Upanyasa - VNU611

ಶ್ರೀಮದ್ ಭಾಗವತಮ್—98— ಕುಂತೀಸ್ತೋತ್ರ 03

“ಪಾಂಡವರಲ್ಲಿ, ಯಾದವರಲ್ಲಿ ನನಗಿರುವ ಸ್ನೇಹಪಾಶವನ್ನು ನಾಶಮಾಡಿಬಿಡು” ಎಂಬ ಕುಂತೀದೇವಿಯರ ಮತ್ತೊಂದು ಉದಾತ್ತ ಚಿಂತನೆಯ ಪ್ರಾರ್ಥನೆಯ ವಿವರಣೆ ಇಲ್ಲಿದೆ. ಗೋಪಿಕಾದಿಗಳ ಮೇಲೆ ದೇವರು ಮಾಡಿದ ಮಹಾನುಗ್ರಹದ ಚಿಂತನೆಯೊಂದಿಗೆ ಕುಂತೀದೇವಿ ಮಾಡಿದ ದೇವರ ಮಾಹಾತ್ಮ್ಯವನ್ನು ಚಿಂತನೆಯ ವಿವರಣೆಯೊಂದಿಗೆ. 

ಇಲ್ಲಿಗೆ ಪ್ರಥಮಸ್ಕಂಧದ ಎಂಟನೆಯ ಅಧ್ಯಾಯ ಮುಗಿಯುತ್ತದೆ. ಮುಂದಿನ ಉಪನ್ಯಾಸದಿಂದ ಒಂಭತ್ತನೆಯ ಅಧ್ಯಾಯ ಆರಂಭ. 

