Upanyasa - VNU651

ಶ್ರೀಮದ್ ಭಾಗವತಮ್ — 134 — ಶ್ರೀಹರಿಯ ಸೇವೆಯ ಮಾಹಾತ್ಮ್ಯ

ದೇವರ ಸೇವೆಯನ್ನು ಮಾಡುವದರಿಂದ ಉಂಟಾಗುವ ಅನಂತ ಪ್ರಯೋಜನಗಳಲ್ಲಿ ಒಂದು ನಿರ್ಭೀತಿ. ಹರಿಭಕ್ತನಾದ ಮನುಷ್ಯ ನಿರ್ಭೀತನಾಗಿ ಬದುಕುತ್ತಾನೆ. ಎಲ್ಲರನ್ನೂ ಕಾಡಿಸುವ ಸಾವೂ ಸಹ ಅವರನ್ನು ಕಾಡಿಸುವದಿಲ್ಲ. ಸಾವುಂಟಾಗುತ್ತದೆ ಎಂದು ತಿಳಿದರೂ ಪರೀಕ್ಷಿದ್ರಾಜರು ವಿಚಲಿತರಾಗದೆ ಅವರು ತೆಗೆದುಕೊಂಡ ನಿರ್ಧಾರ ಅದೆಷ್ಟು ಅದ್ಭುತ ಎನ್ನುವದನ್ನು ಈ ಉಪನ್ಯಾಸದಲ್ಲಿ ಕೇಳುತ್ತೇವೆ. 

ಶ್ರೀಮದ್ ಹೃಷೀಕೇಶತೀರ್ಥಸಂಸ್ಥಾನದ ಭೂಷಾಮಣಿಗಳಾದ ಶ್ರೀ ರಘೂತ್ತಮತೀರ್ಥಶ್ರೀಪಾದಂಗಳವರ ರೋಮಾಂಚಕಾರಿಯಾದ ಚರಿತ್ರೆಯೂ ಇಲ್ಲಿ ಪ್ರಾಸಂಗಿಕವಾಗಿ ಬಂದಿದೆ. 

