09/01/2018
ಉತ್ತರೆಯ ಗರ್ಭವನ್ನು ರಕ್ಷಿಸಿ ದ್ವಾರಕೆಗೆ ಹೊರಟು ನಿಂತ ಶ್ರೀಕೃಷ್ಣನನ್ನು ಕುಂತಿದೇವಿಯರು ಅದ್ಭುತವಾದ ಕ್ರಮದಲ್ಲಿ ಸ್ತೋತ್ರವನ್ನು ಮಾಡುತ್ತಾರೆ. ಆ ಸ್ತೋತ್ರದ ಅರ್ಥಾನುಸಂಧಾನದ ಮೊದಲ ಭಾಗವಿದು. ಕುಂತೀದೇವಿಯರ ಅನುಸಂಧಾನದ ಎತ್ತರವನ್ನು ಪರಚಯಿಸುತ್ತದೆ ಅವರು ಮಾಡಿದ ಈ ಸ್ತೋತ್ರ. ದೇವರು ನಮ್ಮನ್ನು ಸದಾ ಹೇಗೆ ರಕ್ಷಿಸುತ್ತಾನೆ ಎನ್ನುವದನ್ನು ಅರ್ಥ ಮಾಡಿಸುತ್ತದೆ. ಇಲ್ಲಿ ವಿವರಣೆಗೊಂಡ ಭಾಗವತ ಮತ್ತು ಭಾಗವತತಾತ್ಪರ್ಯದ ವಚನಗಳು — ಬ್ರಹ್ಮತೇಜೋವಿನಿರ್ಮುಕ್ತೈರಾತ್ಮಜೈಃ ಸಹ ಕೃಷ್ಣಯಾ। ಪ್ರಯಾಣಾಭಿಮುಖಂ ಕೃಷ್ಣಮಿದಮಾಹ ಪೃಥಾ ಸತೀ ।। ೨೦ ।। ಪೃಥೋವಾಚ — ನಮಸ್ಯೇ ಪುರುಷಂ ತ್ವಾದ್ಯಮೀಶ್ವರಂ ಪ್ರಕೃತೇಃ ಪರಮ್। ಅಲಕ್ಷ್ಯಂ ಸರ್ವಭೂತಾನಾಮಂತರ್ಬಹಿರವಸ್ಥಿತಮ್ ।। ೨೧ ।। ಮಾಯಾಜವನಿಕಾಚ್ಛನ್ನೋ ಮಯಾಽಧೋಕ್ಷಜ ಮರ್ತ್ಯಯಾ। ನ ಲಕ್ಷ್ಯಸೇ ಮೂಢದೃಶಾ ನಟೋ ನಾಟ್ಯಧರೋ ಯಥಾ ।। ೨೨ ।। ತಥಾ ಪರಮಹಂಸಾನಾಂ ಮುನೀನಾಮಮಲಾತ್ಮನಾಮ್। ಭಕ್ತಿಯೋಗವಿಧಾನಾರ್ಥಂ ಕಥಂ ಪಶ್ಯೇಮಹಿ ಸ್ತ್ರಿಯಃ ।। ೨೩ ।। ಭಕ್ತಿಯೋಗವಿಧಾನವಿಷಯಮ್ । ಕೃಷ್ಣಾಯ ವಾಸುದೇವಾಯ ದೇವಕೀನಂದನಾಯ ಚ। ನನ್ದಗೋಪಕುಮಾರಾಯ ಗೋವಿಂದಾಯ ನಮೋ ನಮಃ ।। ೨೪ ।। ನಮಃ ಪಂಕಜನಾಭಾಯ ನಮಃ ಪಂಕಜಮಾಲಿನೇ। ನಮಃ ಪಂಕಜನೇತ್ರಾಯ ನಮಸ್ತೇ ಪಂಕಜಾಂಘ್ರಯೇ ।। ೨೫ ।। ಯಥಾ ಹೃಷೀಕೇಶ ಖಲೇನ ದೇವಕೀ ಕಂಸೇನ ರುದ್ಧಾsತಿಚಿರಂ ಶುಚಾssರ್ಪಿತಾ। ವಿಮೋಚಿತಾsಹಂ ಚ ಸಹಾತ್ಮಜಾ ವಿಭೋ ತ್ವಯೈವ ನಾಥೇನ ಮುಹುರ್ವಿಪದ್ಗಣಾತ್ ।। ೨೬ ।। ವಿಷಾನ್ಮಹಾಗ್ನೇಃ ಪುರುಷಾದದಂಶನಾದಸತ್ಸಭಾಯಾ ವನವಾಸಕೃಚ್ಛ್ರತಃ। ಮೃಧೇಮೃಧೇಽನೇಕಮಹಾರಥಾಸ್ತ್ರತೋ ದ್ರೌಣ್ಯಸ್ತ್ರತಶ್ಚಾsಸ್ಮ ಹರೇಽಭಿರಕ್ಷಿತಾಃ ।। ೨೭ ।।
Play Time: 42:26
Size: 7.60 MB