ಇಲ್ಲಿ ವಿವರಣೆಗೊಂಡ ಶ್ರೀ ಭಾಗವತತಾತ್ಪರ್ಯ ಮತ್ತು ಶ್ರೀಮದ್ ಭಾಗವತದ ವಚನಗಳು — 

ಮನ್ಯೇ ತ್ವಾಂ ಕಾಲಮೀಶಾನಮನಾದಿನಿಧನಂ ವಿಭುಮ್।
ಸಮಂ ಚರಂತಂ ಸರ್ವತ್ರ ಭೂತಾನಾಂ ಯನ್ಮಿಥಃ ಕಲಿಃ ।। ೩೧ ।।
ತತ್ತದ್ಯೋಗ್ಯತಯಾ ಸಮತ್ವಮ್ ।
ನ ವೇದ ಕಶ್ಚಿದ್ ಭಗವಂಶ್ಚಿಕೀರ್ಷಿತಂ ತವೇಹಮಾನಸ್ಯ ನೃಣಾಂ ವಿಡಂಬನಮ್।
ನ ಯಸ್ಯ ಕಶ್ಚಿದ್ ದಯಿತೋಽಸ್ತಿ ಕರ್ಹಿಚಿದ್ ದ್ವೇಷ್ಯಶ್ಚ ಯಸ್ಮಿನ್ ವಿಷಮಾ ಮತಿರ್ನೃಣಾಮ್ ।। ೩೨ ।।
ಜನ್ಮ ಕರ್ಮ ಚ ವಿಶ್ವಾತ್ಮನ್ನಜಸ್ಯಾಕರ್ತುರಾತ್ಮನಃ।
ತಿರ್ಯಙ್-ನೃಪಶುಯಾದಸ್ಸು ತದತ್ಯಂತವಿಡಂಬನಮ್ ॥ ೩೩ ॥
ಗೋಪ್ಯಾದದೇ ತ್ವಯಿ ಕೃತಾಗಸಿ ದಾಮ ತಾವದ್ ಯಾ ತೇ ದಶಾಶ್ರುಕಲಿಲಾಂಜನಸಂಭ್ರಮಾಕ್ಷಮ್।
ವಕ್ತ್ರಂ ವಿನಮ್ಯ ಭಯಭಾವನಯಾ ಸ್ಥಿತಸ್ಯ ಸಾ ಮಾಂ ವಿಮೋಹಯತಿ ಭೀಃ ಪ್ರತಿ ಯಂ ಬಿಭೇತಿ ॥ ೩೪ ॥
ಕೇಚಿದಾಹುರಜಂ ಜಾತಂ ಪುಣ್ಯಶ್ಲೋಕಸ್ಯ ಕೀರ್ತಯೇ।
ಯದೋಃ ಪ್ರಿಯಸ್ಯಾನ್ವವಾಯೇ ಮಲಯಸ್ಯೇವ ಚಂದನಮ್ ॥ ೩೫ ॥
ಅಪರೇ ವಸುದೇವಸ್ಯ ದೇವಕ್ಯಾಂ ಯಾಚಿತೋಽಭ್ಯಗಾತ್।
ಅಜಸ್ತ್ವಮಸ್ಯ ಕ್ಷೇಮಾಯ ವಧಾಯ ಚ ಸುರದ್ವಿಷಾಮ್ ॥ ೩೬ ॥
ಭಾರಾವತಾರಣಾಯಾನ್ಯೇ ಭುವೋ ನಾವ ಇವೋದಧೌ।
ಸೀದಂತ್ಯಾ ಭೂರಿಭಾರೇಣ ಜಾತೋ ಹ್ಯಾತ್ಮಭುವಾssರ್ಥಿತಃ ॥ ೩೭ ॥
ಭವೇಽಸ್ಮಿನ್ ಕ್ಲಿಶ್ಯಮಾನಾನಾಮವಿದ್ಯಾಕಾಮಕರ್ಮಭಿಃ।
ಶ್ರವಣಸ್ಮರಣಾರ್ಹಾಣಿ ಕರಿಷ್ಯನ್ನಿತಿ ಕೇಚನ ॥ ೩೮ ॥
ಶೃಣ್ವಂತಿ ಗಾಯಂತಿ ಗೃಣಂತ್ಯಭೀಕ್ಷ್ಣಶಃ ಸ್ಮರನ್ತಿ ನಂದಂತಿ ತವೇಹಿತಂ ಜನಾಃ।
ತ ಏವ ಪಶ್ಯಂತ್ಯಚಿರೇಣ ತಾವಕಂ ಭವಪ್ರವಾಹೋಪರಮಂ ಪದಾಂಬುಜಮ್ ॥ ೩೯ ॥
ಅಪ್ಯದ್ಯ ನಸ್ತ್ವಂ ಸ್ವಕೃತೇಹಿತಃ ಪ್ರಭೋ ಜಿಹಾಸಸಿ ಸ್ವಿತ್ ಸುಹೃದೋಽನುಜೀವಿನಃ।
ಯೇಷಾಂ ನ ಚಾನ್ಯದ್ ಭವತಃ ಪದಾಂಬುಜಾತ್ ಪರಾಯಣಂ ರಾಜಸು ಯೋಜಿತಾಂಹಸಾಮ್ ॥ ೪೦ ॥
ತೇ ವಯಂ ನಾಮರೂಪಾಭ್ಯಾಂ ಯದುಭಿಃ ಸಹ ಪಾಂಡವಾಃ।
ಭವತೋ ದರ್ಶನಂ ಯರ್ಹಿ ಹೃಷೀಕಾಣಾಮಿವೇಶಿತುಃ ॥ ೪೧ ॥
ಯರ್ಹಿ ಭವತೋ ದರ್ಶನಂ ತದಾ ಯದೂನಾಮಸ್ಮಾಕಂ ಚ ನಾಮರೂಪೇ ।
ನೇಯಂ ಶೋಭಿಷ್ಯತೇ ತತ್ರ ಯಥೇದಾನೀಂ ಗದಾಧರ।
ತ್ವತ್ಪದೈರಂಕಿತಾ ಭಾತಿ ಸ್ವಲಕ್ಷಣವಿಲಕ್ಷಿತೈಃ ॥ ೪೨ ॥
ಇಮೇ ಜನಪದಾಃ ಸ್ವೃದ್ಧಾಃ ಸುಪಕ್ವೌಷಧಿವೀರುಧಃ।
ವನಾದ್ರಿನದ್ಯುದನ್ವಂತೋ ಹ್ಯೇಧಂತೇ ತವ ವೀಕ್ಷಿತಾಃ ॥ ೪೩ ॥
ಅಥ ವಿಶ್ವೇಶ ವಿಶ್ವಾತ್ಮನ್ ವಿಶ್ವಮೂರ್ತೇ ಸ್ವಕೇಷು ಮೇ।
ಸ್ನೇಹಪಾಶಮಿಮಂ ಛಿನ್ಧಿ ಧ್ರುವಂ ಪಾಂಡುಷು ವೃಷ್ಣಿಷು ॥ ೪೪ ॥
ತ್ವಯಿ ಮೇಽನನ್ಯವಿಷಯಾ ಮತಿರ್ಮಧುಪತೇಽಸಕೃತ್।
ರತಿಮುದ್ವಹತಾದದ್ಧಾ ಗಂಗೈವೌಘಮುದನ್ವತಿ ॥ ೪೫ ॥
ಶ್ರೀಕೃಷ್ಣ ಕೃಷ್ಣಸಖ ವೃಷ್ಣಿವೃಷಾವನಿಧ್ರುಗ್ರಾಜನ್ಯವಂಶದಹನಾನಪವರ್ಗವೀರ್ಯ।
ಗೋವಿಂದ ಗೋದ್ವಿಜಸುರಾರ್ತಿಹರಾವತಾರ ಯೋಗೇಶ್ವರಾಖಿಲಗುರೋ ಭಗವನ್ ನಮಸ್ತೇ ॥ ೪೬ ॥
ಸೂತ ಉವಾಚ — 
ಪೃಥಯೇತ್ಥಂ ಕಲಪದೈಃ ಪರಿಗೀತಾಖಿಲೋದಯಃ।
ಮಂದಂ ಜಹಾಸ ವೈಕುಂಠೋ ಮೋಹಯನ್ ಯೋಗಮಾಯಯಾ ॥ ೪೭ ॥
ತಾಂ ಬಾಢಮಿತ್ಯುಪಾಮಂತ್ರ್ಯ ಪ್ರವಿಶ್ಯ ಗಜಸಾಹ್ವಯಮ್।
ಸ್ತ್ರಿಯಶ್ಚ ಸ್ವಪುರಂ ಯಾಸ್ಯನ್ ಪ್ರೇಮ್ಣಾ ರಾಜ್ಞಾ ನಿವಾರಿತಃ ॥ ೪೮ ॥