ಇಲ್ಲಿ ವಿವರಣೆಗೊಂಡ ಭಾಗವತ ಮತ್ತು ಭಾಗವತತಾತ್ಪರ್ಯದ ವಚನಗಳು — 

ಅಥ ಅಷ್ಟಾದಶೋಽಧ್ಯಾಯಃ। 
ಸೂತ ಉವಾಚ — 
ಯೋ ವೈ ದ್ರೌಣ್ಯಸ್ತ್ರವಿಪ್ಲುಷ್ಟೋ ನ ಮಾತುರುದರೇ ಮೃತಃ।
ಅನುಗ್ರಹಾದ್ ಭಗವತಃ ಕೃಷ್ಣಸ್ಯಾದ್ಭುತಕರ್ಮಣಃ ।। ೧ ।।
ಬ್ರಹ್ಮಕೋಪೋತ್ಥಿತಾದ್ ಯಸ್ತು ತಕ್ಷಕಾತ್ ಪ್ರಾಣವಿಪ್ಲವಾತ್।
ನ ಸಮ್ಮುಮೋಹೋರುಭಯಾದ್ ಭಗವತ್ಯರ್ಪಿತಾಶಯಃ ।। ೨ ।।
ಉತ್ಸೃಜ್ಯ ಸರ್ವತಃ ಸಙ್ಗಂ ವಿಜ್ಞಾತಾರ್ಜಿತಸಂಸ್ಥಿತಿಃ।
ವೈಯಾಸಕೇರ್ಜಹೌ ಶಿಷ್ಯೋ ಗಙ್ಗಾಯಾಂ ಸ್ವಂ ಕಲೇವರಮ್ ।। ೩ ।।
ಭಾಗವತತಾತ್ಪರ್ಯಮ್ — “ವಿಜ್ಞಾನಮಾತ್ಮಯೋಗ್ಯಂ ಸ್ಯಾಜ್ಜ್ಞಾನಂ ಸಾಧಾರಣಂ ಸ್ಮೃತಮ್” ಇತಿ ಭಾಗವತತನ್ತ್ರೇ ।
ನೋತ್ತಮಶ್ಲೋಕವಾರ್ತಾನಾಂ ಜುಷತಾಂ ತತ್ಕಥಾಮೃತಮ್।
ಸ್ಯಾತ್ ಸಮ್ಭ್ರಮೋಽನ್ತಕಾಲೇಽಪಿ ಸ್ಮರತಾಂ ತತ್ಪದಾಮ್ಬುಜಮ್ ।। ೪ ।।
ತಾವತ್ಕಲಿರ್ನ ಪ್ರಭವೇತ್ ಪ್ರವಿಷ್ಟೋಽಪೀಹ ಸರ್ವತಃ।
ಯಾವದೀಶೋ ಮಹಾನುರ್ವ್ಯಾಮಾಭಿಮನ್ಯವ ಏಕರಾಟ್ ।। ೫ ।।
ಯಸ್ಮಿನ್ನಹನಿ ಯರ್ಹ್ಯೇವ ಭಗವಾನುತ್ಸಸರ್ಜ ಗಾಮ್।
ತದೈವೇಹಾನುವೃತ್ತೋಽಸಾವಧರ್ಮಪ್ರಭವಃ ಕಲಿಃ ।। ೬ ।।
ನಾನುದ್ವೇಷ್ಟಿ ಕಲಿಂ ಸಮ್ರಾಟ್ ಸಾರಙ್ಗ ಇವ ಸಾರಭುಕ್।
ಕುಶಲಾನ್ಯಾಶು ಸಿದ್ಧ್ಯನ್ತಿ ನೇತರಾಣಿ ಕೃತಾನಿ ಯತ್ ।। ೭ ।।
ಕಿಂ ನು ಬಾಲೇಷು ಶೂರೇಣ ಕಲಿನಾ ಧೀರಭೀರುಣಾ।
ಅಪ್ರಮತ್ತಃ ಪ್ರಮತ್ತೇಷು ಯೋ ವೃಕೋ ನೃಷು ವರ್ತತೇ ।। ೮ ।।
ಉಪವರ್ಣಿತಮೇತದ್ವಃ ಪುಣ್ಯಂ ಪಾರೀಕ್ಷಿತಂ ಮಯಾ।
ವಾಸುದೇವಕಥೋಪೇತಮಾಖ್ಯಾನಂ ಯದಪೃಚ್ಛತ ।। ೯ ।।
ಯಾಯಾಃ ಕಥಾ ಭಗವತಃ ಕಥನೀಯೋರುಕರ್ಮಣಃ।
ಗುಣಕರ್ಮಾಶ್ರಯಾಃ ಪುಮ್ಭಿಃ ಸಂಸೇವ್ಯಾಸ್ತಾ ಬುಭೂಷುಭಿಃ ।। ೧೦ ।।

Play Time: 41:56

Size: 7.60 MB


Download Upanyasa Share to facebook View Comments
6546 Views

Comments

(You can only view comments here. If you want to write a comment please download the app.)
 • Vijaya bharathi k b,Bangalore

  11:17 AM, 19/07/2019

  ರಘೋತ್ತಮ ತೀರ್ಥ ಗುರುಗಳ ಪಾದಾರವಿಂದಗಳಿಗೆ 🙏🙏🙏
 • Ushasri,Chennai

  6:31 PM , 17/05/2018

  Achare tumba channagide. Achare nimminda rukninisa Vijaya kelbekunta apekshi. Dayamadi anugraha maadi.
 • Niranjan Kamath,Koteshwar

  9:26 AM , 03/05/2018

  ಶ್ರೀ. ನಾರಾಯಣ ಅಖಿಲ ಗುರೋ ಭಗವನ್ ನಮಸ್ತೇ. ಗುರುಗಳ ಚರಣಗಳಿಗೆ ನಮೋ ನಮಃ. ಕಲಿಯುಗದೊಳು ಹರಿ ನಾಮ ಶ್ರೇಷ್ಠ. ಧನ್ಯೋಸ್ಮಿ.
 • Krishnaa,Bangalore

  9:13 AM , 03/05/2018

  Namaskaragalu.
  What a beautiful start to the day, gurugala katheyannu , maahaatmyavannu nimminda kelabeku acharyare.
  Namaskaragalu.