27/04/2018
ಕೀರ್ತಿ, ಮಾನ, ಅನಹಂಕಾರ ಎಂಬ ಗುಣಗಳ ಚಿಂತನೆ ಇಲ್ಲಿದೆ. ಶ್ರೀ ವಿಜಯಧ್ವಜತೀರ್ಥಶ್ರೀಪಾದಂಗಳವರ ವ್ಯಾಖ್ಯಾನ ಎಷ್ಟು ಪರಮಾದ್ಭುತವಾದದ್ದು ಎಂದು ಮನಗಾಣಿಸುವ ಭಾಗವಿದು. ನಾವು ಬಿಡಬೇಕಾದ ಅಭಿಮಾನ ಯಾವುದು, ಇರಬೇಕಾದ ಅಭಿಮಾನ ಯಾವುದು ಎನ್ನುವದರ ವಿವರಣೆ, ದೇವರಲ್ಲಿನ ಅನಂಹಕಾರ ಎಂಬ ಗುಣದ ಚಿಂತನೆ ಉಪಾಸನೆಗಳಿಂದ ಜೀವ ಪಡೆಯುವ ಶ್ರೇಷ್ಠ ಪ್ರಯೋಜನದ ವಿವರಣೆ ಮುಂತಾದ ವಿಷಯಗಳು ಇಲ್ಲಿವೆ. ಇಲ್ಲಿಗೆ ಶ್ರೀಮದ್ ಭಾಗವತದ ಪ್ರಥಮಸ್ಕಂಧದ ಹದಿನಾರನೆಯ ಅಧ್ಯಾಯ ಸಮಾಪ್ತವಾಗುತ್ತದೆ. ಇಲ್ಲಿ ವಿವರಣೆಗೊಂಡ ಶ್ರೀಮದ್ ಭಾಗವತ ಮತ್ತು ಭಾಗವತತಾತ್ಪರ್ಯದ ವಚನಗಳು — ಸತ್ಯಂ ಶೌಚಂ ದಯಾ ದಾನಂ ತ್ಯಾಗಃ ಸಂತೋಷ ಆರ್ಜವಮ್। ಶಮೋ ದಮಸ್ತಪಃ ಸಾಮ್ಯಂ ತಿತಿಕ್ಷೋಪರತಿಃ ಶ್ರುತಮ್ ।। ೨೬ ।। ಜ್ಞಾನಂ ವಿರಕ್ತಿರೈಶ್ವರ್ಯಂ ಶೌರ್ಯಂ ತೇಜೋ ಧೃತಿಃ ಸ್ಮೃತಿಃ। ಸ್ವಾತಂತ್ರ್ಯಂ ಕೌಶಲಂ ಕಾಂತಿಃ ಸೌಭಗಂ ಮಾರ್ದವಂ ಕ್ಷಮಾ ।। ೨೭ ।। ಪ್ರಾಗಲ್ಭ್ಯಂ ಪ್ರಶ್ರಯಃ ಶೀಲಂ ಸಹ ಓಜೋ ಬಲಂ ಭಗಃ। ಗಾಂಭೀರ್ಯಂ ಸ್ಥೈರ್ಯಮಾಸ್ತಿಕ್ಯಂ ಕೀರ್ತಿರ್ಮಾನೋಽನಹಂಕೃತಿಃ ।। ೨೮ ।। ಏತೇ ಚಾನ್ಯೇ ಚ ಭಗವನ್ನಿತ್ಯಾ ಯತ್ರ ಮಹಾಗುಣಾಃ। ಪ್ರಾರ್ಥ್ಯಾ ಮಹತ್ತ್ವಮಿಚ್ಛದ್ಭಿರ್ನ ವಿಯಂತಿ ಸ್ಮ ಕರ್ಹಿಚಿತ್ ।। ೨೯ ।। ತೇನಾಹಂ ಗುಣಪಾತ್ರೇಣ ಶ್ರೀನಿವಾಸೇನ ಸಾಮ್ಪ್ರತಮ್। ಶೋಚಾಮಿ ರಹಿತಂ ಲೋಕಂ ಪಾಪ್ಮನಾ ಕಲಿನೇಕ್ಷಿತಮ್ ।। ೩೦ ।। ಆತ್ಮಾನಂ ಚಾನುಶೋಚಾಮಿ ಭವಂತಂ ಚಾಮರೋತ್ತಮಮ್। ದೇವಾನ್ ಪಿತೄನೃಷೀನ್ ಸಾಧೂನ್ ಸರ್ವಾನ್ ವರ್ಣಾಂಸ್ತಥಾಽಶ್ರಮಾನ್ ।। ೩೧ ।। ಬ್ರಹ್ಮಾದಯೋ ಬಹುತಿಥಂ ಯದಪಾಙ್ಗಮೋಕ್ಷ- ಕಾಮಾ ಯಥೋಕ್ತವಿಧಿನಾ ಭಗವತ್ಪ್ರಪನ್ನಾಃ। ಸಾ ಶ್ರೀಃ ಸ್ವವಾಸಮರವಿಂದವನಂ ವಿಹಾಯ ಯತ್ಪಾದಸೌಭಗಮಲಂ ಭಜತೇಽನುರಕ್ತಾ ।। ೩೨ ।। ತಸ್ಯಾಹಮಬ್ಜಕುಲಿಶಾಂಕುಶಕೇತುಕೇತೈಃ ಶ್ರೀಮತ್ಪದೈರ್ಭಗವತಃ ಸಮಲಂಕೃತಾಂಗೀ। ತ್ರೀನತ್ಯರೋಚಮುಪಲಬ್ಧತಪೋವಿಭೂತಿಂ ಲೋಕಾನ್ ಸ ಮಾಂ ವ್ಯಸೃಜದುತ್ಸ್ಮಯತೀಂ ತದಂತೇ ।। ೩೩ ।। ಯೋ ವೈ ಮಮಾತಿಭರಮಾಸುರವಂಶರಾಜ್ಞಾಮ್। ಅಕ್ಷೌಹಿಣೀಶತಮಪಾನುದದಾತ್ಮತಂತ್ರಃ ತ್ವಾಂ ದುಸ್ಥಮೂನಪದಮಾತ್ಮನಿ ಪೌರುಷೇಣ। ಸಂಪಾದಯನ್ ಯದುಷು ರಮ್ಯಮಬಿಭ್ರದಂಗಮ್ ।। ೩೪ ।। ಕಾ ವಾ ಸಹೇತ ವಿರಹಂ ಪುರುಷೋತ್ತಮಸ್ಯ। ಪ್ರೇಮಾವಲೋಕರುಚಿರಸ್ಮಿತವಲ್ಗುಜಲ್ಪೈಃ। ಸ್ಥೈರ್ಯಂ ಸಮಾನಮಹರನ್ ಮಧುಮಾನಿನೀನಾಂ। ರೋಮೋತ್ಸವೋ ಮಮ ಯದಂಘ್ರಿವಿಟಙ್ಕಿತಾಯಾಃ ।। ೩೫ ।। ತಯೋರೇವಂ ಕಥಯತೋಃ ಪೃಥಿವೀಧರ್ಮಯೋಸ್ತದಾ। ಪರೀಕ್ಷಿನ್ನಾಮ ರಾಜರ್ಷಿಃ ಪ್ರಾಪ್ತಃ ಪ್ರಾಚೀಂ ಸರಸ್ವತೀಮ್ ।। ೩೬ ।। ಇತಿ ಶ್ರೀಮತ್ಕೃಷ್ಣದ್ವೈಪಾಯನಕೃತೇ ಶ್ರೀಮದ್ಭಾಗವತೇ ಪ್ರಥಮಸ್ಕನ್ಧೇ ಷೋಡಶೋಽಧ್ಯಾಯಃ।
Play Time: 42:45
Size: 7.60 MB