Upanyasa - VNU620

ಶ್ರೀಮದ್ ಭಾಗವತಮ್ — 107 — ಶ್ರೀಕೃಷ್ಣ ಸ್ತ್ರೀಲೋಲುಪನಲ್ಲ

ದ್ವಾರಕೆಗೆ ಬಂದ ಶ್ರೀಕೃಷ್ಣ, ತನ್ನ ಮಡದಿಯರನ್ನು ಕಂಡು ಅವರನ್ನು ಅನುಗ್ರಹಿಸಿದ ಪರಿಯನ್ನು ವರ್ಣನೆ ಮಾಡತ್ತ, ಶ್ರೀಮದ್ಭಾಗವತ, ಶ್ರೀಕೃಷ್ಣ ಸ್ತ್ರೀಲೋಲುಪನೇ ಎಂಬ ಪ್ರಶ್ನೆಯನ್ನು ಕೈಗೆತ್ತೆಕೊಂಡು ಅದ್ಬುತವಾದ ಉತ್ತರಗಳನ್ನು ನೀಡುತ್ತದೆ. ಆ ಮಾತುಗಳ ವಿವರಣೆ ಇಲ್ಲಿದೆ. 

ಇಲ್ಲಿ ವಿವರಣೆಗೊಂಡ ಭಾಗವತ ಮತ್ತು ಭಾಗವತತಾತ್ಪರ್ಯದ ವಚನಗಳು — 

अथाविशत् स्वभवनं सर्वकाममनुत्तमम्।
प्रासादा यत्र पत्नीनां सहस्राणि च षोडश।
शतमष्टोत्तरं चैव वज्रवैडूर्यमण्डिताः ।। ६७ ।।
पत्न्यः पतिं प्रोष्य गृहानुपागतं विलोक्य सञ्जातमनोमहोत्सवाः।
उत्तस्थुरारात् सहसाऽसनाश्रयाः साकम्पितव्रीडितलोचनाननाः ॥ ६८ ॥
तमात्मजैर्दृष्टिभिरन्तरात्मना दुरन्तभावाः परिरेभिरे पतिम्।
निरुद्धमप्यास्रवदम्बु नेत्रयोर्विलज्जतीनां भृगुवर्य वैक्लवात् ॥ ६९ ॥
यद्यप्यसौ पार्श्वगतो रहोगतस्तथापि तस्याङ्घ्रियुगं नवंनवम्।
पदेपदे का विरमेत तत्पदाच्चलापि यच्छ्रीर्न जहाति कर्हिचित् ॥ ७० ॥
एवं नृपाणां क्षितिभारजन्मनामक्षौहिणीभिः परिवृत्ततेजसाम्।
विधाय वैरं श्वसनो यथानलं मिथो वधेनोपरतो निरायुधः ॥ ७१ ॥
स एष नरलोकेऽस्मिन्नवतीर्णः स्वमायया।
रेमे स्त्रीरत्नकूटस्थो भगवान् प्राकृतो यथा ॥ ७२ ॥
उद्दामभावपिशुनामलवल्गुहासव्रीडावलोकनिहतो मदनोऽपि यासाम्।
सम्मुह्य चापमजहात् प्रमदोत्तमास्ता यस्येन्द्रियं विमथितुं कुहकैर्न शेकुः ॥ ७३ ॥
तमयं मन्यते लोको ह्यसङ्गमपि सङ्गिनम्।
आत्मौपम्येन मनुजं व्यापृण्वानं यतोऽबुधः ॥ ७४ ॥
यत्तदीशनमीशस्य प्रकृतिस्थोपि तद्गुणः । 
न युज्यते सदात्मस्थैः यथा बुद्धिस्तदाश्रया ।। ७५ ।।
तदाश्रया बुद्धिः । तज्ज्ञानिनामपि प्रकृतिस्थानां न तत्सङ्गः किमु तस्येति व्यत्यासदृष्टान्तः ।
“व्यत्यासोनन्वयश्चैव प्रसिद्धो भूत एव च । 
सर्वसांहारिकश्चेति दृष्टान्तः पञ्चधा स्मृतः” इति ब्राह्मे ।। ७५ ।।
तं मेनिरे खला मूढाः स्त्रैणं चानुव्रतं हरेः । 
अप्रमाणविदो भर्तुरीश्वरं मतयो यथा ।। ७६ ।।
मतयो यथा यथामति मेनिरे ।। ७६ ।। 
इति श्रीमत्कृष्णद्वैपायनकृते श्रीमद्भागवते प्रथमस्कन्धे दशमोध्यायः।

Play Time: 56:45

Size: 7.60 MB


Download Upanyasa Share to facebook View Comments
7789 Views

Comments

(You can only view comments here. If you want to write a comment please download the app.)
 • Vikram Shenoy,Doha

  5:00 PM , 11/12/2020

  ಕಲಿಕಲ್ಮಶಕ್ಕೆ ಮದ್ದು ಭಾಗವತ. ಭಗವವೆಂದರೆ ಸ್ವಯಂ ಶ್ರಿ ಕೃಷ್ಣ. ಕೋಟಿ ಧ್ಣಯವದಾಗಳು ಆಚಾರ್ಯರಿಗೆ..🙏🙏
 • Jayashree Karunakar,Bangalore

  2:46 PM , 29/01/2020

  ಭೂಬಾರ ಹರಣ
  ಮಾಡಿ ದ್ವಾರಕೆಗೆ ಬಂದ..
  ಹದಿನಾರುಸಾವಿರದ ನೊರೆಂಟು ರೂಪಗಳಲಿ ಗೋಪಿಕೆಯರ ಮನೆ ಮನಗಳಲಿ ನಿಂದ....
  ದಣಿತು ಕೂತ ಗೋಪಿಕೆಯರ ಒಂದು ಬಾರಿ ನೋಡಿದ...
  
  ಕ್ಷಣಮಾತ್ರ ಬಿಟ್ಟವನಂತೆ !!!!ಮಾಧವಾ.... 🙏
  
  ಪ್ರೀತಿಕೊಟ್ಟ ಜೀವಕೆ
  ವಿರಹ ದೂರಮಾಡಿದ..
  ಎಲ್ಲೆ ಇರದ ಪ್ರೇಮ ನೀಡಿದ..
  ಬರದೆ ನೀನು, ಬದುಕೆ ಎಂದವಳಿಗೆ, ಆಲಿಂಗನ ಸುಖವ ನೀಡಿದ...
  ಎನ್ನ ಮನದ ಭಾವವೆಲ್ಲಾ ನಿನಗೆ ರಂಗಾ....
  ಎಂದವಳ ಮನವ ತುಂಬಿದ...
  
  ಹಗಲಿರುಳು ತಪವ ಮಾಡಿ ಬಂದ ಅಗ್ನಿಪುತ್ರರಿಗೆ ಶೃಂಗಾರ
   ಸುಖವ ನೀಡಿದ......
 • H. Suvarna Kulkarni,Bangalore

  10:40 PM, 31/01/2018

  ಗುರುಗಳಿಗೆ ಪ್ರಣಾಮಗಳು ದ್ವಾರಕೆಗೆ ಬಂದ ಶ್ರೀ ಕೃಷ್ಣ ನ ವರ್ಣನೆಯನ್ನು ಮತ್ತೆ ಮತ್ತೆ ಕೇಳಿ ಆನಂದಿಸಿದೆವು ದ್ವಾರಕೆಗೆ ಹೋಗಿಪರಮಾತ್ಮ ನಆ ಅರಮನೆ ಭಗವಂತ ವಾಸ ಮಾಡಿದ ಆ ಸ್ಥಳವನ್ನು ನೋಡಿ ಬರಲು ಹೊರಟಿದ್ದೇವೆ ಗುರುಗಳಿಂದ ಭಾಗವತ ಕೇಳುತ್ತ ಕೇಳುತ್ತ ದ್ವಾರಕೆ ನೋಡುವ ಅನುಗ್ರಹವನ್ನು ಭಗವಂತ ಕರುಣಿಸಿದನೇನೋ ಎನಿಸುತ್ತದೆ ಗುರುಗಳಿಗೆ ಅನಂತ ಧನ್ಯವಾದಗಳು
 • Jayashree Karunakar,Bangalore

  1:30 PM , 30/01/2018

  ಗುರುಗಳೆ
  
   ಕಲ್ಲಿನ ಪ್ರತಿಮೆಯಲ್ಲಿ ಮಾತ್ರ ದೇವರನ್ನು ಕಾಣಲು ಸಾಧ್ಯ ಅಂತ ತಿಳಿದು ದೇವಸ್ಥಾನಗಳನ್ನು ಅರಸಿಕೊಂಡು ಹೋಗುತ್ತಿದ್ದ ನಮಗೆ, ಇದೀಗ ಶ್ರೀಮದ್ಭಾಗವತದ ಶ್ರವಣದಿಂದ ನಮ್ಮ ಸುತ್ತಲಿರುವ ಸಕಲ ವಸ್ತುಗಳಲ್ಲಿಯೂ ಭಗವಂತನ ಇರುವಿಕೆಯ ಅರಿವುಂಟಾಗುತ್ತಿರುವುದು ನಮ್ಮ ಸೌಭಾಗ್ಯ....
  
