Upanyasa - VNU619

ಶ್ರೀಮದ್ ಭಾಗವತಮ್ — 106 — ದ್ವಾರಕೆಗೆ ಬಂದ ಶ್ರೀಕೃಷ್ಣ

ಶ್ರೀಕೃಷ್ಣಪರಮಾತ್ಮ ದ್ವಾರಕೆಗೆ ಬಂದಾಗ ಅಲ್ಲಿನ ಜನ ತಮ್ಮ ಒಡೆಯನನ್ನು ಸ್ವಾಗತಿಸಿದ ರೀತಿ, ಸ್ತೋತ್ರ ಮಾಡಿದ ಬಗೆ, ದೇವರ ಬಗೆಗೆ ಅವರಿಗಿದ್ದ ಪ್ರೀತಿ, ದೇವರಿಗೆ ಅವರ ಬಗ್ಗೆ ಇದ್ದ ಪ್ರೇಮ ಎಲ್ಲವನ್ನೂ ಸಹ ಸೂತಾಚಾರ್ಯರು ಕಣ್ಣಿಗೆ ಕಟ್ಟುವಂತೆ ವರ್ಣಿಸಿದ್ದಾರೆ. ಆ ಭಾಗದ ವಿವರಣೆ ಇಲ್ಲಿದೆ. 

ಇಲ್ಲಿ ವಿವರಣೆಗೊಂಡ ಭಾಗವತ ಮತ್ತು ಭಾಗವತತಾತ್ಪರ್ಯದ ಶ್ಲೋಕಗಳು — 

ಕುರುಜಾಂಗಲಪಾಂಚಾಲಾನ್ ಶೂರಸೇನಾನ್ ಸಯಾಮುನಾನ್।

ಬ್ರಹ್ಮಾವರ್ತಂ ಕುರುಕ್ಷೇತ್ರಂ ಮತ್ಸ್ಯಾನ್ ಸಾರಸ್ವತಾನಥ ।। ೩೫ ।।

ಮರುಧನ್ವಮತಿಕ್ರಮ್ಯ ಸೌವೀರಾಭೀರಯೋಃ ಪರಾನ್।

ಆನರ್ತಾನ್ ಭಾರ್ಗವೋಪಾಗಾಚ್ಛ್ರಾಂತವಾಹೋ ಮನಾಗ್ ವಿಭುಃ ।। ೩೬ ।।

ತತ್ರತತ್ರ ಹ ತತ್ರತ್ಯೈರ್ಹರಿಃ ಪ್ರತ್ಯುದ್ಯತಾರ್ಹಣಃ।

ಸಾಯಂ ಭೇಜೇ ದಿಶಂ ಪಶ್ಚಾದ್ ಗವಿಷ್ಠೋ ಗಾಂ ಗತಸ್ತದಾ ।। ೩೭ ।।

ಗವಿಷ್ಠ ಆದಿತ್ಯಃ । 
“ಅಸೌ ವಾವ ಗವಿಷ್ಠೋಪ್ಸೂದೇತ್ಯಪ್ಸ್ವಸ್ತಮೇತಿ” ಇತಿ ಮಾಧ್ಯಂದಿನಾಯನಶ್ರುತಿಃ ।

