Upanyasa - VNU621

ಶ್ರೀಮದ್ ಭಾಗವತಮ್ — 108 — ಪರೀಕ್ಷಿತರ ಜನ್ಮ

ಶ್ರೀಮದ್ ಭಾಗವತ ನಮಗೆಲ್ಲ ದೊರೆಯಲು ಕಾರಣಕರ್ತರಾದ, ಮಹಾ ಭಾಗವತೋತ್ತಮರಾದ ಶ್ರೀ ಪರೀಕ್ಷಿದ್ರಾಜರ ಜನ್ಮವಾದ ಪರಮಪಾವನ ಕಥೆಯ — ಶ್ರೀಕೃಷ್ಣನ ಕಾರುಣ್ಯದ — ಚಿತ್ರಣ ಇಲ್ಲಿದೆ. ಪರೀಕ್ಷಿದ್ರಾಜರ ಜಾತಕವನ್ನು ಕಂಡು ಅಂದಿನ ಬ್ರಾಹ್ಮಣೋತ್ತಮರು ತಿಳಿಸಿದ ಅವರ ಮಾಹಾತ್ಮ್ಯದ ಚಿತ್ರಣದೊಂದಿಗೆ. ಆಚಾರ್ಯರ ಅಪೂರ್ವ ನಿರ್ಣಯಗಳ ಸಮೇತವಾಗಿ. 

Play Time: 59:25

Size: 7.60 MB


Download Upanyasa Share to facebook View Comments
8805 Views

Comments

(You can only view comments here. If you want to write a comment please download the app.)
 • Sowmya,Bangalore

  11:34 AM, 08/10/2022

  🙏🙏🙏
 • Indira,Canberra

  12:09 PM, 10/10/2018

  Upanyasa is atyadbhuta.
 • ರಾಧಾಬಾಯಿ,ನೆಲ್ದೂರು

  3:57 PM , 05/02/2018

  ಬೇಗ ಮುಗಿದುಹೋದ ಹಾಗೆ ಅನಿಸಿದೆ. ಅದ್ಭುತ ವಾಗ್ಧಾಟಿ
 • P N Deshpanse,Bangalore

  5:02 PM , 31/01/2018

  S.Namaskargalu. Tumba channagiruwa vivaranea aa Dharmraja mattu Parikshit rajaru nammannu anugrhisali. Dhanywaadagalu
 • Shantha raghothamachar,Bengaluru

  1:22 PM , 31/01/2018

  ನಮಸ್ಕಾರಗಳು.ನಮೋನಮಃ
 • Niranjan Kamath,Koteshwar

  9:16 AM , 31/01/2018

  ಶ್ರೀ ನಾರಾಯಣ ಅಖಿಲ ಗುರೋ ಭಗವನ್ ನಮಸ್ತೇ. ಗುರುಗಳ ಚರಣಗಳಿಗೆ ನಮೋ ನಮಃ. ಪುನೀತರಾದೆವು. ಬಹಳ ಮಂಗಳಪ್ರದವಾಗಿತ್ತು. ತುಲನೆ ಮಾಡುವಾಗ ಇರುವ ವಿಶೇಷ ಗಳು ತುಂಬಾ ಚೆನ್ನಾಗಿ ತ್ತು. ಧನ್ಯೋಸ್ಮಿ

  Vishnudasa Nagendracharya

  ಶ್ರೀಮದಾಚಾರ್ಯರು ನಮ್ಮ ಮೇಲೆ ಮಾಡಿರುವ ಪರಮಾನುಗ್ರಹವದು. 
 • Deshmukh seshagiri rao,Banglore

  5:45 AM , 31/01/2018

  ಶ್ರೀ ಗುರುಗಳಿಗೆ ನನ್ನ ಅನಂತ ಧನ್ಯವಾದಗಳು.