10/01/2018
“ಆಗಾಗ ನಮಗೆ ಕಷ್ಟಗಳನ್ನು ನೀಡುತ್ತಿರು” ಎಂದು ಕುಂತೀದೇವಿ ಮಾಡಿದ ಅತ್ಯಪೂರ್ವವಾದ ಪ್ರಾರ್ಥನೆಯ ನಿರೂಪಣೆ ಇಲ್ಲಿದೆ. ಕುಂತಿಯ ಈ ಮಾತು ಶ್ರೀ ವಿಜಯಧ್ವಜತೀರ್ಥಶ್ರೀಪಾದಂಗಳವರ ಮೇಲೆ ಮಾಡಿದ ಮಹತ್ತರ ಪರಿಣಾಮದ ಚಿಂತನೆಯೊಂದಿಗೆ. ಇಲ್ಲಿ ವಿವರಣೆಗೊಂಡ ಶ್ರೀ ಭಾಗವತತಾತ್ಪರ್ಯ ಮತ್ತು ಶ್ರೀಮದ್ ಭಾಗವತದ ವಚನಗಳು — ವಿಪದಃ ಸನ್ತು ನಃ ಶಶ್ವತ್ ತತ್ರತತ್ರ ಜಗತ್ಪತೇ। ಭವತೋ ದರ್ಶನಂ ಯತ್ ಸ್ಯಾದಪುನರ್ಭವದರ್ಶನಮ್ ।। ೨೮ ।। ಅಪುನರ್ಭವಂ ದರ್ಶಯತಿ । ಜನ್ಮೈಶ್ವರ್ಯಶ್ರುತಶ್ರೀಭಿರೇಧಮಾನಮದಃ ಪುಮಾನ್। ನೈವಾರ್ಹತ್ಯಭಿಧಾತುಂ ವೈ ತ್ವಾಮಕಿಂಚನಗೋಚರಮ್ ।। ೨೯ ।। ನಮೋಽಕಿಂಚನವಿತ್ತಾಯ ನಿವೃತ್ತಗುಣವೃತ್ತಯೇ। ಆತ್ಮಾರಾಮಾಯ ಶಾನ್ತಾಯ ಕೈವಲ್ಯಪತಯೇ ನಮಃ ।। ೩೦ ।।
Play Time: 38:55
Size: 7.19 MB