Upanyasa - VNU627

ಶ್ರೀಮದ್ ಭಾಗವತಮ್ — 112 — ವನಕ್ಕೆ ತೆರಳಿದ ಧೃತರಾಷ್ಟ್ರ

ನಮ್ಮವರೊಬ್ಬರು ಸಾಧನೆಯನ್ನು ಮಾಡುತ್ತಿರುವಾಗ ನಾವವರನ್ನು ತಡೆಯಬಾರದು, ಅಷ್ಟೇ ಅಲ್ಲ, ಎಷ್ಟು ರೀತಿಯಲ್ಲಿ ಸಾಧ್ಯವೋ ಅಷ್ಟು ರೀತಿಯಲ್ಲಿ ಅವರ ಸಾಧನೆಗೆ ಹೆಗಲಾಗಿ ನಿಲ್ಲಬೇಕು ಎನ್ನುವದನ್ನು ವಿದುರ, ಧರ್ಮರಾಜ, ಕುಂತಿಯರ ಚರ್ಯೆಯಿಂದ ಭಾಗವತ ತಿಳಿಸುತ್ತದೆ. ತಾನು ಮಾಡಿದ ಸಕಲ ಪಾಪಗಳ ಪ್ರಾಯಶ್ಚಿತ್ತಕ್ಕಾಗಿ ಕಟ್ಟ ಕಡೆಯ ವಯಸ್ಸಿನಲ್ಲಿ ಧೃತರಾಷ್ಟ್ರ ತಪಸ್ಸಿಗೆ ತೆರಳಿದ ವಿವರ ಇಂದಿನ ಉಪನ್ಯಾಸದಲ್ಲಿ. 

ನಮ್ಮಿಂದ ತೊಂದರೆಗೊಳಗಾದವರು ನಮ್ಮ ತಪ್ಪನ್ನು ಎತ್ತಿ ತೋರಿಸದ ಮಾತ್ರಕ್ಕೆ ತಪ್ಪು ಸರಿಯಾಗುವದಿಲ್ಲ, ದೇವರು ಶಿಕ್ಷೆ ನೀಡಿಯೇ ನೀಡುತ್ತಾನೆ. ಹೀಗಾಗಿ ಪಾಪ ಪ್ರಕ್ಷಾಲನೆ ಮಾಡಿಕೊಳ್ಳಲೇಬೇಕು ಹಾಗೂ ಪಾಪ ಪ್ರಕ್ಷಾಲನೆ ಮಾಡಿಕೊಳ್ಲಲು ಗೀತಾಚಾರ್ಯ ತಿಳಿಸಿದ ಮೂರು ದಾರಿಗಳನ್ನೂ ಸಹ ಇಲ್ಲಿ ವಿವರಿಸಲಾಗಿದೆ. 

ಇಲ್ಲಿ ವಿವರಣೆಗೊಂಡ ಭಾಗವತ ಶ್ಲೋಕಗಳು — 

ಏವಂ ರಾಜಾ ವಿದುರೇಣಾನುಜೇನ ಪ್ರಜ್ಞಾಚಕ್ಷುರ್ಬೋಧಿತ ಆಜಮೀಢಃ।
ಛಿತ್ತ್ವಾ ಸ್ವೇಷು ಸ್ನೇಹಪಾಶಾನ್ ದ್ರಢಿಮ್ನೋ ನಿಶ್ಚಕ್ರಾಮ ಭ್ರಾತೃಸನ್ದರ್ಶಿತಾಧ್ವಾ।

ಪತಿಂ ಪ್ರಯಾಂತಂ ಸುಬಲಸ್ಯ ಪುತ್ರೀ ಪತಿವ್ರತಾ ಚಾನುಜಗಾಮ ಸಾಧ್ವೀ।
ಹಿಮಾಲಯಂ ನ್ಯಸ್ತದಂಡಪ್ರಹರ್ಷಂ ಮನಸ್ವಿನಾಮವಸತ್ ಸಂವಿಹಾರಮ್। 
Play Time: 47:11

Size: 7.60 MB


Download Upanyasa Share to facebook View Comments
5483 Views

Comments

(You can only view comments here. If you want to write a comment please download the app.)
 • Sowmya,Bangalore

