಪರಮೋಪಾಯ, 

ಯೋಗ ಮಾರ್ಗ ಶ್ರೇಷ್ಠವೋ, ಭಕ್ತಿಮಾರ್ಗ ಶ್ರೇಷ್ಠವೋ ಎಂಬ ಪ್ರಶ್ನೆಗೆ ನಾರದರು ನೀಡಿದ ಉತ್ತರ, 

ನಾರದ ಎಂಬ ಶಬ್ದಕ್ಕೆ ಶ್ರೀ ವಿಜಯಧ್ವಜತೀರ್ಥಶ್ರೀಪಾಂದಗಳವರು ತಿಳಿಸಿದ ಅರ್ಥ, 

ವೇದವ್ಯಾಸದೇವರು ನೇರವಾಗಿ ಭಾಗವತವನ್ನು ರಚನೆ ಮಾಡದೆ, ಹೀಗೇಕೆ ವಿಡಂಬನೆ ಮಾಡಿದ ಎಂಬ ಪ್ರಶ್ನೆಗೆ ಉತ್ತರ ಮುಂತಾದ ವಿಷಯಗಳು ಈ ಉಪನ್ಯಾಸದಲ್ಲಿವೆ. 

ಈ ಪ್ರವಚನಕ್ಕೆ ಪ್ರಥಮಸ್ಕಂಧದ ಆರನೆಯ ಅಧ್ಯಾಯ ಮುಕ್ತಾಯವಾಗುತ್ತದೆ. ನಾಳೆಯಿಂದ ಏಳನೆಯ ಅಧ್ಯಾಯ ಆರಂಭ. 

ಇಲ್ಲಿ ವಿವರಣೆಗೊಂಡ ಶ್ರೀಮದ್ ಭಾಗವತದ ಶ್ಲೋಕಗಳು.

ನಾಮಾನ್ಯನನ್ತಸ್ಯ ಗತತ್ರಪಃ ಪಠನ್ ಗುಹ್ಯಾನಿ ಭದ್ರಾಣಿ ಕೃತಾನಿ ಚ ಸ್ಮರನ್ ।
ಗಾಂ ಪರ್ಯಟಂಸ್ತುಷ್ಟಮನಾ ಗತಸ್ಪೃಹಃ ಕಾಲಂ ಪ್ರತೀಕ್ಷನ್ನಪಟೋ ವಿಮತ್ಸರಃ ।। ೩೦ ।।

ಏವಂ ಕೃಷ್ಣಮತೇರ್ಬ್ರಹ್ಮನ್ನಸಕ್ತಸ್ಯಾಮಲಾತ್ಮನಃ ।
ಕಾಲಃ ಪ್ರಾದುರಭೂತ್ ಕಾಲೇ ತಡಿತ್ ಸೌದಾಮನೀ ಯಥಾ ।। ೩೧ ।।

ಏವಂ ಮಯಿ ಪ್ರಯುಞ್ಜಾನೇ ಶುದ್ಧಾಂ ಭಾಗವತೀಂ ತನುಮ್ ।
ಪ್ರಾರಬ್ಧಕರ್ಮನಿರ್ವಾಣೋ ನ್ಯಪತತ್ ಪಾಞ್ಚಭೌತಿಕಃ ।। ೩೨ ।।

ಕಲ್ಪಾನ್ತ ಇದಮಾದಾಯ ಶಯಾನೇಽಮ್ಭಸ್ಯುದನ್ವತಃ ।
ಶಿಶಯಿಷ್ಣೋರನುಪ್ರಾಣಂ ವಿವೇಶಾನ್ತರಹಂ ವಿಭೋಃ ।। ೩೩ ।।

ಸಹಸ್ರಯುಗಪರ್ಯನ್ತ ಉತ್ಥಾಯೇದಂ ಸಿಸೃಕ್ಷತಃ ।
ಮರೀಚಿಮಿಶ್ರಾ ಋಷಯಃ ಪ್ರಾಣೇಭ್ಯೋಽಹಂ ಚ ಜಜ್ಞಿರೇ ।। ೩೪ ।।

ಅನ್ತರ್ಬಹಿಶ್ಚ ಲೋಕಾಂಸ್ತ್ರೀನ್ ಪರ್ಯೇಮ್ಯಸ್ಕನ್ದಿತವ್ರತಃ ।
ಅನುಗ್ರಹಾನ್ಮಹಾವಿಷ್ಣೋರವಿಘಾತಗತಿಃ ಕ್ವಚಿತ್ ।। ೩೫ ।।

ದೇವದತ್ತಾಮಿಮಾಂ ವೀಣಾಂ ಸ್ವರಬ್ರಹ್ಮವಿಭೂಷಿತಾಮ್ ।
ಮೂರ್ಚ್ಛಯಿತ್ವಾ ಹರಿಕಥಾಂ ಗಾಯಮಾನಶ್ಚರಾಮ್ಯಹಮ್ ।। ೩೬ ।।

