Upanyasa - VNU616

ಶ್ರೀಮದ್ ಭಾಗವತಮ್ — 103 — ಧರ್ಮರಾಜರ ಧರ್ಮರಾಜ್ಯ

17/01/2018

“ದುರ್ಯೋಧನನೂ ಉತ್ತಮ ಪ್ರಜಾಪಾಲಕನಾಗಿದ್ದ” ಎಂಬ ಬನ್ನಂಜೆ ಮುಂತಾದ ಆಧುನಿಕರ ಮಾತಿಗೆ ಭಾಗವತ ನೀಡುವ ಉತ್ತರದ ವಿವರಣೆ, ಧರ್ಮರಾಜನ ಅದ್ಭುತ ಧರ್ಮನಿಷ್ಠೆ, ಶ್ರೀ ವಿಜಯಧ್ವಜತೀರ್ಥಶ್ರೀಪಾದಂಗಳವರು ತಿಳಿಸಿರುವ ಅಪೂರ್ವ ವಿಷಯಗಳೊಂದಿಗೆ ಧರ್ಮರಾಜರ ಪರಮಾದ್ಭುತವಾದ ಧರ್ಮರಾಜ್ಯದ ವರ್ಣನೆ ಇಲ್ಲಿದೆ. 

ಇಲ್ಲಿ ವಿವರಣೆಗೊಂಡ ಭಾಗವತದ ಶ್ಲೋಕಗಳು — 

ಅಥ ದಶಮೋಽಧ್ಯಾಯಃ। 

ಶೌನಕ ಉವಾಚ — 

ಹತ್ವಾ ಸ್ವರಿಕ್ಥಸ್ಪೃಧ ಆತತಾಯಿನೋ ಯುಧಿಷ್ಠಿರೋ ಧರ್ಮಭೃತಾಂ ವರಿಷ್ಠಃ।

ಸಹಾನುಜೈಃ ಪ್ರತ್ಯವರುದ್ಧಭೋಜನಃ ಕಥಂ ಪ್ರವೃತ್ತಃ ಕಿಮಕಾರಷೀತ್ ತತಃ ॥ ೧ ॥

ಸೂತ ಉವಾಚ — 

ವಂಶಂ ಕುರೋರ್ವಂಶದವಾಗ್ನಿನಿರ್ಹೃತಂ ಸಂರೋಹಯಿತ್ವಾ ಭವತಾಪನೋ (ಭವಭಾವನೋ) ಹರಿಃ।

ನಿವೇಶಯಿತ್ವಾ ನಿಜರಾಜ್ಯ ಈಶ್ವರೋ ಯುಧಿಷ್ಠಿರಂ ಪ್ರೀತಮನಾ ಬಭೂವ ಹ ॥ ೨ ॥

ಯಾಜಯಿತ್ವಾಽಶ್ವಮೇಧೈಸ್ತಂ ತ್ರಿಭಿರುತ್ತಮಕಲ್ಪಕೈಃ।

ತದ್ಯಶಃ ಪಾವನಂ ದಿಕ್ಷು ಶತಮನ್ಯೋರಿವಾತನೋತ್ ।। ೩ ।।


ನಿಶಮ್ಯ ಭೀಷ್ಮೋಕ್ತಮಥಾಚ್ಯುತೋಕ್ತಂ ಪ್ರವೃತ್ತವಿಜ್ಞಾನವಿಧೂತವಿಭ್ರಮಃ।

ಶಶಾಸ ಗಾಮಿಂದ್ರ ಇವಾಜಿತಾಶ್ರಯಃ ಪ್ರಣಿಧ್ಯುಪಾತ್ತಾಮನುಜಾನುವರ್ತಿತಃ ॥ ೪ ॥

ಭಾಗವತತಾತ್ಪರ್ಯಮ್।

“ಅಮಾತ್ಯಾ ಮಂತ್ರಿಣೋ ದೂತಾಃ ಶ್ರೇಣಯಶ್ಚ ಪುರೋಹಿತಾಃ ।
 
ಪುರಂ ಜನಪದಂ ಚೇತಿ ಸಪ್ತ ಪ್ರಣಿಧಯಃ ಸ್ಮೃತಾಃ” ಇತಿ ಬ್ರಾಹ್ಮೇ ।

ಕಾಮಂ ವವರ್ಷ ಪರ್ಜನ್ಯಃ ಸರ್ವಕಾಮದುಘಾ ಮಹೀ।

ಸಿಷಿಚುಃ ಸ್ಮ ವ್ರಜಂ ಗಾವಃ ಪಯಸಾಽತ್ಯೂಧಸೋ ಮುದಾ ॥೫॥ 

ನದ್ಯಃ ಸಮುದ್ರಾ ಗಿರಯಃ ಸವನಸ್ಪತಿವೀರುಧಃ।

ಫಲಂತ್ಯೋಷಧಯಃ ಸರ್ವಾಃ ಕಾಮಮನ್ವೃತು ತಸ್ಯ ವೈ ॥ ೬॥

ನಾಽಧಯೋ ವ್ಯಾಧಯಃ ಕ್ಲೇಶಾ ದೈವಭೂತಾತ್ಮಹೇತವಃ।

ಅಜಾತಶತ್ರಾವಭವನ್ ಜಂತೂನಾಂ ರಾಜ್ಞಿ ಕರ್ಹಿಚಿತ್ ॥ ೭ ॥

Play Time: 52:05

Size: 7.60 MB


Download Upanyasa Share to facebook View Comments
4692 Views

Comments

(You can only view comments here. If you want to write a comment please download the app.)
