Upanyasa - VNU677

ಶ್ರೀಮದ್ ಭಾಗವತಮ್ — 147 — ವಿರಾಡ್ರೂಪದ ವರ್ಣನೆ

ಹದಿನಾಲ್ಕು ಲೋಕಗಳಲ್ಲಿ ವ್ಯಾಪಿಸಿ ನಿಂತ ಶ್ರೀಮನ್ನಾರಾಯಣನ ಪರಮಮಂಗಳ ವೈರಾಜ ರೂಪದ ವರ್ಣನೆ ಇಲ್ಲಿದೆ. 

ಇಲ್ಲಿಗೆ ಎರಡನೆಯ ಸ್ಕಂಧದ ಪ್ರಥಮಾಧ್ಯಾಯ ಮುಗಿಯುತ್ತದೆ. 

ಇಲ್ಲಿ ವಿವರಣೆಗೊಂಡ ಭಾಗವತ ಮತ್ತು ಭಾಗವತತಾತ್ಪರ್ಯದ ವಚನಗಳು — 

ಎರಡನೆಯ ಸ್ಕಂಧ ಪ್ರಥಮಾಧ್ಯಾಯ

ಪಾತಾಲಮೇತಸ್ಯ ಹಿ ಪಾದಮೂಲಂ ಪಠನ್ತಿ ಪಾರ್ಷ್ಣಿಪ್ರಪದೇ ರಸಾತಲಮ್।
ಮಹಾತಲಂ ವಿಶ್ವಸೃಜೋಽಥ ಗುಲ್ಫೌ ತಲಾತಲಂ ವೈ ಪುರುಷಸ್ಯ ಜಙ್ಘೇ ।। ೨೬ ।।

ಭಾಗವತತಾತ್ಪರ್ಯಮ್ — ಪ್ರತಿಮಾಪೇಕ್ಷಯಾಙ್ಗಾನಿ ಸ್ವರೂಪಾಪೇಕ್ಷಯಾ ತಜ್ಜತಾನಿ ತದಾಶ್ರಿತಾನಿ ಚ ।

ದ್ವೇ ಜಾನುನೀ ಸುತಲಂ ವಿಶ್ವಮೂರ್ತೇರೂರುದ್ವಯಂ ವಿತಲಂ ಚಾತಲಂ ಚ।
ಮಹೀತಲಂ ತಜ್ಜಘನಂ ಮಹೀಪತೇ ನಭಸ್ತಲಂ ನಾಭಿಸರೋ ಗೃಣನ್ತಿ ।। ೨೭ ।।

ಉರಃಸ್ಥಲಂ ಜ್ಯೋತಿರನೀಕಮಸ್ಯ ಗ್ರೀವಾ ಮಹರ್ವದನಂ ವೈ ಜನೋಽಸ್ಯ।
ತಪೋ ರರಾಟಿಂ ವಿದುರಾದಿಪುಂಸಃ ಸತ್ಯಂ ತು ಶೀರ್ಷಾಣಿ ಸಹಸ್ರಶೀರ್ಷ್ಣಃ ।। ೨೮ ।।

ಇನ್ದ್ರಾದಯೋ ಬಾಹವ ಆಹುರಸ್ಯ ಕರ್ಣೌ ದಿಶಃ ಶ್ರೋತ್ರಮಮುಷ್ಯ ಶಬ್ದಃ।
ನಾಸತ್ಯದಸ್ರೌ ಪರಮಸ್ಯ ನಾಸೇ ಘ್ರಾಣಂ ಚ ಗನ್ಧೋ ಮುಖಮಗ್ನಿರಿದ್ಧಃ ।। ೨೯ ।। 

ದ್ಯೌರಕ್ಷಿಣೀ ಚಕ್ಷುರಭೂತ್ ಪತಙ್ಗಃ ಪಕ್ಷ್ಮಾಣಿ ವಿಷ್ಣೋರಹನೀ ಉಭೇ ಚ।
ತದ್ಭ್ರೂವಿಜೃಮ್ಭಃ ಪರಮೇಷ್ಠಿಧಿಷ್ಣ್ಯಮಾಪೋಽಸ್ಯ ತಾಲೂ ರಸ ಏವ ಜಿಹ್ವಾ ।। ೩೦ ।।

ಛನ್ದಾಂಸ್ಯನನ್ತಸ್ಯ ಗಿರೋ ಗೃಣನ್ತಿ ದಂಷ್ಟ್ರಾರ್ಯಮೇನ್ದೂಡುಗಣಾ ದ್ವಿಜಾನಿ।
ಹಾಸೋ ಜನೋನ್ಮಾದಕರೀ ಚ ಮಾಯಾ ದುರನ್ತಸರ್ಗೋ ಯದಪಾಙ್ಗಮೋಕ್ಷಃ ।। ೩೧ ।।