ಸೂತ ಉವಾಚ — 

ಆನರ್ತಾನ್ ಸ ಉಪವ್ರಜ್ಯ ಸ್ವೃದ್ಧಾನ್ ಜನಪದಾನ್ ಸ್ವಕಾನ್।

ದಧ್ಮೌ ದರವರಂ ತೇಷಾಂ ವಿಷಾದಂ ಶಮಯನ್ನಿವ ।। ೩೮ ।।

ಸ ಉಚ್ಚಕಾಶೇ ಧವಲೋದರೋ ದರೋಽಪ್ಯುರುಕ್ರಮಸ್ಯಾಧರಶೋಣಶೋಣಿಮಾ।

ದಾಧ್ಮಾಯಮಾನಃ ಕರಕಂಜಸಂಪುಟೇ ಯಥಾಬ್ಜಖಂಡೇ ಕಲಹಂಸ ಉತ್ಸ್ವನಃ ।। ೩೯ ।।

ತಮುಪಶ್ರುತ್ಯ ನಿನದಂ ಜಗದ್ಭಯಭಯಾವಹಮ್।

ಪ್ರತ್ಯುದ್ಯಯುಃ ಪ್ರಜಾಃ ಸರ್ವಾ ಭರ್ತೃದರ್ಶನಲಾಲಸಾಃ ॥ ೪೦ ॥

ತತ್ರೋಪನೀತಬಲಯೋ ರವೇರ್ದೀಪಮಿವಾದೃತಾಃ।

ಆತ್ಮಾರಾಮಂ ಪೂರ್ಣಕಾಮಂ ನಿಜಲಾಭೇನ ನಿತ್ಯದಾ ॥ ೪೧ ॥

ಪ್ರೀತ್ಯುತ್ಫುಲ್ಲಮುಖಾಃ ಪ್ರೋಚುರ್ಹರ್ಷಗದ್ಗದಯಾ ಗಿರಾ।

ಪಿತರಂ ಸರ್ವಸುಹೃದಮವಿತಾರಮಿವಾರ್ಭಕಾಃ ॥ ೪೨ ॥

ನತಾಃ ಸ್ಮ ತೇ ನಾಥ ಸದಾಂಘ್ರಿ ಪಂಕಂಜಂ ವಿರಿಂಚವೈರಿಂಚಸುರೇಂದ್ರವಂದಿತಮ್।

ಪರಾಯಣಂ ಕ್ಷೇಮಮಿಹೇಚ್ಛತಾಂ ಪರಂ ನ ಯತ್ರ ಕಾಲಃ ಪ್ರಭವೇತ್ ಪರಃ ಪ್ರಭುಃ ॥ ೪೩ ॥

ಭವಾಯ ನಸ್ತ್ವಂ ಭವ ವಿಶ್ವಭಾವನ ತ್ವಮೇವ ಮಾತಾಽತ್ಮಸುಹೃತ್ಪತಿಃ ಪಿತಾ।

ತ್ವಂ ಸದ್ಗುರುರ್ನಃ ಪರಮಂ ಚ ದೈವತಂ ಯಸ್ಯಾನುವೃತ್ತ್ಯಾ ಕೃತಿನೋ ಬಭೂವಿಮ ॥ ೪೪ ॥

ಅಹೋ ಸನಾಥಾ ಭವತಾ ಸ್ಮ ಯದ್ ವಯಂ ತ್ರೈವಿಷ್ಟಪಾನಾಮಪಿ ದೂರದರ್ಶನಮ್।

ಪ್ರೇಮಸ್ಮಿತಸ್ನಿಗ್ಧನಿರೀಕ್ಷಣಾನನಂ ಪಶ್ಯೇಮ ರೂಪಂ ತವ ಸರ್ವಸೌಭಗಮ್ ॥ ೪೫ ॥

ಯರ್ಹ್ಯಮ್ಬುಜಾಕ್ಷಾಂಚತಿ ಮಾಧವೋ ಭವಾನ್ ಕುರೂನ್ ಮಧೂನ್ ವಾಥ ಸುಹೃದ್ದಿದೃಕ್ಷಯಾ।

ತತ್ರಾಬ್ದಕೋಟಿಪ್ರತಿಮಃ ಕ್ಷಣೋ ಭವೇದ್ ರವಿಂ ವಿನಾಽಕ್ಷ್ಣೋರಿವ ನಸ್ತವಾಚ್ಯುತ ।। ೪೬ ।।

ಕುರೂಣಾಂ ಮಧೂನಾಂ ಚ ನಃ ।। ೪೬ ।।

ಇತಿ ಚೋದೀರಿತಾ ವಾಚಃ ಪ್ರಜಾನಾಂ ಭಕ್ತವತ್ಸಲಃ।

ಶೃಣ್ವಾನೋಽನುಗ್ರಹಂ ದೃಷ್ಟ್ಯಾ ವಿತನ್ವನ್ ಪ್ರಾವಿಶತ್ ಪುರಮ್ ।। ೪೭ ।।

ಮಧುಭೋಜದಶಾರ್ಹಾರ್ಹಕುಕುರಾಂಧಕವೃಷ್ಣಿಭಿಃ।

ಆತ್ಮತುಲ್ಯಬಲೈರ್ಗುಪ್ತಾಂ ನಾಗೈರ್ಭೋಗವತೀಮಿವ ॥ ೪೮ ॥

ಸರ್ವರ್ತುಸರ್ವವಿಭವೈಃ ಪುಣ್ಯವೃಕ್ಷಲತಾಶ್ರಮೈಃ।

ಉದ್ಯಾನೋಪವನಾರಾಮೈರ್ವೃತಪದ್ಮಾಕರಶ್ರಿಯಮ್ ॥ ೪೯ ॥

ಗೋಪುರದ್ವಾರಮಾರ್ಗೇಷು ಕೃತಕೌತುಕತೋರಣಾಮ್।

ಚಿತ್ರಧ್ವಜಪತಾಕಾಗ್ರೈರನ್ತಃಪ್ರತಿಹತಾತಪಾಮ್ ॥ ೫೦ ॥

