Upanyasa - VNU647

ಶ್ರೀಮದ್ ಭಾಗವತಮ್ — 130 — ಧರ್ಮ-ಪರೀಕ್ಷಿತ್ ಸಂವಾದ

ಜೀವನ ದುಃಖಕ್ಕೆ ಕಾರಣ ಯಾರು ಎಂಬ ಮಹತ್ತ್ವದ ಪ್ರಮೇಯದ ಚರ್ಚೆಯನ್ನೊಳಗೊಂಡ ಈ ಧರ್ಮಪುರುಷ ಮತ್ತು ಪರೀಕ್ಷಿತರ ಸಂವಾದದಲ್ಲಿ ಯಾರೊಡನೆ ಯಾವ ರೀತಿ ಮಾಡಬೇಕು ಎನ್ನುವ ಪಾಠವನ್ನು ಭಾಗವತ ಕಲಿಸುತ್ತದೆ. 

ಇಲ್ಲಿ ವಿವರಣೆಗೊಂಡ ಶ್ರೀಮದ್ ಭಾಗವತ ಮತ್ತು ಭಾಗವತತಾತ್ಪರ್ಯದ ವಚನಗಳು — 

ಅಥ ಸಪ್ತದಶೋಧ್ಯಾಯಃ। 
ಸೂತ ಉವಾಚ — 

ತತ್ರ ಗೋಮಿಥುನಂ ರಾಜಾ ಹನ್ಯಮಾನಮನಾಥವತ್।

ದಂಡಹಸ್ತಂ ಚ ವೃಷಲಂ ದದೃಶೇ ನೃಪಲಾಂಛನಮ್ ।। ೧ ।।

ವೃಷಂ ಮೃಣಾಲಧವಲಂ ಮೇಹಂತಮಿವ ಬಿಭ್ಯತಮ್।

ವೇಪಮಾನಂ ಪದೈಕೇನ ಸೀದಂತಂ ಶೂದ್ರಪೀಡಿತಮ್ ।। ೨ ।।

ಭಾಗವತತಾತ್ಪರ್ಯಮ್ — ಬಿಭ್ಯನ್ತಮಿವ ಮೇಹನ್ತಮ್ ।

ಗಾಂ ಚ ಧರ್ಮದುಘಾಂ ದೀನಾಂ ಭೃಶಂ ಶೂದ್ರಪದಾಹತಾಮ್।

ವಿವತ್ಸಾಮಾಶ್ರುವದನಾಂ ಕೃಶಾಂ ಯವಸಮಿಚ್ಛತೀಮ್ ।। ೩ ।।

ಪಪ್ರಚ್ಛ ರಥಮಾರೂಢಃ ಕಾರ್ತಸ್ವರಪರಿಚ್ಛದಮ್।

ಮೇಘಗಮ್ಭೀರಯಾ ವಾಚಾ ಸಮಾರೋಪಿತಕಾರ್ಮುಕಃ ।। ೪ ।।

ಕಸ್ತ್ವಂ ಮಚ್ಛರಣೇ ಲೋಕೇ ಬಲಾದ್ಧಂಸ್ಯಬಲಾನ್ಬಲೀ।

ನರದೇವೋಽಸಿ ವೇಷೇಣ ನಟವತ್ ಕರ್ಮಣಾsದ್ವಿಜಃ ।। ೫ ।।

ಸ ತ್ವಂ ಕೃಷ್ಣೇ ಗತೇ ದೂರಂ ಸಹ ಗಾಣ್ಡೀವಧನ್ವನಾ।

ಶೋಚ್ಯೋಽಸ್ಯಶೋಚ್ಯಾನ್ ರಹಸಿ ಪ್ರಹರನ್ ವಧಮರ್ಹಸಿ ।। ೬ ।।

ತ್ವಂ ವಾ ಮೃಣಾಲಧವಲಃ ಪಾದೈರ್ನ್ಯೂನಃ ಪದಾ ಚರನ್।

ವೃಷರೂಪೇಣ ಕಿಂ ಕಶ್ಚಿದ್ ದೇವೋ ನಃ ಪರಿಖೇದಯನ್ ।। ೭ ।।

ನ ಜಾತು ಕೌರವೇನ್ದ್ರಾಣಾಂ ದೋರ್ದಣ್ಡಪರಿರಮ್ಭಿತೇ।

ಭೂತಲೇಽ ನಿಪತನ್ತ್ಯಸ್ಮಿನ್ ವಿನಾ ತ್ವಾಂ ಪ್ರಾಣಿನಾಂ ಶುಚಃ ।। ೮ ।।

ಮಾ ಸೌರಭೇಯಾನುಶುಚೋ ವ್ಯೇತು ತೇ ವೃಷಲಾದ್ ಭಯಮ್।

ಮಾ ರೋದೀರಮ್ಬ ಭದ್ರಂ ತೇ ಖಲಾನಾಂ ಮಯಿ ಶಾಸ್ತರಿ ।। ೯ ।।

ಯಸ್ಯ ರಾಷ್ಟ್ರೇ ಪ್ರಜಾಃ ಮಾತರ್ಹಿಂಸ್ಯನ್ತೇ ಸಾಧ್ವ್ಯಸಾಧುಭಿಃ।

ತಸ್ಯ ಮತ್ತಸ್ಯ ನಶ್ಯನ್ತಿ ಕೀರ್ತಿರಾಯುರ್ಭಗೋ ಗತಿಃ ।। ೧೦ ।।

ಏಷ ರಾಜ್ಞಾಂ ಪರೋ ಧರ್ಮೋ ಹ್ಯಾರ್ತಾನಾಮಾರ್ತಿನಿಗ್ರಹಃ।


ಅತ ಏನಂ ವಧಿಷ್ಯಾಮಿ ಭೂತದ್ರುಹಮಸತ್ತಮಮ್ ।। ೧೧ ।।

ಕೋಽವೃಶ್ಚತ್ ತವ ಪಾದಾಂಸ್ತ್ರೀನ್ ಸೌರಭೇಯ ಚತುಷ್ಪದಃ।

ಮಾ ಭೂವಂಸ್ತ್ವಾದೃಶಾ ರಾಷ್ಟ್ರೇ ರಾಜ್ಞಾಂ ಕೃಷ್ಣಾನುವರ್ತಿನಾಮ್ ।। ೧೨ ।।

ಆಖ್ಯಾಹಿ ವೃಷ ಭದ್ರಂ ವಃ ಸಾಧೂನಾಮಕೃತಾಗಸಾಮ್।

ಆತ್ಮವೈರೂಪ್ಯಕರ್ತಾರಂ ಪಾರ್ಥಾನಾಂ ಕೀರ್ತಿದೂಷಣಮ್। 

ಗಲೇಽನಾಗಸ್ಯಘಂ ಯುಞ್ಜನ್ ಸರ್ವತೋಽಸ್ಯ ಚ ತದ್ ಭಯಮ್ ।। ೧೩ ।।

ಅನಾಗಸ್ಸ್ವಿಹ ಭೂತೇಷು ಯ ಆಗಸ್ಕೃನ್ನಿರಙ್ಕುಶಃ।

ಆಹರ್ತಾsಸ್ಮಿ ಭುಜಂ ಸಾಕ್ಷಾದಮರ್ತ್ಯಸ್ಯಾಪಿ ಸಾಙ್ಗದಮ್ ।। ೧೪ ।।

ರಾಜ್ಞೋ ಹಿ ಪರಮೋ ಧರ್ಮಃ ಸ್ವಧರ್ಮಸ್ಯನುಪಾಲನಮ್
ಶಾಸತೋಽನ್ಯಾನ್ ಯಥಾಶಾಸ್ತ್ರಮನಾಪದ್ಯುತ್ಪಥಾನಿಹ ।। ೧೫ ।।

ಧರ್ಮ ಉವಾಚ — 

ಏತದ್ ವಃ ಪಾಣ್ಡವೇಯಾನಾಂ ಯುಕ್ತಮಾರ್ತಾಭಯಂ ವಚಃ।

ಯೇಷಾಂ ಗುಣಗಣೈಃ ಕೃಷ್ಣೋ ದೌತ್ಯಾದೌ ಭಗವಾನ್ ವೃತಃ ।। ೧೬ ।।

ನ ವಯಂ ಕ್ಲೇಶಬೀಜಾನಿ ಯತಃ ಸ್ಯುಃ ಪುರುಷರ್ಷಭ।

ಪುರುಷಂ ತಂ ವಿಜಾನೀಮೋ ವಾಕ್ಯಭೇದವಿಮೋಹಿತಾಃ ।। ೧೭ ।।

ಕೇಚಿದ್ ವೈಕಲ್ಪವಚಸ ಆಹುರಾತ್ಮಾನಮಾತ್ಮನಃ।

ದೈವಮನ್ಯೇಽಪರೇ ಕರ್ಮ ಸ್ವಭಾವಮಪರೇ ಪ್ರಭುಮ್ ।। ೧೮ ।।

ಅಪ್ರತರ್ಕ್ಯಾದನಿರ್ವಾಚ್ಯಾದಿತಿ ಕೇಷ್ವಪಿ ನಿಶ್ಚಯಃ।

ಅತ್ರಾನುರೂಪಂ ರಾಜರ್ಷೇ ವಿಮೃಶ ಸ್ವಮನೀಷಯಾ ।। ೧೯ ।।

ಸೂತ ಉವಾಚ — 

ಏವಂ ಧರ್ಮೇ ಪ್ರವದತಿ ಸ ಸಮ್ರಾಡ್ ದ್ವಿಜಸತ್ತಮ।

ಸಮಾಹಿತೇನ ಮನಸಾ ವಿದಿತ್ವಾ ಪ್ರತ್ಯಚಷ್ಟ ತಮ್ ।। ೨೦ ।।

Play Time: 51:00

Size: 7.60 MB


Download Upanyasa Share to facebook View Comments
5784 Views

Comments

(You can only view comments here. If you want to write a comment please download the app.)
 • Mrs laxmi padaki,Pune