ಪ್ರಗಾಯತಶ್ಚ ವೀರ್ಯಾಣಿ ತೀರ್ಥಪಾದಃ ಪ್ರಿಯಶ್ರವಾಃ ।
ಆಹೂತ ಇವ ಮೇ ಶೀಘ್ರಂ ದರ್ಶನಂ ಯಾತಿ ಚೇತಸಿ ।। ೩೭ ।।

ಏತದಾತುರಚಿತ್ತಾನಾಂ ಮಾತ್ರಾಸ್ಪರ್ಶೇಚ್ಛಯಾ ಮುಹುಃ ।
ಭವಸಿನ್ಧುಪ್ಲವೋ ದೃಷ್ಟೋ ಹರಿಚರ್ಯಾನುವರ್ಣನಮ್ ।। ೩೮ ।।

ಯಮಾದಿಭಿರ್ಯೋಗಪಥೈಃ ಕಾಮಲೋಭಹತೋ ಮುಹುಃ ।
ಮುಕುನ್ದಸೇವಯಾ ಯದ್ವತ್ ತಥಾಽತ್ಮಾಽದ್ಧಾ ನ ಶಾಮ್ಯತಿ ।। ೩೯ ।।

ಸರ್ವಂ ತದಿದಮಾಖ್ಯಾತಂ ಯತ್ಪೃಷ್ಟೋಽಹಂ ತ್ವಯಾಽನಘ ।
ಜನ್ಮ ಕರ್ಮ ರಹಸ್ಯಂ ಮೇ ಭವತಶ್ಚಾಽತ್ಮತೋಷಣಮ್ ।। ೪೦ ।।

ಸೂತ ಉವಾಚ — 

ಏವಂ ಸಮ್ಭಾಷ್ಯ ಭಗವಾನ್ ನಾರದೋ ವಾಸವೀಸುತಮ್ ।
ಆಮನ್ತ್ರ್ಯ ವೀಣಾಂ ರಣಯನ್ ಯಯೌ ಯಾದೃಚ್ಛಿಕೋ ಯತಿಃ ।। ೪೧ ।।

ಅಹೋ ದೇವರ್ಷಿರ್ಧನ್ಯೋಽಯಂ ಯತ್ಕೀರ್ತಿಂ ಶಾರ್ಙ್ಗಧನ್ವನಃ ।
ಗಾಯನ್ ಮಾದ್ಯನ್ನಿದಂ ತನ್ತ್ರ್ಯಾ ರಮಯತ್ಯಾತುರಂ ಜಗತ್ ।। ೪೨ ।।

ಇತಿ ಶ್ರೀಮದ್ಭಾಗವತೇ ಪ್ರಥಮಸ್ಕನ್ಧೇ ಷಷ್ಠೋಽಧ್ಯಾಯಃ ।

Play Time: 37:06

Size: 6.81 MB


Download Upanyasa Share to facebook View Comments
4800 Views

Comments

(You can only view comments here. If you want to write a comment please download the app.)
 • Sowmya,Bangalore

  10:41 AM, 08/09/2022

  🙏🙏🙏
 • Jayashree Karunakar,Bangalore

  8:28 PM , 03/01/2020

  ಗುರುಗಳೆ ನಾರದರಿಗೆ ಬ್ರಹ್ಮದೇವರ ಅನುಗ್ರಹದಿಂದ ಪ್ರಾಪ್ತವಾದ ವೈಭವವನ್ನು ನೀವು ಬಣ್ಣಿಸಿದ ರೀತಿಗೆ....
  
  ಬಾಯಿಯಲ್ಲ....ಮನಸ್ಸು ಕೂಗಿ ಕೂಗಿ ಹೇಳುತ್ತಿದೆ ಭಗವಂತನ ನಾಮವನ್ನು....
  
  ಕಿವಿಯು ಇನ್ನಷ್ಟು ಬೇಕೆನ್ನುತ್ತಿದೆ....ಭಗವಂತನ ಕಥಾಶ್ರವಣವನ್ನು....
  
  ಅಲೌಕಿಕ ಆಸೆಗಳನ್ನು ಹುಟ್ಟಿಸುತ್ತಿದೆ....
  
