01/02/2018
ಕುರುಕ್ಷೇತ್ರ ಯುದ್ಧ ಮುಗಿದು ದೇಹತ್ಯಾಗ ಮಾಡುವವರೆಗಿನ ಹದಿನೈದು ವರ್ಷಗಳ ಅವಧಿಯಲ್ಲಿ ವಿದುರರು ಬಹುತೇಕ ತೀರ್ಥಯಾತ್ರೆಯಲ್ಲಿಯೇ ಕಾಲವನ್ನು ಕಳೆಯುತ್ತಿರುತ್ತಾರೆ. ಆಗಾಗ ಹಸ್ತಿನಾವತಿಗೂ ಬರುತ್ತಿರುತ್ತಾರೆ. ಆ ರೀತಿಯಾಗಿ ಒಂದು ಸಂದರ್ಭದಲ್ಲಿ ಬಂದಾಗ ನಡೆದ ವಿದುರರಿಗೂ ಧರ್ಮರಾಜರಿಗೂ ನಡೆದ ಸಂವಾದವನ್ನು ಭಾಗವತ ದಾಖಲಿಸುತ್ತದೆ. ಅದರ ವಿವರಣೆ ಇಲ್ಲಿದೆ. ವೈರಾಗ್ಯವಿಲ್ಲದೇ ಮುಕ್ತಿಯಿಲ್ಲ, ಆ ವೈರಾಗ್ಯವನ್ನು ಸಂಪಾದಿಸಲೇಬೇಕು, ಜೊತೆಯಲ್ಲಿ ಮಹಾಸದ್ಗುಣಗಳ ಸಂಪಾದನೆಯನ್ನೂ ಮಾಡಬೇಕು ಎಂಬ ವಿಷಯಗಳ ಕುರಿತ ವಿವರಣೆ ಇಲ್ಲಿದೆ.
Play Time: 42:13
Size: 7.60 MB