  1:09 PM , 07/06/2018

  👏👏👏👏👏
 • Mrs laxmi padaki,Pune

  1:09 PM , 07/06/2018

  👏👏👏👏👏
 • Mrs laxmi padaki,Pune

  1:09 PM , 07/06/2018

  👏👏👏👏👏
 • Ushasri,Chennai

  4:34 PM , 17/05/2018

  Achare dhanyavadagalu.
 • Krishnaa,Bangalore

  5:54 PM , 03/05/2018

  Jayashree avare, VNA 41 nalli acharyaru ee prashnege uttara neediddare, pl go through it.
 • Jayashree Karunakar,Bangalore

  3:25 PM , 03/05/2018

  ಗುರುಗಳೆ
  
  ಜೀವನಿಗೆ ಒಳ್ಳೆಯದನ್ನೂ ಮಾಡಿಕೊಳ್ಳಲೂ ಸಾಧ್ಯವಿಲ್ಲ, ಕೆಟ್ಟದ್ದನ್ನೂ ಮಾಡಿಕೊಳ್ಳಲೂ ಸಾಧ್ಯವಿಲ್ಲ ಅಂತಾದರೆ ಜೀವನ ಪಾತ್ರವೇನು ? ಭಗವಂತನು ಜೀವರ ಸೃಷ್ಟಿಯನ್ನು ಮಾಡುವುದೆ ಅವರವರ ಸ್ವಭಾವವನ್ನುಅಭಿವ್ಯಕ್ತಿ ಮಾಡಿಕೊಳ್ಳುವ ಸಲುವಾಗಿ ಎಂದು ತಿಳಿದೆವು.
  ನಮಗೇನೂ ಮಾಡಲು ಸ್ವಾತಂತ್ರ್ಯವನ್ನು ಮತ್ತು ಸಾಮಥ್ಯ೯ವನ್ನೇ ಭಗವಂತ ನೀಡದಿದ್ದರೆ ಎಲ್ಲವನ್ನೂ ತಾನೇ ನಿಂತು ಮಾಡಿದರೆ ನಾವೇನು ಮಾಡಿದಂತಾಯಿತು ? ಕೀ ಕೊಟ್ಟ ಗೊಂಬೆಯಂತಾಗಲಿಲ್ಲವೆ ?
  ಇನ್ನು ಜೀವನಿಗೆ ಬುದ್ಧಿಯನ್ನು ನೀಡಿದ್ದಾನೆ ಅದನ್ನು ಉಪಯೋಗಿಸಿಕೊಂಡು ಸಾಧನೆಯನ್ನು ಮಾಡಿಕೊಳ್ಳಬೇಕು ಎಂದರೆ, ಅದನ್ನೂ ಒಳಗೆ ಅವನು ನಿಂತು ಪ್ರೇರಣೆ ಮಾಡಿದರೆ ಉಂಟು ಇಲ್ಲದಿದ್ದರೆ ಇಲ್ಲ...ಸಕಲ ವ್ಯಾಪಾರವನ್ನೂ ಅವನೇ ನಮ್ಮೊಳಗೆ ನಿಂತು ಮಾಡಿಸುವುದಾದರೆ ನಮ್ಮ ಪಾತ್ರ ಎನೂ ಇಲ್ಲವಲ್ಲ ಗುರುಗಳೆ

  Vishnudasa Nagendracharya

  ಉಪನ್ಯಾಸ ಲೇಖನಗಳಲ್ಲಿ ಈಗಾಗಲೇ ಅನೇಕ ಬಾರಿ ಉತ್ತರಿಸಲ್ಪಟ್ಟ ಪ್ರಶ್ನೆಯಿದು. 
 • H. Suvarna Kulkarni,Bangalore

  1:27 PM , 01/05/2018

  ಗುರುಗಳಿಗೆ ಪ್ರಣಾಮಗಳು ಧಮ೯ - ಪರೀಕ್ಷಿತ್ ರಾಜರ ಸಂವಾದ ಸೊಗಸಾಗಿತ್ತು ಧನ್ಯವಾದಗಳು
 • Niranjan Kamath,Koteshwar

  11:32 AM, 29/04/2018

  ಶ್ರೀ ನಾರಾಯಣ ಅಖಿಲ ಗುರೋ ಭಗವನ್ ನಮಸ್ತೇ. ಗುರುಗಳ ಚರಣಗಳಿಗೆ ನಮೋ ನಮಃ. ಏನೊಂದು ಕಾರುಣ್ಯಭರಿತ ವಿಚಾರಗಳನ್ನು ತಿಳಿಸಿದ್ದಾರೆ. ಧನ್ಯೋಸ್ಮಿ.