  "ನಾರದ" ವೆಂಬ ಶಬ್ದದ ಅಥ೯ದಿಂದಾರಂಭಿಸಿ...
  ಅವರಿಂದ ದೊರೆತ ಶ್ರೀಮದ್ಭಾಗವತವನ್ನು ನಮ್ಮ ಶ್ರವಣೇಂದ್ರೀಯದ ತನಕ ತಂದು ನಿಲ್ಲಿಸಿದ ನಿಮ್ಮ ಮಾತುಗಳ ವೈಭವವನ್ನು ಎನೆಂದು ಹೇಳಲಿ....
  ಹೇಳುವ ಮಾತಿಗಿಂತ , ನಿಮಗೆ ಭಕ್ತಿಯಿಂದ ಮಾಡುವ ನಮಸ್ಕಾರವೇ ಹೆಚ್ಚು ಪುಣ್ಯ ಪ್ರದವಾಗುತ್ತದೆ..🙏🙏
 • SRIPAD RAO RM,BANGALORE

  7:07 PM , 09/01/2018

  Poojyare excellent narration thanks I think swethavarahakalpa is the first day of sthithikala of the present bramhamahakalpa so the previous birth of naradaru probably happened in the last mahakalpa isnot so kindly clarify Jai Bharatheesha
 • SRIPAD RAO RM,BANGALORE

  7:07 PM , 09/01/2018

  Poojyare excellent narration thanks I think swethavarahakalpa is the first day of sthithikala of the present bramhamahakalpa so the previous birth of naradaru probably happened in the last mahakalpa isnot so kindly clarify Jai Bharatheesha
 • Raghoottam Rao,Bangalore

  12:54 PM, 06/01/2018

  ಧನ್ಯರು ನಾವು.
 • Mrs laxmi laxman padaki,Pune

  12:43 PM, 06/01/2018

  👏👏👏👏👏
 • Ashok,Bangalore

  8:28 AM , 06/01/2018

  ಗುರುಗಳೇ , ಭಕ್ತಿಯೋಗ ಮತ್ತು ಜ್ಞ್ ನ ಯೋಗ ಎರಡು ಒಂದೇನಾ ? ಅಥವಾ ಒಂದರಲ್ಲಿ ಒಂದು ಸದಾ ಬೆರೆತು ಹಾಲು ಮತ್ತು ಬಿಳಿಯ ಬಣ್ಣ ಹೇಗೋ ಅವೆರಡೂ ಹಾಗಾ ? ಅಥವಾ ಅವೆರಡೂ ಬೇರೇನಾ ? ದಯವಿಟ್ಟು ತಿಳಿಸಿ ಕೊಡಿ
 • Shantha raghottamachar,Bengaluru

  1:44 PM , 05/01/2018

  ನಮಸ್ಕಾರ ಗಳು.ನಾರದರಬಗ್ಗೆ ವಿಶೇಷ ವಿಷಯಗಳನ್ನು ತಳಿಸಿದ್ದೀರಿ.
 • Adarsh Vasishtha,Bangalore

  11:11 AM, 05/01/2018

  This series is really a feast to mind and soul!
  
  Srihari blessed Naradaru with those yatigalu and us with you Acharyare! 
  
  These upanyasas are taking us to different world while listening. They are teaching us lessons. They are correcting us in many a ways. Even in deep sleep we will be hearing your divine voice. 
  
  Upanyasas are beautiful, true. But the samarpane you do in the end after summarising the entire narration is totally a different thing and gives a great feel of joy. 
  
  We are punyavantaru to hear Bhagavatam from you. 
  
  Your servant
  
  Adarsh Vasishtha.
 • P N Deshpanse,Bangalore

  10:37 AM, 05/01/2018

  S.Namaskargalu.poorna Bhakkitiyinda kudeedea Nardara avataarda katheyennu manamuttuwante neerupeesiddri namguu aa bhakktiyennu hadinaalku loak sanchar maaduwa Naradaru anugrhisali
 • Niranjan Kamath,Koteshwar

  8:30 AM , 05/01/2018

  ಶ್ರೀ ನಾರಾಯಣ ಅಖಿಲ ಗುರೋ ಭಗವನ್ ನಮಸ್ತೇ. ಗುರುಗಳ ಚರಣಗಳಿಗೆ ನಮೋ ನಮಃ. ಪರಮ ಮಂಗಲ. ಧನ್ಯೋಸ್ಮಿ.
 • Srinath,Chikmagalur

  8:22 AM , 05/01/2018

  ಆಹಾ! ಆಹಾ! ಆಹಾ!
  
  ನಾರದರು ನಿರ್ಮಲಾತ್ಮರು ಎಂಬ ಪ್ರಮೇಯ ಅದ್ಙುತವಾಗಿ ಮೂಡಿ ಬಂದಿದೆ.....
  
  ನಮೋನಮಃ
 • Deshmukh seshagiri rao,Banglore

  7:57 AM , 05/01/2018

  ಶ್ರೀ ಗುರುಗಳಿಗೆ ಅನಂತ ಅನಂತ ಧನ್ಯವಾದಗಳು.
 • Sangeetha prasanna,Bangalore

  7:32 AM , 05/01/2018

  ಹರೇ ಶ್ರೀನಿವಾಸ 👏👏👏👏