Upanyasa - VNU661

ಮಲಮಾಸ ಪುರುಷೋತ್ತಮಮಾಸವಾದ ರೋಚಕ ಇತಿಹಾಸ

ಅಧಿಕಮಾಸದ ದೇವತೆಯ ಉದ್ಧಾರಕ್ಕಾಗಿ ವೈಕುಂಠ ನಾರಾಯಣ ರೂಪದಿಂದ ಗೋಲೋಕದ ಪುರುಷೋತ್ತಮ ರೂಪಕ್ಕೆ ಸ್ವಯಂ ಭಗವಂತನೇ ವಿಜ್ಞಾಪನೆ ಮಾಡಿಕೊಳ್ಳುವ ಅಪೂರ್ವ ಪ್ರಸಂಗವನ್ನು ನಾವಿಲ್ಲಿ ಕೇಳುತ್ತೇವೆ. ಪುರುಷೋತ್ತಮರೂಪದ ಭಗವಂತ ಅಧಿಕ ಮಾಸದ ದೇವತೆಯ ಮೇಲೆ ಮಾಡುವ ಪರಮಾನುಗ್ರಹದ ಚಿತ್ರಣದೊಂದಿಗೆ. 

Play Time: 50:09

Size: 7.60 MB


Download Upanyasa Share to facebook View Comments
4827 Views

Comments

(You can only view comments here. If you want to write a comment please download the app.)
 • Vikram Shenoy,Doha

  6:47 PM , 13/10/2020

  ಆಚಾರ್ಯರಿಗೆ ಕೋಟಿ ನಮನಗಳು. ದೇವರು ಮಲಮಾಸದ ಅಭಿಮಾನಿ ದೇವತೆಯನ್ನು ಗೊಲೋಕ್ಕಕ್ಕೆ ಯಾಕೆ ಕರೆದುಕೊಂಡು ಬಂದ್ರು ?? ದಯಮಾಡಿ ತಿಳಿಸಿ 🙏🙏🙏

  Vishnudasa Nagendracharya

  ಕಾರಣ, ಗೋಲೋಕದಲ್ಲಿರುವ ರಾಧಾನಾಮಕ ಲಕ್ಷ್ಮೀಸಮೇತ ಪುರುಷೋತ್ತಮ ರೂಪವೇ ಅಧಿಕಮಾಸಕ್ಕೆ ನಿಯಾಮಕವಾಗಲಿರುವದು. ಹೀಗಾಗಿ ವೈಕುಂಠದಲ್ಲಿನ ಭಗವಂತ ಅಲ್ಲಿಗೆ ಕರೆದುಕೊಂಡು ಬಂದು, ಆ ರೂಪದಿಂದ ಅನುಗ್ರಹ ಮಾಡುತ್ತಾನೆ. 
  
 • Ushasri,Chennai

  2:51 PM , 13/05/2018

  Achare dhanyavadagalu