Upanyasa - VNU623

ಬಂಧುಗಳೇ ಶತ್ರುಗಳಾದಾಗ

ಅನೇಕ ಬಾರಿ ನಾವು ಪ್ರೀತಿಸುವ, ಗೌರವಿಸುವ ಜನರೇ ನಮ್ಮನ್ನು ನಿಕೃಷ್ಟವಾಗಿ ಕಾಣುತ್ತಾರೆ. ತಂದೆ ತಾಯಿಯರು ಎಷ್ಟೇ ಪ್ರೀತಿ ತೋರಿದರೂ ಮಕ್ಕಳು ತಿರಸ್ಕರಿಸುತ್ತಾರೆ. ಮಕ್ಕಳು ಎಷ್ಟೈ ಗೌರವ ತೋರಿದರೂ ತಂದೆ ತಾಯಿಗಳು ಅವಜ್ಞೆ ಮಾಡುತ್ತಾರೆ. ನಾವು ಭಾಗವತರು, ಪರಮಾತ್ಮನಿಗೆ ಪ್ರಿಯರು, ಎಂದು ಕರೆಸಿಕೊಳ್ಳಬೇಕಾದರೆ ಇಂತಹ ಸಂದರ್ಭಗಳಲ್ಲಿ ನಮ್ಮ ವ್ಯವಹಾರ ಹೇಗಿರಬೇಕು ಎನ್ನುವದನ್ನು ವಿವರಿಸುವ ಭಾಗ. ತಪ್ಪದೇ ಕೇಳಿ. 

Play Time: 09:08

Size: 1.98 MB


Download Upanyasa Share to facebook View Comments
4267 Views

Comments

(You can only view comments here. If you want to write a comment please download the app.)
 • Sudha,Chennai

  2:54 PM , 29/11/2019

  🙏🙏👍👌
 • Chandrika prasad,Bangalore

  2:04 PM , 10/07/2019

  2ಕೈಗಳು ಸೇರಿ ದರೆ ಚಪ್ಪಾಳೆ ಯಂ ತೆ.ನಮ್ಮ ಒಳ್ಳೆಯ ತನ ನಮಗೆ. ಧನ್ಯವಾದಗಳು
 • Chandrika prasad,Bangalore

  2:00 PM , 10/07/2019

  ನಿಜಕ್ಕೂ ಒಳ್ಳೆಯ ವಿಚಾರ. ಧನ್ಯವಾದಗಳು.
 • BHUPATHI J,BALLARI

  7:44 PM , 23/02/2018

  ಧನ್ಯವಾದಗಳು ಗುರುಗಳೆ.ಉದಾಹರಣಾತ್ಮಕವಾಗಿ ನಾವು ನಿರ್ವಹಿಸಬಹುದಾದ ನಮ್ಮ ತನವನ್ನು ಬಿಡಬಾರದೆಂಬ ಅರಿವನ್ನು ತುಂಬಿರುವಿರಿ.
 • Gopalakrishna,Kampli Ballari

  4:08 PM , 05/02/2018

  ಗುರುಗಳೇ ನೀವು ಹೇಳಿದಂತೆ ಮಾಡಿದರೂ ಸ್ವೀಕರಿಸುವವರು ಅದನ್ನು ದೌರ್ಬಲ್ಯಎಂದು ತಿಳಿದು ಇನ್ನು ಹೆಚ್ಚಿನ ದಬ್ಬಾಳಿಕೆ ಮಾಡುತ್ತಾರೆ.
 • Suresh Bhat,Tumkur

  11:51 AM, 03/02/2018

  ಅರ್ಥವಾಗುವಂತೆ ತಿಳಿಸಿದ್ದೀರಿ. ಮನಸ್ಸಿಗೆ ಹೇಳುವವರ ಮಾತು ತುಂಬಾ ನೋವಾದಗ ಈ ವಿಷಯ ಮನಸ್ಸಿಗೆ ಬರುವುದಿಲ್ಲ. ಆಮೇಲೆ ಅರಿವಾಗುತ್ತಿತ್ತು. ಇನ್ನು ಮುಂದೆ‌ ನೀವು ಹೇಳಿದ ಮಾತು ನೆನಪಿಗೆ ಬರಲಿ. ನಮಸ್ಕಾರಗಳು.
 • Nagaraj,Bangalore

  6:03 PM , 02/02/2018

  Prama Adabutha Sandesha Acharyare