ಇತಿ ಶ್ರೀಮತ್ಕೃಷ್ಣದ್ವೈಪಾಯನಕೃತೇ ಶ್ರೀಮದ್ಭಾಗವತೇ ಅಷ್ಟಮೋsಧ್ಯಾಯಃ। 

Play Time: 33:06

Size: 6.19 MB


Download Upanyasa Share to facebook View Comments
3406 Views

Comments

(You can only view comments here. If you want to write a comment please download the app.)
 • Sowmya,Bangalore

  11:15 AM, 22/09/2022

  🙏🙏🙏
 • Niranjan Kamath,Koteshwar

  9:58 PM , 12/01/2018

  ಶ್ರೀ ನಾರಾಯಣ ಅಖಿಲ ಗುರೋ ಭಗವನ್ ನಮಸ್ತೇ. ಗುರುಗಳ ಚರಣಗಳಿಗೆ ನಮೋ ನಮಃ. ಕುಂತಿ ದೇವಿಯ ಪರಮ ಮಂಗಲ ಸ್ತೋತ್ರ , ಅವರ ಪರಮ ವಾತ್ಸಲ್ಯದ ಪ್ರೇಮ ,ಭಕ್ತಿಗೆ ನಮೋ ನಮಃ . ಧನ್ಯೋಸ್ಮಿ.
 • P N Deshpanse,Bangalore

  1:12 PM , 12/01/2018

  S.Namaskargalu.Anugrhavirali
 • Jayashree Karunakar,Bangalore

  10:15 AM, 12/01/2018

  ಗುರುಗಳೆ
  
  ವಿಶ್ವನಂದಿನಿಯು ಒಂದು ಬಿಂದುವಿನಿಂದಾರಂಭಿಸಿ ಇದೀಗ ಸಾಗರದಷ್ಟು ವಿಸ್ತಾರವಾಗುತ್ತಾ ಸಾಗುತ್ತಿದೆ.
  
  ನಿತ್ಯವೂ ಭಗವಂತನ ಮಹಿಮೆಗಳನ್ನು, ಹೊಸಹೊಸ ತತ್ತ್ವಗಳನ್ನು, ಮಹಾತ್ಮರ ಸಾಧನೆಗಳನ್ನು ಬೊಗಸೆಗಳಲ್ಲಿ ತುಂಬಿ ತುಂಬಿ ನೀಡುತ್ತಿದ್ದೀರಿ.
  
  ನಾವು ಲೌಖಿಕವಾದ ಜಗತ್ತಿನಿಂದ ಉಂಟಾಗುವ ಸುಖದುಃಖಗಳಿಗೆ ಅಂಟಿಕೊಂಡಿರದಂತೆ ತಮ್ಮ ಉಪನ್ಯಾಸಗಳ ಮೂಲಕ ಎಚ್ಚರಿಕೆಯನ್ನು ನೀಡುತ್ತಿರುವ ನಿಮಗೆ ಭಕ್ತಪೂವ೯ಕ ವಂದನೆಗಳು. 
  
  ಜನ್ಮವು ಸಾಥ೯ಕವಾದ ಭಾವ..
  
  ಇಷ್ಟೆಲ್ಲವನ್ನೂ ನಮ್ಮ ಪುಟ್ಟದಾದ ಬುದ್ಧಿ, ಹೃದಯಗಳಲ್ಲಿ ಶಾಶ್ವತವಾಗಿ ಬೇರೂರುವಂತೆ ಗುರುದೇವತೆಗಳು ನಮ್ಮನ್ನು ಅನುಗ್ರಹಿಸಲಿ ಎಂದು ನಮ್ಮನ್ನು ಆಶೀ೯ವದಿಸಿ ಗುರುಗಳೆ..
 • Ananda Teertha,Bangalore

  9:29 AM , 12/01/2018

  ಆಚಾರ್ಯರ ಪಾದಾರವಿಂದಗಳಿಗೆ ಅನಂತ ಸಾಷ್ಟಾಂಗ ಸಾಷ್ಟಾಂಗ ಸಾಷ್ಟಾಂಗ ಪ್ರಣಾಮಗಳು. 🙏🙏
 • Sangeetha prasanna,Bangalore

  9:06 AM , 12/01/2018

  ಹರೇ ಶ್ರೀನಿವಾಸ .ಗುರುಗಳಿಗೆ ಕೋಟಿ ಕೋಟಿ ನಮನಗಳು 👏👏👏👏👏
 • Deshmukh seshagiri rao,Banglore

  7:11 AM , 12/01/2018

  ಶ್ರೀ ಗುರುಗಳಿಗೆ ಅನಂತ ಧನ್ಯವಾದಗಳು