Upanyasa - VNU645

ಶ್ರೀಮದ್ ಭಾಗವತಮ್ — 128 — ದೇವರ ಗುಣಗಳು — 08

ಗಾಂಭೀರ್ಯ, ಸ್ಥೈರ್ಯ, ಆಸ್ತಿಕ್ಯ ಎಂಬ ಗುಣಗಳ ಚಿಂತನೆ ಇಲ್ಲಿದೆ. 

ಆಸ್ತಿಕ ಎನ್ನುವ ಶಬ್ದಕ್ಕೆ ವೇದಗಳಲ್ಲಿರುವ ತತ್ವ ಸತ್ಯವಾದದ್ದು, ಅಸ್ತಿ ಎಂದು ತಿಳಿಯುವವನು ಎಂದರ್ಥ. ದೇವರಲ್ಲಿ ಆಸ್ತಿಕತೆ ಇದೆ ಎಂದು ಭಾಗವತ ಹೇಳುತ್ತದೆ. ಯಾವ ದೃಷ್ಟಿಯಿಂದ ಎಂಬ ಪ್ರಶ್ನೆಗೆ ಆಚಾರ್ಯರು ನೀಡಿರುವ ಉತ್ತರವನ್ನು ಅತ್ಯಂತ ಸೂಕ್ಷ್ಮಪ್ರಮೇಯಗಳೊಂದಿಗೆ ಶ್ರೀ ವಿಜಯಧ್ವಜತೀರ್ಥಶ್ರೀಪಾದಂಗಳವರು ನಮಗೆ ಅರ್ಥ ಮಾಡಿಸುತ್ತಾರೆ. ಆ ವಿಷಯದ ವಿವರಣೆ ಇಲ್ಲಿದೆ. 