ಭಾಗವತತಾತ್ಪರ್ಯಮ್ — ಬಹುರೂಪತ್ವಾದ್ “ದಂಷ್ಟ್ರಾರ್ಯಮೇನ್ದೂ” ಇತ್ಯಾದಿ ।

“ಪ್ರತಿಮಾಪೇಕ್ಷಯಾಽಙ್ಗಾನಿ ಭೂರಾದೀನಿ ಸ್ವರೂಪತಃ । 
ತದಾಶ್ರಿತಾನಿ ತಜ್ಜಾನಿ ಬಹ್ವಙ್ಗತ್ವಂ ಬಹುತ್ವತಃ” ಇತಿ ಬ್ರಹ್ಮತರ್ಕೇ ।।*।।

ವ್ರೀಡೋತ್ತರೋಷ್ಠೋಽಧರ ಏವ ಲೋಭೋ ಧರ್ಮಃ ಸ್ತನೋಽಧರ್ಮಪಥಶ್ಚ ಪೃಷ್ಠಮ್।
ಕಸ್ತಸ್ಯ ಮೇಢ್ರಂ ವೃಷಣೌ ಚ ಮಿತ್ರಃ ಕುಕ್ಷಿಃ ಸಮುದ್ರಾ ಗಿರಯೋಽಸ್ಥಿಸಙ್ಘಾಃ ।। ೩೨ ।।

ನದ್ಯೋsಸ್ಯ ನಾಡ್ಯೋsಥ ತನೂರುಹಾಣಿ ಮಹೀರುಹಾ ವಿಶ್ವತನೋರ್ನೃಪೇನ್ದ್ರ।
ಅನ್ನಂ ಚ ವೀರ್ಯಂ ಶ್ವಸಿತಂ ಮಾತರಿಶ್ವಾ ಗತಿರ್ವಯಃ ಕರ್ಮ ಗುಣಪ್ರವಾಹಃ ।। ೩೩ ।।

ಈಶಸ್ಯ ಕೇಶಾನ್ ವಿದುರಮ್ಬುವಾಹಾನ್ ವಾಸಸ್ತು ಸನ್ಧ್ಯೇ ಕುರುವರ್ಯ ಭೂಮ್ನಃ।
ಅವ್ಯಕ್ತಮಾಹುರ್ಹೃದಯಂ ಮನಸ್ತು ಸ ಚನ್ದ್ರಮಾಃ ಸರ್ವವಿಕಾರಕೋಶಃ ।। ೩೪ ।।

ವಿಜ್ಞಾನಶಕ್ತಿಂ ಮತಿಮಾಮನನ್ತಿ ಸರ್ವಾತ್ಮನೋಽನ್ತಃಕರಣಂ ಗಿರಿತ್ರಃ।
ಅಶ್ವಾಶ್ವತರ್ಯುಷ್ಟ್ರಗಜಾ ನಖಾನಿ ಸರ್ವೇ ಮೃಗಾಃ ಪಶವಃ ಶ್ರೋಣಿದೇಶೇ ।। ೩೫ ।।

ವಚಾಂಸಿ ತದ್ವ್ಯಾಹರಣಂ ವಿಚಿತ್ರಂ ಮನುರ್ಮನೀಷಾ ಮನುಜೋ ನಿವಾಸಃ।
ಗನ್ಧರ್ವವಿದ್ಯಾಧರಚಾರಣಾಪ್ಸರಃ ಸ್ವರಸ್ಮೃತಿರ್ಹ್ಯಸುರಾನೀಕವೀರ್ಯಃ ।। ೩೬ ।।

ಬ್ರಹ್ಮಾನನಃ ಕ್ಷತ್ರಭುಜೋ ಮಹಾತ್ಮಾ ವಿಡೂರುರಙ್ಘ್ರಿಶ್ರಿತಕೃಷ್ಣವರ್ಣಃ।
ಸ್ವಾಹಾಸ್ವಧಾವೀರ್ಯಗುಣೋಪಪನ್ನೋ ಹವ್ಯಾತ್ಮಕಃ ಕರ್ಮವಿತಾನಯೋಗಃ ।। ೩೭ ।।

ಇಯಾನಸಾವೀಶ್ವರವಿಗ್ರಹಸ್ಯ ಯಃ ಸನ್ನಿವೇಶಃ ಕಥಿತೋ ಮಯಾ ತೇ।
ಸನ್ಧಾರ್ಯತೇಽಸ್ಮಿನ್ ವಪುಷಿ ಸ್ಥವಿಷ್ಠೇ ಮನಃ ಸ್ವಬುದ್ಧ್ಯಾ ನ ಯತೋಽಸ್ತಿ ಕಿಞ್ಚಿತ್ ।। ೩೮ ।।

ಇತಿ ಶ್ರೀಮದಾನನ್ದತೀರ್ಥಭಗವತ್ಪಾದಾಚಾರ್ಯವಿರಚಿತೇನ ಶ್ರೀಮದ್ಭಾಗವತತಾತ್ಪರ್ಯನಿರ್ಣಯೇನ ಸಂಯುಕ್ತೇ ಶ್ರೀಮತ್ಕೃಷ್ಣದ್ವೈಪಾಯನಕೃತೇ ಶ್ರೀಮದ್ಭಾಗವತೇ ದ್ವಿತೀಯಸ್ಕನ್ಧೇ ಪ್ರಥಮೋಽಧ್ಯಾಯಃ।