ಸಮ್ಮಾರ್ಜಿತಮಹಾಮಾರ್ಗ ರಥ್ಯಾಪಣಕಚತ್ವರಾಮ್।

ಸಿಕ್ತಾಂ ಗಂಧಜಲೈರುಪ್ತಾಂ ಫಲಪುಷ್ಪಾಕ್ಷತಾಙ್ಕುರೈಃ ॥ ೫೧ ॥

ದ್ವಾರಿದ್ವಾರಿ ಗೃಹಾಣಾಂ ಚ ದಧ್ಯಕ್ಷತಫಲೇಕ್ಷುಭಿಃ।

ಅಲಂಕೃತಾಂ ಪೂರ್ಣಕುಂಭೈರ್ಬಲಿಭಿರ್ಧೂಪದೀಪಕೈಃ ॥ ೫೨ ॥

ನಿಶಮ್ಯ ಕೃಷ್ಣಮಾಯಾಂತಂ ವಸುದೇವೋ ಮಹಾಮನಾಃ।

ಅಕ್ರೂರಶ್ಚೋಗ್ರಸೇನಶ್ಚ ರಾಮಶ್ಚಾದ್ಭುತವಿಕ್ರಮಃ ॥ ೫೩ ॥

ಪ್ರದ್ಯುಮ್ನಶ್ಚಾರುದೇಷ್ಣಶ್ಚ ಸಾಮ್ಬೋ ಜಾಂಬವತೀಸುತಃ।

ಪ್ರಹರ್ಷವೇಗೋಚ್ಛ್ವಸಿತಶಯನಾಸನಭೋಜನಾಃ ॥ ೫೪ ॥

ವಾರಣೇಂದ್ರಂ ಪುರಸ್ಕೃತ್ಯ ಬ್ರಾಹ್ಮಣೈಃ ಸಸುಮಂಗಲೈಃ।

ಶಂಖತೂರ್ಯನಿನಾದೇನ ಬ್ರಹ್ಮಘೋಷೇಣ ಚಾದೃತಾಃ।

ಪ್ರತ್ಯುಜ್ಜಗ್ಮೂ ರಥೈರ್ಹೃಷ್ಟಾಃ ಪ್ರಣಯಾಗತಸಾಧ್ವಸಾಃ ।। ೫೫ ।।

ವಾರಮುಖ್ಯಾಶ್ಚ ಶತಶೋ ಯಾನೈಸ್ತದ್ದರ್ಶನೋತ್ಸುಕಾಃ।

ಲಸತ್ಕುಂಡಲನಿರ್ಭಾತಕಪೋಲವದನಶ್ರಿಯಃ ॥ ೫೬ ॥

ನಟನರ್ತಕಗಂಧರ್ವಾಃ ಸೂತಮಾಗಧವಂದಿನಃ।

ಗಾಯಂತಿ ಚೋತ್ತಮಶ್ಲೋಕಚರಿತಾನ್ಯದ್ಭುತಾನಿ ಚ ॥ ೫೭ ॥

ಭಗವಾಂಸ್ತತ್ರ ಬಂಧೂನಾಂ ಪೌರಾಣಾಮನುವರ್ತಿನಾಮ್।

ಯಥಾವಿಧ್ಯುಪಸಂಗಮ್ಯ ಸರ್ವೇಷಾಂ ಮಾನಮಾದಧೇ ॥ ೫೮ ॥

ಪ್ರಹ್ವಾಭಿವಾದನಾಶ್ಲೇಷಕರಸ್ಪರ್ಶಸ್ಮಿತೇಕ್ಷಣೈಃ।

ಆ ಶ್ವಭ್ಯಃ ಆ ಶ್ವಪಾಕೇಭ್ಯೋ ವರೈಶ್ಚಾಭಿಮತೈರ್ವಿಭುಃ ॥ ೫೯ ॥

ಸ್ವಯಂ ಚ ಗುರುಭಿರ್ವಿಪ್ರೈಃ ಸದಾರೈಃ ಸ್ಥವಿರೈರಪಿ।

ಆಶೀರ್ಭಿರ್ಯುಜ್ಯಮಾನೋಽನ್ಯೈರ್ವಂದಿಭಿಶ್ಚಾವಿಶತ್ ಪುರಮ್ ॥ ೬೦॥

ರಾಜಮಾರ್ಗಂ ಗತೇ ಕೃಷ್ಣೇ ದ್ವಾರಕಾಯಾಃ ಕುಲಸ್ತ್ರಿಯಃ।

ಹರ್ಮ್ಯಾಣ್ಯಾರುರುಹುರ್ವಿಪ್ರ ತದೀಕ್ಷಣಮಹೋತ್ಸವಾಃ ॥ ೬೧ ॥

ನಿತ್ಯಂ ನಿರೀಕ್ಷಮಾಣಾನಾಂ ಯದಪಿ ದ್ವಾರಕೌಕಸಾಮ್।

ನ ವಿತೃಪ್ಯನ್ತಿ ಹಿ ದೃಶಃ ಶ್ರಿಯೋ ಧಾಮಾಙ್ಗಮಚ್ಯುತಮ್ ॥ ೬೨ ॥

ಶ್ರಿಯೋ ನಿವಾಸೋ ಯಸ್ಯೋರಃ ಪಾನಪಾತ್ರಂ ಮುಖಂ ದೃಶಾಮ್।

ಬಾಹವೋ ಲೋಕಪಾಲಾನಾಂ ಸಾರಙ್ಗಾಣಾಂ ಪದಾಮ್ಬುಜಮ್ ॥ ೬೩ ॥

ಸಿತಾತಪತ್ರವ್ಯಜನೈರುಪಸ್ಕೃತಃ ಪ್ರಸೂನವರ್ಷೈರಭಿವರ್ಷಿತಃ ಪಥಿ।

ಪಿಶಂಗವಾಸಾ ವನಮಾಲಯಾ ಬಭೌ ಘನೋ ಯಥಾರ್ಕೋಡುಪಚಾಪವೈದ್ಯುತೈಃ ॥ ೬೪ ॥

