22/05/2018
ಮರಣ ಕಾಲ ಬಂದೊದಗಿದಾಗ ಅದೆಷ್ಟು ಎತ್ತರದ ಸಾಧನೆಯನ್ನು ಮಾಡಬೇಕು ಎಂದು ಶುಕಾಚಾರ್ಯರು ಉಪದೇಶಿಸುತ್ತಾರೆ, ನಮ್ಮ ಶ್ರೀಮದಾಚಾರ್ಯರ ಪವಿತ್ರ ಪರಂಪರಗಳಲ್ಲಿ ಬಂದ ಶ್ರೀಹೃಷೀಕೇಶತೀರ್ಥ ಶ್ರೀಪಾದಂಗಳವರೇ ಮೊದಲಾದ ಮಹಾನುಭಾವರು ಈ ಭಾಗವತಾದೇಶವನ್ನು ಅದೆಷ್ಟು ಅದ್ಭುತವಾಗಿ ಪಾಲಿಸಿದರು, ನಾವೆಷ್ಟು ಕೆಳಮಟ್ಟದಲ್ಲಿದ್ದೇವೆ, ಏರಬೇಕಾದ ಎತ್ತರವೇನು ಎಂಬ ವಿಷಯಗಳ ವಿವರಣೆಯನ್ನೊಳಗೊಂಡ ಭಾಗ. ಇಲ್ಲಿ ವಿವರಣೆಗೊಂಡ ಭಾಗವತ ಮತ್ತು ಭಾಗವತತಾತ್ಪರ್ಯದ ವಚನಗಳು — ಅನ್ತಕಾಲೇ ತು ಪುರುಷ ಆಗತೇ ಗತಸಾಧ್ವಸಃ। ಛಿನ್ದ್ಯಾದಸಙ್ಗಶಸ್ತ್ರೇಣ ಸ್ಪೃಹಾಂ ದೇಹೇಽನು ಯೇ ಚ ತಮ್ ।। ೧೫ ।। ಗೃಹಾತ್ ಪ್ರವ್ರಜಿತೋ ಧೀರಃ ಪುಣ್ಯತೀರ್ಥಜಲಾಪ್ಲುತಃ। ಶುಚೌ ವಿವಿಕ್ತ ಆಸೀನೋ ವಿಧಿವತ್ ಕಲ್ಪಿತಾಸನೇ ।। ೧೬ ।। ಅಭ್ಯಸೇನ್ಮನಸಾ ಶುದ್ಧಂ ತ್ರಿವೃದ್ ಬ್ರಹ್ಮಾಕ್ಷರಂ ಪರಮ್। ಮನೋ ಯಚ್ಛೇಜ್ಜಿತಶ್ವಾಸೋ ಬ್ರಹ್ಮಬೀಜಮನುಸ್ಮರನ್ ।। ೧೭ ।। ನಿಯಚ್ಛೇದ್ ವಿಷಯೇಭ್ಯೋಽಕ್ಷಾನ್ಮನಸಾ ಬುದ್ಧಿಸಾರಥಿಃ। ಮನಃ ಕರ್ಮಭಿರಾಕ್ಷಿಪ್ತಂ ಶುಭಾರ್ಥೇ ಧಾರಯೇದ್ ಧಿಯಾ ।। ೧೮ ।। ಭಾಗವತತಾತ್ಪರ್ಯಮ್ — ಶುಭಾರ್ಥೇ ಭಗವತಿ । ತತ್ರೈಕಾವಯವಂ ಧ್ಯಾಯೇದವ್ಯುಚ್ಛಿನ್ನೇನ ಚೇತಸಾ। ಮನೋ ನಿರ್ವಿಷಯಂ ಯುಕ್ತ್ವಾ ತತಃ ಕಿಞ್ಚಿನ್ನ ಸ್ಮರೇತ್। ಪದಂ ತತ್ಪರಮಂ ವಿಷ್ಣೋರ್ಮನೋ ಯತ್ರ ಪ್ರಸೀದತಿ ।। ೧೯ ।। ಭಾಗವತತಾತ್ಪರ್ಯಮ್ — ವಿಷಯೇಭ್ಯೋ ನಿರ್ಗತ್ಯ ತತ್ರೈವ ಮನೋಯುಙ್ಕ್ವಾನ್ಯನ್ನ ಸಂಸ್ಮರೇತ್ । ರಜಸ್ತಮೋಭ್ಯಾಮಾಕ್ಷಿಪ್ತಂ ವಿಮೂಢಂ ಮನ ಆತ್ಮನಃ । ಯಚ್ಛೇದ್ ಧಾರಣಯಾ ಧೀರೋ ಹನ್ತಿ ಯಾ ತತ್ಕೃತಂ ಮಲಮ್ ।। ೨೦ ।। ಯಸ್ಯಾಂ ಸನ್ಧಾರ್ಯಮಾಣಾಯಾಂ ಯೋಗಿನೋ ಭಕ್ತಿಲಕ್ಷಣಃ। ಆಶು ಸಮ್ಪದ್ಯತೇ ಯೋಗ ಆಶ್ರಯಂ ಭದ್ರಮೀಕ್ಷತಃ ।। ೨೧ ।। ಭಾಗವತತಾತ್ಪರ್ಯಮ್ — ಭದ್ರಂ ಹರಿಮ್ । ರಾಜೋವಾಚ — ಯಥಾ ಸನ್ಧಾರ್ಯತೇ ಬ್ರಹ್ಮನ್ಧಾರಣಾ ಯತ್ರ ಸಮ್ಮತಾ। ಯಾದೃಶೀ ವಾ ಹರೇದಾಶು ಪುರುಷಸ್ಯ ಮನೋಮಲಮ್ ।। ೨೨ ।। ಭಾಗವತತಾತ್ಪರ್ಯಮ್ — ಯಚ್ಛಬ್ದಃ ಪ್ರಶ್ನೇ । “ಯತಶ್ಚೋದೇತಿ ಸೂರ್ಯಃ” ಇತ್ಯಾದಿವತ್ । “ಯಚ್ಛಬ್ದಸ್ತು ಪರಾಮರ್ಶೇ ಪ್ರಶ್ನಾರ್ಥೇ ಚಾಭಿಭಣ್ಯತೇ” ಇತ್ಯಭಿಧಾನೇ । ಶ್ರೀಶುಕ ಉವಾಚ — ಜಿತಾಸನೋ ಜಿತಶ್ವಾಸೋ ಜಿತಸಙ್ಗೋ ಜಿತೇನ್ದ್ರಿಯಃ। ಸ್ಥೂಲೇ ಭಗವತೋ ರೂಪೇ ಮನಃ ಸನ್ಧಾರಯೇದ್ಧಿಯಾ ।। ೨೩ ।। ಭಾಗವತತಾತ್ಪರ್ಯಮ್ — ಯಥೇತ್ಯಸ್ಯ ಜಿತಾಸನ ಇತ್ಯಾದಿ । ಯತ್ರ ಸ್ಥೂಲೇ । ಯಾದೃಶೀತ್ಯಸ್ಯ ವಿಶೇಷ ಇತ್ಯಾದಿ । ವಿಶೇಷಸ್ತಸ್ಯ ದೇಹೋಽಯಂ ಸ್ಥವಿಷ್ಠಶ್ಚ ಸ್ಥವೀಯಸಾಮ್। ಯತ್ರೇದಂ ವ್ಯಜ್ಯತೇ ವಿಶ್ವಂ ಭೂತಂ ಭವ್ಯಂ ಭವಚ್ಚ ಸತ್ ।। ೨೪ ।। ಭಾಗವತತಾತ್ಪರ್ಯಮ್ — ವಿಶೇಷ ಆಣ್ಡಕೋಶಃ । “ಶಿಲಾವತ್ ತಸ್ಯ ದೇಹೋsಯಮಾಣ್ಡಕೋಶಸ್ತು ಸಾವೃತಿಃ। ತತ್ತನ್ತ್ರತ್ವಾನ್ನ ತತ್ಸಂಸ್ಥದುಃಖಭೋಗೇನ ತು ಕ್ವಚಿತ್” ಇತಿ ಬ್ರಹ್ಮವೈವರ್ತೇ। ಅಣ್ಡಕೋಶೇ ಶರೀರೇಽಸ್ಮಿನ್ಸಪ್ತಾವರಣಸಂಯುತೇ। ವೈರಾಜಃ ಪುರುಷೋ ಯೋಽಸೌ ಭಗವಾನ್ ಧಾರಣಾಶ್ರಯಃ ।। ೨೫ ।। ಭಾಗವತತಾತ್ಪರ್ಯಮ್ “ಆಣ್ಡಕೋಶೋ ವಿರಾಟ್ಪ್ರೋಕ್ತೋ ವಿಶೇಷೇಣ ಪ್ರಕಾಶನಾತ್ । ವೈರಾಜಸ್ತದ್ಗತೋ ವಿಷ್ಣುರಥವಾ ಸರ್ವತೋ ವರಃ” ಇತಿ ಭಾಗವತತನ್ತ್ರೇ ।
Play Time: 32:05
Size: 7.60 MB