  ಆ ಮಹಾನುಭಾವರು ರಚಿಸಿ ನೀಡಿರುವ ಮಹಾಗ್ರಂಥಗಳನ್ನು ಓದುವ ಸಾಮ೯ಥ್ಯ ನಮಗೆ ಇಲ್ಲದೆ ಹೋದರೂ, ಅದರ ರಸಾಸ್ವಾದವನ್ನು ನಮಗಥ೯ವಾಗುವಂತೆ, ನೀಡಿ, ನಮಗೂ ಭಗವದಾನಂದವನ್ನು ಸವಿಯುವ ಅವಕಾಶನೀಡಿದ ನಿಮಗೂ, ನಿಮ್ಮಲ್ಲಿ ನಿಂತು ಇಂತಹ ಜ್ಞಾನಕಾಯ೯ವನ್ನು ಮಾಡಿಸುತ್ತಿರುವ ಗುರುದೇವತೆಗಳಿಗೂ ಭಕ್ತಿಪೂವ೯ಕ ನಮಸ್ಕಾರಗಳು...
  
  ಎಂತಹ ನಾಸ್ತಿಕನಿಗೂ ಹೃದಯದಲ್ಲಿಯೇ ಭಗವಂತನ ಸಾಮಿಪ್ಯವನ್ನು ಅನುಭವಿಸುವಂತೆ ಮಾಡಿ, ಆನಂದಭಾಷ್ಪವನ್ನು ಹರಿಸುವಂತಹ ಉಪನ್ಯಾಸಗಳನ್ನು ನಿರಂತರವಾಗಿ ವಿಶ್ವನಂದಿನಿಯ ಮೂಲಕ ನೀಡುತ್ತಿರುವ ನಿಮಗೆ ಮತ್ತೊಮ್ಮೆ ನಮಸ್ಕಾರಗಳು.🙏

  Vishnudasa Nagendracharya

  ಸಜ್ಜನರ ಮೇಲೆ ಶ್ರೀಮದ್ ಭಾಗವತದ ಪ್ರವಚನಗಳು ಉಂಟು ಮಾಡುತ್ತಿರುವ ಈ ಪರಿಯ ಪರಿಣಾಮವನ್ನು ಕಂಡು ಸಂತೋಷವಾಗುತ್ತಿದೆ. ನನ್ನ ಶ್ರಮ ಸಾರ್ಥಕ. 
  
  ಶ್ರೀಹರಿ ವಾಯು ದೇವತಾ ಗುರುಗಳು ನಿಮ್ಮನ್ನು ಹೀಗೆಯೇ ಸಾಧನಮಾರ್ಗದಲ್ಲಿರಿಸಲಿ, ಸದಾ ಭಾಗವತಾಸಕ್ತರನ್ನಾಗಿ ಮಾಡಲಿ. 
 • P N Deshpanse,Bangalore

  1:31 PM , 30/01/2018

  S.Namaskargalu. Purna janandind kuudeeda Addbhutwaad pravchanwu varnaatitawaadaaddu. Anugrahavirali. Dhanywaadagalu
 • Shantha raghothamachar,Bengaluru

  11:59 AM, 30/01/2018

  ನಮೋನಮಃ ಯತಾರ್ಥಜ್ಞಾನವನ್ನು ನಿರಂತರವಾಗಿ ಕೊಡಲಿ ಎಂದು ಪ್ರಾರ್ಥಿಸುತ್ತೇನೆ. ನಮಸ್ಕಾರ ಗಳು
 • Santosh,Gulbarga

  9:33 AM , 30/01/2018

  ಶ್ರೀ ಗುರುಗಳಿಗೆ ಅನಂತ ಧನ್ಯವಾದಗಳು.....
 • Niranjan Kamath,Koteshwar

  8:47 AM , 30/01/2018

  ಶ್ರೀ ನಾರಾಯಣ ಅಖಿಲ ಗುರೋ ಭಗವನ್ ನಮಸ್ತೇ. ಗುರುಗಳ ಚರಣಗಳಿಗೆ ನಮೋ ನಮಃ. ಶ್ರೀ ಕೃಷ್ಣನ ಪರಮ ಸ್ವರೂಪ , ಗುಣ, ಮಹತ್ವದ ಬಗ್ಗೆ ಬಹಳ ಸ್ಪಷ್ಟವಾಗಿ ತಿಳಿಸಿದ್ದಾರೆ. ಸ್ತ್ರೀ ಲೋಲ ನಲ್ಲವೆಂಬ ಸ್ಪಷ್ಟ ಉತ್ತರ ಸರಿಯಾಗಿ ತಿಳಿಸದ್ದಿರಿ. ಧನ್ಯೋಸ್ಮಿ.
 • Deshmukh seshagiri rao,Banglore

  7:34 AM , 30/01/2018

  ಶ್ರೀ ಗುರುಗಳಿಗೆ ನನ್ನ ಅನಂತ ಧನ್ಯವಾದಗಳು