ಪ್ರವಿಷ್ಟಸ್ತು ಗೃಹಂ ಪಿತ್ರೋಃ ಪರಿಷ್ವಕ್ತಃ ಸ್ವಮಾತೃಭಿಃ।

ವವನ್ದೇ ಶಿರಸಾ ಸಪ್ತ ದೇವಕೀಪ್ರಮುಖಾ ಮುದಾ ॥ ೬೫ ॥

ತಾಃ ಪುತ್ರಮಂಕಮಾರೋಪ್ಯ ಸ್ನೇಹಸ್ನುತಪಯೋಧರಾಃ।

ಹರ್ಷವಿಹ್ವಲಿತಾತ್ಮಾನಃ ಸಿಷಿಚುರ್ನೇತ್ರಜೈರ್ಜಲೈಃ ॥ ೬೬ ॥

Play Time: 50:59

Size: 7.60 MB


Download Upanyasa Share to facebook View Comments
4778 Views

Comments

(You can only view comments here. If you want to write a comment please download the app.)
 • Sowmya,Bangalore

  11:09 AM, 06/10/2022

  🙏🙏🙏
 • Niranjan Kamath,Koteshwar

  7:36 PM , 29/01/2018

  ಶ್ರೀ ನಾರಾಯಣ ಅಖಿಲ ಗುರೋ ಭಗವನ್ ನಮಸ್ತೇ. ಗುರುಗಳ ಚರಣ ಗಳಿಗೆ ನಮೋ ನಮಃ. ಧನ್ಯರು...ಧನ್ಯರು.. ದ್ವಾರಕಾವಾಸಿಗಳು. ಪರಮಾದ್ಭುತ. ಕೃಷ್ಣನ ಕಾರುಣ್ಯಕ್ಕೆ ಸಾಟಿಯಿಲ್ಲ. ಧನ್ಯೋಸ್ಮಿ.
 • Sathyanarayana .HP.,Mysuru

  11:42 AM, 29/01/2018

  H.P.Sathyanarayana, Mysuru, e Bari upanyasakkagi kayuvudu tumba kastavayitu tamma dayeyenda nammantavarusaha vicharagalannu tiliyuvantagide danyaru navu sastanganamaskaragalu
 • Shantha raghothamachar,Bengaluru

  9:53 AM , 29/01/2018

  ನಮೋನಮಃ ನಿರಂತರವಾಗಿ ಶ್ರವಣ ಭಾಗ್ಯ ನಮಗೆ ಸಿಗಲಿ ನಮಸ್ಕಾರಗಳು ನಮೋನಮಃ
 • P N Deshpanse,Bangalore

  9:10 AM , 29/01/2018

  Bhagwantana krapeayind tawu samastta SrimadBhagwata katheayennu kannigea kattuwa haage neerupeesuttddri tamma anugrhadind naawu namma youggytege takkante aanandada saviyennu anubhavisttideave. Manahapurvka Dhanywaadagalu
 • Deshmukh seshagiri rao,Banglore

  4:53 AM , 29/01/2018

  ಶ್ರೀ ಗುರುಗಳಿಗೆ ಅನಂತ ಧನ್ಯವಾದಗಳು