04/05/2018
ಮಾಡಿದ ತಪ್ಪಿಗೆ ಪರಿತಪಿಸಲು ಆರಂಭಿಸಿದ ಪರೀಕ್ಷಿದ್ರಾಜರು ಶಾಪದ ಸುದ್ದಿ ಕೇಳಿದೊಡನೆಯೇ ತಮ್ಮ ಪಾಪಕ್ಕೆ ತಕ್ಕ ಶಾಸ್ತಿಯಾಯಿತು ಎಂದು ಸಂತುಷ್ಟರಾಗಿ, ಸಕಲ ಭಾರವನ್ನೂ ಮಗನಿಗೆ ವಹಿಸಿ ಗಂಗಾತೀರದಲ್ಲಿ ಅನಶನವ್ರತವನ್ನು ಕೈಗೊಳ್ಳುತ್ತಾರೆ. ಅಲ್ಲಿಗೆ ವೇದವ್ಯಾಸದೇವರು, ಪರಶುರಾಮದೇವರು, ನಾರದರು, ವಸಿಷ್ಠರು ಮುಂತಾದ ಸಮಸ್ತ ಋಷಿಗಳು ತಮ್ಮ ಶಿಷ್ಯರ ಸಮೇತವಾಗಿ ಅಲ್ಲಿಗೆ ಆಗಮಿಸುತ್ತಾರೆ. ಆ ದಿವ್ಯವಾದ ಘಟನೆಯ ಚಿತ್ರಣ ಇಲ್ಲಿದೆ. ಇಲ್ಲಿ ವಿವರಣೆಗೊಂಡ ಭಾಗವತ ಮತ್ತು ಭಾಗವತತಾತ್ಪರ್ಯದ ವಚನಗಳು — ಅಥ ಏಕೋನವಿಂಶೋಽಧ್ಯಾಯಃ। ಸೂತ ಉವಾಚ — ಮಹೀಪತಿಸ್ತ್ವಥ ತತ್ ಕರ್ಮ ಗರ್ಹ್ಯಂ ವಿಚಿನ್ತಯನ್ನಾತ್ಮಕೃತಂ ಸುದುರ್ಮನಾಃ। ಅಹೋ ಮಯಾ ನೀಚಮನಾರ್ಯವತ್ ಕೃತಂ ನಿರಾಗಸಿ ಬ್ರಹ್ಮಣಿ ಗೂಢತೇಜಸಿ ।। ೧ ।। ಧ್ರುವಂ ತತೋ ಮೇ ಕೃತದೇವಹೇಲನಾದ್ ದುರತ್ಯಯಂ ವ್ಯಸನಂ ನಾತಿದೀರ್ಘಾತ್। ತದಸ್ತು ಕಾಮಮಘನಿಷ್ಕೃತಾಯ ಮೇ ಯಥಾ ನ ಕುರ್ಯಾಂ ಪುನರೇವಮದ್ಧಾ ।। ೨ ।। ಅದ್ಯೈವ ರಾಜ್ಯಂ ಬಲಮೃದ್ಧಕೋಶಂ ಪ್ರಕೋಪಿತಬ್ರಹ್ಮಕುಲಾನಲೋ ಮೇ। ದಹತ್ವಭದ್ರಸ್ಯ ಪುನರ್ನ ಮೇಽಭೂತ್ ಪಾಪೀಯಸೀ ಧೀರ್ದ್ವಿಜದೇವತಾಸು ।। ೩ ।। ಸ ಚಿನ್ತಯನ್ನಿತ್ಥಮಥಾಶೃಣೋದ್ ಯಥಾ ಮುನೇಃ ಸುತೋಕ್ತಾನ್ನಿಕೃತಿಂ ತಕ್ಷಕಾಖ್ಯಾತ್। ಸ ಸಾಧು ಮೇನೇ ನ ಚಿರೇಣ ತಕ್ಷಕಾದಲಂಪ್ರಸಕ್ತಸ್ಯ ವಿರಕ್ತಿಕಾರಣಮ್ ।। ೪ ।। ಅಥೋ ವಿಹಾಯೇಮಮಮುಂ ಚ ಲೋಕಂ ವಿಮೃಶ್ಯ ತೌ ಹೇಯತಯಾ ಪುರಸ್ತಾತ್। ಕೃಷ್ಣಾಙ್ಘ್ರಿಸೇವಾಮಭಿಮನ್ಯಮಾನ ಉಪಾವಿಶತ್ ಪ್ರಾಯಮಮರ್ತ್ಯನದ್ಯಾಮ್ ।। ೫ ।। ಯಾ ವೈ ಲಸಚ್ಛ್ರೀತುಲಸೀವಿಮಿಶ್ರಕೃಷ್ಣಾಙ್ಘ್ರಿರೇಣ್ವಭ್ಯಧಿಕಾಮ್ಬುನೇತ್ರೀ। ಪುನಾತ್ಯಶೇಷಾನುಭಯತ್ರ ಲೋಕಾನ್ ಕಸ್ತಾಂ ನ ಸೇವೇತ ಮರಿಷ್ಯಮಾಣಃ ।। ೬ ।। ಇತಿ ವ್ಯವಸ್ಥಾಯ ಪಾಣ್ಡವೇಯಃ ಪ್ರಾಯೋಪವೇಶಂ ಪ್ರತಿ ವಿಷ್ಣುಪದ್ಯಾಮ್। ದಧ್ಯೌ ಮುಕುನ್ದಾಙ್ಘ್ರಿಮನನ್ಯಭಾವೋ ಮುನಿವ್ರತೋ ಮುಕ್ತಸಮಸ್ತಸಙ್ಗಃ ।। ೭ ।। ತತ್ರೋಪಜಗ್ಮುರ್ಭುವನಂ ಪುನಾನಾ ಮಹಾನುಭಾವಾ ಮುನಯಃ ಸಶಿಷ್ಯಾಃ। ಪ್ರಾಯೇಣ ತೀರ್ಥಾಭಿಗಮಾಪದೇಶೈಃ ಸ್ವಯಂ ಹಿ ತೀರ್ಥಾನಿ ಪುನನ್ತಿ ಸನ್ತಃ ।। ೮ ।। ಅತ್ರಿರ್ವಸಿಷ್ಠಶ್ಚ್ಯವನಃ ಶರದ್ವಾನರಿಷ್ಟನೇಮಿರ್ಭೃಗುರಂಗಿರಾಶ್ಚ। ಪರಾಶರೋ ಗಾಧಿಸುತೋಽಥ ರಾಮ ಉಚಥ್ಯ ಇನ್ದ್ರಪ್ರಮತೀಧ್ಮವಾಹೌ ।। ೯ ।। ಮೇಧಾತಿಥಿರ್ದೇವಲ ಆರ್ಷ್ಟಿಷೇಣೋ ಭಾರದ್ವಾಜೋ ಗೌತಮಃ ಪಿಪ್ಪಲಾದಃ। ಮೈತ್ರೇಯ ಔರ್ವಃ ಕವಷಃ ಕುಮ್ಭಯೋನಿರ್ದ್ವೈಪಾಯನೋ ಭಗವಾನ್ ನಾರದಶ್ಚ ।। ೧೦ ।। ಅನ್ಯೇ ಚ ದೇವರ್ಷಿಬ್ರಹ್ಮರ್ಷಿವರ್ಯಾ ರಾಜರ್ಷಿವರ್ಯಾ ಅರುಣಾದಯಶ್ಚ। ನಾನಾರ್ಷೇಯಪ್ರವರಾನ್ ಸಮೇತಾನಭ್ಯರ್ಚ್ಯ ರಾಜಾ ಶಿರಸಾ ವವನ್ದೇ ।। ೧೧ ।। ಸುಖೋಪವಿಷ್ಟೇಷ್ವಥ ತೇಷು ಭೂಯಃ ಕೃತಪ್ರಣಾಮಃ ಸ್ವಚಿಕೀರ್ಷಿತಂ ಯತ್। ವಿಜ್ಞಾಪಯಾಮಾಸ ವಿವಿಕ್ತಚೇತಾ ಉಪಸ್ಥಿತೋಽಗ್ರೇಽರ್ಘ್ಯಗೃಹೀತಪಾಣಿಃ ।। ೧೨ ।। ರಾಜೋವಾಚ — ಅಹೋ ವಯಂ ಧನ್ಯತಮಾ ನೃಪಾಣಾಂ ಮಹತ್ತಮಾನುಗ್ರಹಣೀಯಶೀಲಾಃ। ರಾಜ್ಞಾಂ ಕುಲಂ ಬ್ರಾಹ್ಮಣಪಾದಶೌಚಮಾರಾದ್ ವಿಸೃಷ್ಟಂ ಬತ ಗರ್ಹ್ಯಕರ್ಮ ।। ೧೩ ।। ತಸ್ಯೈವ ಮೇಽಸ್ತ್ವದ್ಯ ಪರಾವರೇಶೇ ವ್ಯಾಸಕ್ತಚಿತ್ತಸ್ಯ ಗೃಹೇಷ್ವಭೀಕ್ಷ್ಣಮ್। ನಿರ್ವೇದಮೂಲೋ ದ್ವಿಜಶಾಪರೂಪೋ ಯತ್ರ ಪ್ರಸಕ್ತೋಽಭಯಮೇವ ಧತ್ತೇ ।। ೧೪ ।। ತಂ ಮೋಪವಿಷ್ಟಂ ಪ್ರತಿಯಾನ್ತು ವಿಪ್ರಾ ಗಙ್ಗಾ ಚ ದೇವೀ ಧೃತಚಿತ್ತಮೀಶೇ। ದ್ವಿಜೋಪಸೃಷ್ಟಃ ಕುಹಕಸ್ತಕ್ಷಕೋ ವಾ ದಶತ್ವಲಂ ಗಾಯತ ವಿಷ್ಣುಗಾಥಾಃ ।। ೧೫ ।। ಪುನಶ್ಚ ಭೂಯಾದ್ ಭಗವತ್ಯನನ್ತೇ ರತಿಃ ಪ್ರಸಙ್ಗಶ್ಚ ತದಾಶ್ರಯೇಷು। ಮಹತ್ಸು ಯಾಂ ಯಾಮುಪಯಾಮಿ ಸೃಷ್ಟಿಂ ಮೈತ್ರ್ಯಸ್ತು ಸರ್ವತ್ರ ನಮೋ ದ್ವಿಜೇಭ್ಯಃ ।। ೧೬ ।।
Play Time: 55:24
Size: 7.60 MB