Upanyasa - VNU649

ಶ್ರೀಮದ್ ಭಾಗವತಮ್ — 132 — ಕಲಿನಿಗ್ರಹ

ಹಸು-ಎತ್ತುಗಳನ್ನು ಹಿಂಸಿಸುತ್ತಿದ್ದ ದುಷ್ಟ ಕಲಿಯನ್ನು ಕೊಲ್ಲಲು ಪರೀಕ್ಷಿದ್ರಾಜರು ಕತ್ತಿಯೆತ್ತಿದೊಡನೆ, ನೀಚ ಕಲಿ ಪರೀಕ್ಷಿದ್ರಾಜರ ಕಾಲಿಗೆರಗುತ್ತಾನೆ. ಕಲಿಯುಗದ ಪ್ರವರ್ತನೆಗೆ ಕಾರಣವನ್ನರಿತಿದ್ದ ಪರೀಕ್ಷಿದ್ರಾಜರು, ಅವನನ್ನು ಕೊಲ್ಲದೆ ಅವನಿಗೆ ಇರಲು ಐದು ಸ್ಥಾನಗಳನ್ನು ನೀಡುತ್ತಾರೆ. ಶ್ರೀಮದಾಚಾರ್ಯರು ತಿಳಿಸಿರುವ ಅತ್ಯಪೂರ್ವ ಪ್ರಮೇಯಗಳೊಂದಿಗೆ ಆ ಭಾಗದ ವಿವರಣೆ ಇಲ್ಲಿದೆ. 

ಇಲ್ಲಿ ವಿವರಣೆಗೊಂಡ ಶ್ರೀಮದ್ ಭಾಗವತ ಮತ್ತು ಭಾಗವತತಾತ್ಪರ್ಯದ ವಚನಗಳು — 

ಇತಿ ಧರ್ಮಂ ಮಹೀಂ ಚೈವ ಸಾನ್ತ್ವಯಿತ್ವಾ ಮಹಾರಥಃ।

ನಿಶಾತಮಾದದೇ ಖಡ್ಗಂ ಕಲಯೇಽಧರ್ಮಹೇತವೇ ।। ೨೭ ।।

ತಂ ಜಿಘಾಂಸುಮಭಿಪ್ರೇತ್ಯ ವಿಹಾಯ ನೃಪಲಾಞ್ಛನಮ್।

ತತ್ಪಾದಮೂಲಂ ಶಿರಸಾ ಸಮಗಾದ್ ಭಯವಿಹ್ವಲಃ ।। ೨೮ ।।

ಪತಿತಂ ಪಾದಯೋರ್ವೀರಃ ಕೃಪಯಾ ದೀನವತ್ಸಲಃ।

ಶರಣ್ಯೋ ನಾವಧೀಚ್ಛ್ಲೋಕ್ಯ ಆಹ ಚೇದಂ ಹಸನ್ನಿವ ।। ೨೯ ।।

ರಾಜೋವಾಚ — 

ನ ತೇ ಗುಡಾಕೇಶಯಶೋಧರಾಣಾಂ ಬದ್ಧಾಞ್ಜಲೇರ್ಹೇ ಭಯಮಸ್ತಿ ಕಿಞ್ಚಿತ್।

ನ ವರ್ತಿತವ್ಯಂ ಭವತಾ ಕಥಞ್ಚಿತ್ ಕ್ಷೇತ್ರೇ ಮದೀಯೇ ತ್ವಮಧರ್ಮಬನ್ಧುಃ ।। ೩೦ ।।

ತ್ವಾಂ ವರ್ತಮಾನಂ ನರದೇವದೇಹೇಷ್ವನುಪ್ರವೃತ್ತೋಽಯಮಧರ್ಮಯೂಥಃ।
ಲೋಭೋಽನೃತಂ ಚೌರ್ಯಮನಾರ್ಯಮಂಹೋ ಜ್ಯೇಷ್ಠಾ ಚ ಮಾಯಾ ಕಲಹಶ್ಚ ದಮ್ಭಃ ।। ೩೧ ।।

ನ ವರ್ತಿತವ್ಯಂ ತದಧರ್ಮಬನ್ಧೋ ಧರ್ಮೇಣ ಸತ್ಯೇನ ಚ ವರ್ತಿತವ್ಯೇ।

ಬ್ರಹ್ಮಾವರ್ತೇ ಯತ್ರ ಯಜನ್ತಿ ಯಜ್ಞೈರ್ಯಜ್ಞೇಶ್ವರಂ ಯಜ್ಞವಿತಾನವಿಜ್ಞಾಃ ।। ೩೨ ।।

ಭಾಗವತತಾತ್ಪರ್ಯಮ್ — 

ಬ್ರಹ್ಮಯಜ್ಞಾಃ ವಿತಾನಯಜ್ಞಾಶ್ಚ ।
ಯಸ್ಮಿನ್ ಹರಿರ್ಭಗವಾನಿಜ್ಯಮಾನ ಇಜ್ಯಾತ್ಮಮೂರ್ತಿರ್ಯಜತಾಂ ಶಂ ತನೋತಿ।