 • Latha Ramesh,Coimbatore

  9:20 AM , 14/03/2018

  Namaskaragalu Gurugalige 🙏🙏🙏🙏
 • Rama halgeri,Pune

  12:22 PM, 22/01/2018

  Hi Tracy ft
 • Varun bemmatti,Bangalore

  7:30 AM , 19/01/2018

  Namage Bhagavata CV Shravanada madhuranubhutiyannu Karunaratne a gurugala padakamalagalalli ananta vandanegalu.
 • Raghoottam Rao,Bangalore

  12:06 AM, 19/01/2018

  ಗುರುಗಳಿಗೆ ನೆಗಡಿಯಾದಂತೆ ತೋರುತ್ತದೆ. ವಿಶ್ರಾಂತಿ ತೆಗೆದುಕೊಳ್ಳಲು ವಿನಂತಿಸುತ್ತೇವೆ.
  
  ನಿಮ್ಮ ಆರೋಗ್ಯವೇ ನಮ್ಮ ಸಂಪತ್ತು.
 • Shantha raghothamachar,Bengaluru

  11:22 PM, 18/01/2018

  ನಮಸ್ಕಾರಗಳ.ಧರ್ಮದ ಶಕ್ತಿ, ಧರ್ಮರಾಜರ ಆಡಳಿತದ ಸೊಬಗು ವೈಭವ ದ ವಿವರಣೆ ತುಂಬಾ ಚೆನ್ನಾಗಿದೆ ನಮೋನಮಃ
 • P N Deshpanse,Bangalore

  12:00 PM, 18/01/2018

  S.Namaskargalu.Dharmrajana rajjyawaalida kala punnyamayawaadaddu. SriHariya purnaanugrahdind kuudiruwadu. Malea belea baruwa udaaharne saaku. Adu onandu parvakaala. Punnywantaraad paandwar kaal.Dhanywaadagalu
 • Niranjan Kamath,Koteshwar

  10:07 AM, 18/01/2018

  ಶ್ರೀ ನಾರಾಯಣ ಅಖಿಲ ಗುರೋ ಭಗವನ್ ನಮಸ್ತೇ . ಗುರುಗಳ ಚರಣಗಳಿಗೆ ನಮೋ ನಮಃ. ಪವಿತ್ರ ಹಾಗೂ ನಿಸ್ತುರವಾಗಿ ಧರ್ಮ ಆಡಳಿತದ ಬಗ್ಗೆ ತಿಳಿಸಿದ್ದೀರಿ. ದುರ್ಯೋಧನನ ಆಸೆಯೇ ತಪ್ಪು. ಶ್ರೀ ಕೃಷ್ಣನು ಅದಕ್ಕೆ ಧರ್ಮದ ಕಡೆ ಇದ್ದವನು ಎನ್ನುವ ಸ್ಪಷ್ಟ ಉತ್ತರವು ಸರಿಯಾಗೇ ಇದೆ. ಧನ್ಯೋಸ್ಮಿ.
 • Sangeetha prasanna,Bangalore

  9:07 AM , 18/01/2018

  ಹರೇ ಶ್ರೀನಿವಾಸ .ಗುರುಗಳ ಪಾದಗಳಲ್ಲಿ ಕೋಟಿ ಕೋಟಿ ನಮನಗಳು .ಹರಿ ಸರ್ವೋತ್ತಮ ವಾಯು ಜೀವೋತ್ತಮ 🙏🙏🙏🙏🙏
 • Deshmukh seshagiri rao,Banglore

  8:25 AM , 18/01/2018

  ಶ್ರೀ ಗುರುಗಳಿಗೆ ನನ್ನ ಅನಂತ ಅನಂತ ವಂದನೆಗಳು.