18/03/2018
ಸಮಸ್ತ ವಿಶ್ವನಂದಿನಿಯ ಬಾಂಧವರಿಗೂ ಯುಗಾದಿಯ ಹಾರ್ದಿಕ ಶುಭಾಶಯಗಳು. ಶ್ರೀಹರಿ ವಾಯು ದೇವತಾ ಗುರುಗಳು ನಿಮಗೆಲ್ಲರಿಗೂ ಸಂಪೂರ್ಣ ಆಯುಷ್ಯ, ಉತ್ತಮ ಆರೋಗ್ಯ, ಸಾತ್ವಿಕ ಸಂಪತ್ತು, ಪರಿಶುದ್ಧ ಜ್ಞಾನ, ಪ್ರಾಮಾಣಿಕ ವೈರಾಗ್ಯ, ಪರಿಪೂರ್ಣ ಭಕ್ತಿಯನ್ನು ಕರುಣಿಸಿ ಸದಾ ಮಧ್ವಶಾಸ್ತ್ರಾಸಕ್ತರನ್ನಾಗಿ ಮಾಡಲಿ ಎಂದು ಹಾರೈಸುತ್ತೇನೆ. Watch the original video on YouTube. https://www.youtube.com/watch?v=76MAyDJqVDk — ವಿಷ್ಣುದಾಸ ನಾಗೇಂದ್ರಾಚಾರ್ಯ
Play Time: 42:57
Size: 7.60 MB