  11:17 AM, 23/10/2022

  🙏🙏🙏
 • Santosh Patil,Gulbarga

  9:59 PM , 13/03/2019

  🙏
 • Varuni Bemmatti,Bangalore

  4:03 PM , 25/06/2018

  Gurugala charana kamalagalalli Ananta vandanegalu.E bhagada upanyasa karnanandakara.Namage Bhagaathamrutavannu unisuttiruva gurugalige namanagalu.
 • Latha Ramesh,Coimbatore

  6:03 AM , 27/03/2018

  Namaskaragalu Gurugalige 🙏🙏🙏🙏
 • L.Vittal Rao,Harapana Halli (davangeri dist)

  7:21 AM , 13/02/2018

  Uttegisabeku
 • P N Deshpanse,Bangalore

  2:44 PM , 08/02/2018

  S.Namaskargalu. Anugrahavirali
 • Sangeetha prasanna,Bangalore

  9:36 AM , 06/02/2018

  ಹರೇ ಶ್ರೀನಿವಾಸ .🙏🙏 ಸಮಯ ಸರಿದಿದ್ದು ತಿಳಿಯಲಿಲ್ಲ .ಮನ ಪ್ರಶಾಂತ ವಾಗಿತ್ತು .ಭಾಗವತದ ಧರ್ಮಗಳನ್ನು ತಮ್ಮಿಂದ ತಿಳಿಯುತ್ತಿದ್ದರೆ ಇಷ್ಟು ವರ್ಷಗಳು ಏನೂ ತಿಳಿಯದೆ ಬದುಕಿದೆವಲ್ಲಾ ಎನ್ನುವ ಪಶ್ಚಾತ್ತಾಪವಿದೆ .ಹುಟ್ಟಿದ ಪ್ರತಿ ಜೀವಕ್ಕೂ ಜನ್ಮದಾರಾಭ್ಯಾ ಭಾಗವತಾಚರಣೆಯ ಸೌಭಾಗ್ಯ ದೊರೆತರೆ ಅಂಥ ಪುಣ್ಯಕ್ಕೆ ಎಣೆಯೆ ಇಲ್ಲ .
  ಹರಿ ಸರ್ವೋತ್ತಮ ವಾಯು ಜೀವೋತ್ತಮ .ಗುರುಗಳಿಗೆ ಕೋಟಿ ಕೋಟಿ ನಮನಗಳು .🙏🙏🙏🙏🙏
 • Niranjan Kamath,Koteshwar

  8:44 AM , 06/02/2018

  ಶ್ರೀ ನಾರಾಯಣ ಅಖಿಲ ಗುರೋ ಭಗವನ್ ನಮಸ್ತೇ. ಗುರುಗಳ ಚರಣಗಳಿಗೆ ನಮೋ ನಮಃ. ಏನೊಂದು ಪರಮ ಮಂಗಳ ಶ್ರೀಮದ್ ಭಾಗವತ ಎಷ್ಟೊಂದು ಪಾಠಗಳನ್ನು ತಿಳಿಸುತ್ತದೆ. ಧರ್ಮರಾಯರು ಇಷ್ಟೆಲ್ಲ ಕಷ್ಟ ಪಡೆದೂ , ದ್ರತರಾಷ್ಟ್ರನಿಗೆ ನೀವೇ ರಾಜ್ಯ ಮಾಡಿ, ನಾವು ನಿಮಗಾಗಿ ತಪಸ್ಸು ಮಾಡುತ್ತೇವೆ ಎನ್ನುತ್ತಾರೆ. ವಿದುರ , ಗಾಂಧಾರೀ, ಕುಂತಿ,ಆಹಾ...ಅದರಲ್ಲೂ ಭೀಮಸೇನ ದೇವರ ಸಮಯ ಪ್ರಜ್ಞೆ, ನಿಸ್ತುರರಾಗಿ , ಹಣವನ್ನು ನೀಡದೆ ಪ್ರಜೆಗಳ ಹಣವನ್ನು ಸತ್ವಿನಿಯೋಗ್ ಮಾಡಿದ್ದು...ಧನ್ಯೋಸ್ಮಿ ಧನ್ಯೋಸ್ಮಿ.
 • Deshmukh seshagiri rao,Banglore

  8:12 AM , 06/02/2018

  ಶ್ರೀ ಗುರುಗಳಿಗೆ ಅನಂತ ಅನಂತ ವಂದನೆಗಳು.