ಇಲ್ಲಿ ವಿವರಣೆಗೊಂಡ ಶ್ರೀಮದ್ ಭಾಗವತ ಮತ್ತು ಭಾಗವತತಾತ್ಪರ್ಯದ ವಚನಗಳು — 

ಸತ್ಯಂ ಶೌಚಂ ದಯಾ ದಾನಂ ತ್ಯಾಗಃ ಸಂತೋಷ ಆರ್ಜವಮ್।

ಶಮೋ ದಮಸ್ತಪಃ ಸಾಮ್ಯಂ ತಿತಿಕ್ಷೋಪರತಿಃ ಶ್ರುತಮ್ ।। ೨೬ ।।

ಜ್ಞಾನಂ ವಿರಕ್ತಿರೈಶ್ವರ್ಯಂ ಶೌರ್ಯಂ ತೇಜೋ ಧೃತಿಃ ಸ್ಮೃತಿಃ।

ಸ್ವಾತಂತ್ರ್ಯಂ ಕೌಶಲಂ ಕಾಂತಿಃ ಸೌಭಗಂ ಮಾರ್ದವಂ ಕ್ಷಮಾ ।। ೨೭ ।।

ಪ್ರಾಗಲ್ಭ್ಯಂ ಪ್ರಶ್ರಯಃ ಶೀಲಂ ಸಹ ಓಜೋ ಬಲಂ ಭಗಃ।

ಗಾಂಭೀರ್ಯಂ ಸ್ಥೈರ್ಯಮಾಸ್ತಿಕ್ಯಂ ಕೀರ್ತಿರ್ಮಾನೋಽನಹಂಕೃತಿಃ ।। ೨೮ ।।

ಏತೇ ಚಾನ್ಯೇ ಚ ಭಗವನ್ನಿತ್ಯಾ ಯತ್ರ ಮಹಾಗುಣಾಃ।

ಪ್ರಾರ್ಥ್ಯಾ ಮಹತ್ತ್ವಮಿಚ್ಛದ್ಭಿರ್ನ ವಿಯಂತಿ ಸ್ಮ ಕರ್ಹಿಚಿತ್ ।। ೨೯ ।।

ಭಾಗವತತಾತ್ಪರ್ಯಮ್ — ತ್ಯಾಗೋ ಮಿಥ್ಯಾಭಿಮಾನವರ್ಜನಮ್। 

“ಮಿಥ್ಯಾಭಿಮಾನವಿರತಿಸ್ತ್ಯಾಗ ಇತ್ಯಭಿಧೀಯತೇ” ಇತಿ ನಾರಾಯಣಾಧ್ಯಾತ್ಮೇ ।

ಏಕಾಂತತಃ ಶುಭಭಾಗಿತ್ವಂ ಸೌಭಾಗ್ಯಮ್ । 

“ಶುಭೈಕಭಾಗೀ ಸುಭಗೋ ದುರ್ಭಗಸ್ತದ್ವಿಪರ್ಯಯಃ” ಇತಿ ಗೀತಾಕಲ್ಪೇ ।

“ಶಮಃ ಪ್ರಿಯಾದಿಬುದ್ಧ್ಯುಜ್ಝಾ ಕ್ಷಮಾ ಕ್ರೋಧಾದ್ಯನುತ್ಥಿತಿಃ । 

ಮಹಾವಿರೋಧಕರ್ತುಶ್ಚ ಸಹನಂ ತು ತಿತಿಕ್ಷಣಮ್” ಇತಿ ಪಾದ್ಮೇ ।

“ಸ್ವಯಂ ಸರ್ವಸ್ಯ ಕರ್ತೃತ್ವಾತ್ ಕುತಸ್ತಸ್ಯ ಪ್ರಿಯಾಪ್ರಿಯೇ” ಇತಿ ಚ ಪಾದ್ಮೇ ।

“ಪ್ರಿಯಮೇವ ಯತಃ ಸರ್ವಮಪ್ರಿಯಂ ನಾಸ್ತಿ ಕುತ್ರಚಿತ್ ।
 
ಸ್ವಯಮೇವ ಯತಃ ಕರ್ತಾ ಶಾನ್ತೋತೋ ಹರಿರೀಶ್ವರಃ” ಇತಿ ಬ್ರಹ್ಮತರ್ಕೇ ।।

ಮಾನಃ ಪರೇಷಾಮ್ ।

“ಗುಣೈಃ ಸ್ವರೂಪಭೂತೈಸ್ತು ಗುಣ್ಯಸೌ ಹರಿರೀಶ್ವರಃ ।
 
ನ ವಿಷ್ಣೋರ್ನಚ ಮುಕ್ತಾನಾಂ ಕೋಪಿ ಭಿನ್ನೋ ಗುಣೋ ಮತಃ” ಇತಿ ಬ್ರಹ್ಮತರ್ಕೇ ।

Play Time: 45:52

Size: 7.60 MB


Download Upanyasa Share to facebook View Comments
4574 Views

Comments

(You can only view comments here. If you want to write a comment please download the app.)
 • Deshpande.P.N.,Bangalore

  12:39 PM, 30/04/2018

  S.Namaskargalu. Bhagwantana gaambbiryada gunada neeruupanea hradyaspasiyaagide. Namgoo tamma dwara yetha shakkti anugrhisali
 • Latha Ramesh,Coimbatore

  8:04 AM , 29/04/2018

  Namaskaragalu Gurugalige 🙏🙏
 • Niranjan Kamath,Koteshwar

  9:43 AM , 27/04/2018

  ಶ್ರೀ ನಾರಾಯಣ ಅಖಿಲ ಗುರೋ ಭಗವನ್ ನಮಸ್ತೇ. ಗುರುಗಳ ಚರಣಗಳಿಗೆ ನಮೋ ನಮಃ. ಶ್ರೀ ವೇದವ್ಯಾಸರ ಜಯಂತಿ ಯ ದಿನ ವಾದ ಇಂದು, ಶ್ರೀಮದ್ ಭಾಗವತವನ್ನು ಈ ಜಗತ್ತಿಗೆ ನೀಡಿ ಎಲ್ಲರನ್ನೂ ಉದ್ಧಾರ ಮಾಡಿದ ಶ್ರೀ ಸತ್ಯವತಿ ಪರಶರಾತ್ಮಜರಾದ ಶ್ರೀ ನಾರಾಯಣ ರೂಪರಾದ ಶ್ರೀ ವೇದವ್ಯಾಸರ ಚರಣಗಳಿಗೆ ಸಾಸ್ಟಾಂಗ ವಂದನೆಗಳು. ನಿಮಗೂ , ವಿಶ್ವನಂದಿನಿಯ ಎಲ್ಲ ಬಂಧವರಿಗೂ ಪರಮಾತ್ಮನಲ್ಲಿ ಭಕ್ತಿ ಮೂಡಿಬರಲಿ ಎಂದು ಪ್ರಾರ್ಥಿಸುತೇನೆ. ಇಂದಿನ ಮಾಲಿಕೆಯಲ್ಲಿನ ಆಸ್ತಿಕೈ, ಸ್ಥೈರ್ಯ, ಎಲ್ಲ ಗುಣಗಳ ವಿಚಾರಗಳು ಪರಮ ಮಂಗಳವಾಗಿತ್ತು. ಧನ್ಯೋಸ್ಮಿ. ಪರಾಶರ ಪಯೋರಾಶಿ ಸಮೂದ್ ಭೂತಕಲಾನಿದೇ ಜ್ಞಾನಾಭಯ ಪ್ರಧಾನೇನ ಪ್ರಪಂನಾನುದ್ಧರ ಪ್ರಭೋ.