13/05/2018
ವಸ್ತ್ರಾಪಹರಣಕ್ಕೆ ಕಾರಣ ಅಧಿಕಮಾಸದ ಅವಹೇಳನ ಸರ್ವಮಾಸಗಳಲ್ಲಿಯೂ ಅಧಿಕವಾದ ಶ್ರೀ ಪುರುಷೋತ್ತಮಮಾಸವನ್ನು ತಿರಸ್ಕಾರ ಮಾಡಿದರೆ ರಕ್ಷಣೆ ಮಾಡುವವರಿಲ್ಲದ ದುಃಖಕ್ಕೆ ಒಳಗಾಗುತ್ತಾರೆ ಎಂದು ಭಗವಂತ ತಿಳಿಸಿದ್ದಾನೆ. ಪಾರ್ವತ್ಯಾದಿ ಸ್ತ್ರೀಯರು ಒಮ್ಮೆ ಅಧಿಕಮಾಸದ ಅವಹೇಳನ ಮಾಡಿದ್ದೇ, ಲೋಕೋತ್ತರ ಸಾಮರ್ಥ್ಯದ ಐದು ಜನ ಗಂಡಂದಿರು, ಶ್ರೇಷ್ಠ ಪರಾಕ್ರಮಿಗಳಾದ ತಂದೆ ತಮ್ಮಂದಿರಿದ್ದೂ ದ್ರೌಪದಿ ವಸ್ತ್ರಾಪಹರಣಕ್ಕೆ ಒಳಗಾಗಬೇಕಾಯಿತು ಎಂಬ ಘಟನೆಯನ್ನು ಸ್ವಯಂ ಶ್ರೀಕೃಷ್ಣ ಪಾಂಡವ ದ್ರೌಪದಿಯರಿಗೆ ತಿಳಿಸಿ ಹೇಳುತ್ತಾನೆ. ಶ್ರೀಮದಾಚಾರ್ಯರ ನಿರ್ಣಯದೊಂದಿಗೆ ಆ ಕಥಾಭಾಗದ ನಿರೂಪಣೆ ಇಲ್ಲಿದೆ.
Play Time: 61:12
Size: 7.60 MB