ಕಾಮಾನಮೋಘಾನ್ ಸ್ಥಿರಜಙ್ಗಮಾನಾಮನ್ತರ್ಬಹಿರ್ವಾಯುರಿವೈಷ ಆತ್ಮಾ ।। ೩೩ ।।

ಭಾಗವತತಾತ್ಪರ್ಯಮ್ — 

ಇಷ್ಟಾತ್ಮಮೂರ್ತಿರಿಚ್ಛಾತನುಃ ।

ಸೂತ ಉವಾಚ — 

ಪರೀಕ್ಷಿತೈವಮಾದಿಷ್ಟಃ ಸ ಕಲಿರ್ಜಾತವೇಪಥುಃ।

ತಮುದ್ಯತಾಸಿಮಾಹೇದಂ ದಣ್ಡಪಾಣಿಮಿವೋದ್ಯತಮ್ ।। ೩೪ ।।

ಕಲಿರುವಾಚ — 

ಯತ್ರ ಕ್ವ ವಾಥ ವತ್ಸ್ಯಾಮಿ ಸಾರ್ವಭೌಮ ತವಾಜ್ಞಯಾ।

ಲಕ್ಷಯೇ ತತ್ರತತ್ರಾಪಿ ತ್ವಾಮಾತ್ತೇಷುಶರಾಸನಮ್ ।। ೩೫ ।।

ತನ್ಮೇ ಧರ್ಮಭೃತಾಂ ಶ್ರೇಷ್ಠ ಸ್ಥಾನಂ ನಿರ್ದೇಷ್ಟುಮರ್ಹಸಿ।

ಯತ್ರೈವ ನಿಯತೋ ವತ್ಸ್ಯ ಆತಿಷ್ಠಂಸ್ತೇಽನುಶಾಸನಮ್ ।। ೩೬ ।।

ಸೂತ ಉವಾಚ — 

ಅಭ್ಯರ್ಥಿತಸ್ತದಾ ತಸ್ಮೈ ಸ್ಥಾನಾನಿ ಕಲಯೇ ದದೌ।

ದ್ಯೂತಂ ಪಾನಂ ಸ್ತ್ರಿಯಃ ಸೂನಾ ಯತ್ರಾಧರ್ಮಶ್ಚತುರ್ವಿಧಃ ।। ೩೭ ।।

ಪುನಶ್ಚ ಯಾಚಮಾನಾಯ ಜಾತರೂಪಮದಾತ್ ಪ್ರಭುಃ।

ತತೋಽನೃತಂ ಮದಃ ಕಾಮೋ ರಜೋ ವೈರಂ ಚ ಪಞ್ಚಮಮ್ ।। ೩೮ ।।

ಅಮೂನಿ ಪಞ್ಚ ಸ್ಥಾನಾನಿ ಹ್ಯಧರ್ಮಪ್ರಭವಃ ಕಲಿಃ।

ಔತ್ತರೇಯೇಣ ದತ್ತಾನಿ ನ್ಯವಸತ್ ತನ್ನಿದೇಶಕೃತ್ ।। ೩೯ ।।

ಅಥೈತಾನಿ ನ ಸೇವೇತ ಬುಭೂಷುಃ ಪುರುಷಃ ಕ್ವಚಿತ್।

ವಿಶೇಷತೋ ಧರ್ಮಶೀಲೋ ರಾಜಾ ಲೋಕಪತಿರ್ಗುರುಃ ।। ೪೦ ।।

ಭಾಗವತತಾತ್ಪರ್ಯಮ್ — 
ವಿಹಿತಾತಿರೇಕೇಣ ನ ಸೇವೇತ ।Play Time: 59:50

Size: 7.60 MB


Download Upanyasa Share to facebook View Comments
4910 Views

Comments

(You can only view comments here. If you want to write a comment please download the app.)
 • Vijaya bharathi k b,Bangalore

  10:25 AM, 16/07/2019

  🙏🙏
 • Vedavalli G S,Bangalore

  8:33 AM , 26/09/2018

  Superb acharyare
 • Murali,Mangloure

  10:22 PM, 01/05/2018

  🙏🙏🙏🙏
 • G. A. Nadiger,Navi Mumbai

  9:59 PM , 01/05/2018

  Namonnamaha. Karmathtanavannu aLisuva mahatvapoorna nirnayagaLu.
 • Niranjan Kamath,Koteshwar

  9:19 AM , 01/05/2018

  ಶ್ರೀ ನಾರಾಯಣ ಅಖಿಲ ಗುರೋ ಭಗವನ್ ನಮಸ್ತೇ. ಗುರುಗಳ ಚರಣಗಳಿಗೆ ನಮೋ ನಮಃ. ಬಹಳ ಮಹತ್ವದ ವಿಚಾರಗಳು. ಬಹಳ ವಿಚಾರಪೂರ್ಣ ವಿಷಯಗಳು. ಧನ್ಯೋಸ್ಮಿ.