Play Time: 35:33

Size: 1.88 MB


Download Upanyasa Share to facebook View Comments
9337 Views

Comments

(You can only view comments here. If you want to write a comment please download the app.)
 • Govindraj Patil,Aurangabad,Maharastra

  3:05 PM , 16/10/2020

  🙏🙏🙏🙏🙏🙏
 • Ananda Teertha,Bangalore

  3:39 AM , 28/07/2018

  ಆಚಾರ್ಯರ ಪಾದಾರವಿಂದಗಳಿಗೆ ಅನಂತ ಸಾಷ್ಟಾಂಗ ಸಾಷ್ಟಾಂಗ ಸಾಷ್ಟಾಂಗ ಪ್ರಣಾಮಗಳು. 🙏🙏
 • Ashwathnarayan,Gulbarga

  6:11 PM , 13/06/2018

  ಅದ್ಭುತ ಅದ್ಭುತ , ಆಚಾರ್ಯರೇ ..... ವಿರಾಟ್ ರೂಪಕ್ಕೆ ನಮೋ ನಮಃ
 • Vishnu Prasad Nadiger,Navi Mumbai

  4:44 AM , 30/05/2018

  Correction: moodi bandide
 • Vishnu Prasad Nadiger,Navi Mumbai

  4:40 AM , 30/05/2018

  Acharyarige PranamagaLu. Bhagavantana Virat roopada varNane adbhutavagi moodiness bandide.Aa Virat roopakke namo namaha.
  G A Nadiger
 • Prasanna Kumar N S,Bangalore

  11:18 AM, 26/05/2018

  ಗುರುಗಳ ಪಾದಗಳಿಗೆ ಅನಂತಾನಂತ ನಮಸ್ಕಾರಗಳು.
  ಭೂಲೋಕದಲ್ಲಿ ಮನುಷ್ಯರಿಗೆ ವಾಸವಿರುವಂತೆ ಮಿಕ್ಕ 13 ಲೋಕದೊಳಗೆ ಯಾರಿಗೆ ವಾಸ ಅನ್ನು ವದನ್ನ ತಿಳಿಸಿಕೊಡಬೇಕಾಗಿ ಕೋರುತ್ತೇನೆ

  Vishnudasa Nagendracharya

  ಅತಲದಿಂದ ಆರಂಭಿಸಿ ಪಾತಾಲದವರಗೆ ಉರಗರು (ಹಾವುಗಳು) ಮತ್ತು ರಾಕ್ಷಸರು ವಾಸಿಸುತ್ತಾರೆ. 
  
  ಭೂಮಿಯಲ್ಲಿ ಎಲ್ಲ ತರಹದ ಜೀವರಾಶಿಗಳು. 
  
  ಅಂತರಿಕ್ಷ ಗ್ರಹ ನಕ್ಷತ್ರ ಮಂಡಲಗಳ ಸ್ಥಾನ. ಆ ಲೋಕಗಳು. ಅದರಲ್ಲಿರುವ ದೇವತೆಗಳು ಗಂಧರ್ವರು, ಮತ್ತು ಪುಣ್ಯ ಮಾಡಿ ಆ ಲೋಕಕ್ಕೆ ಹೋದ ಮನುಷ್ಯರು. 
  
  ಸ್ವರ್ಗಲೋಕ ದೇವತೆಗಳ ನಿವಾಸಸ್ಥಾನ. ಪುಣ್ಯ ಮಾಡಿದ ಮನುಷ್ಯರೂ ಆ ಲೋಕವನ್ನು ಪಡೆಯುತ್ತಾರೆ. 
  
  ಮಹರ್ಲೋಕ, ಜನಲೋಕ ಮತ್ತು ತಪೋಲೋಕಗಳು ತಪಸ್ವಿಗಳ ತಾಣ. ಹಾಗೂ ಭೂಮಿಯಿಂದ ಉತ್ಕ್ರಾಂತರಾಗಿ ಹೋದ, ಪ್ರಳಯದಲ್ಲಿ ಲಿಂಗಭಂಗವನ್ನು ಪಡೆಯುವವರು ಅಲ್ಲಿ ವಾಸಿಸುತ್ತಾರೆ. ಇನ್ನೂ ಅಪರೋಕ್ಷ ಜ್ಞಾನ ಪಡೆಯದ ಜಿಜ್ಞಾಸುಗಳೂ ಪರಮಾತ್ಮನ ಪ್ರಸಾದದಿಂದ ಈ ಲೋಕದಲ್ಲಿ ಬಹುಕಾಲ ವಾಸಿಸುತ್ತಾರೆ. 
  
  ಸತ್ಯಲೋಕ ಬ್ರಹ್ಮದೇವರ ಮತ್ತು ಸಮಸ್ತ ಋಜುಗಳ ಆವಾಸಸ್ಥಾನ. ಉತ್ಕ್ರಾಂತರಾದ ಮಹಾಯೋಗ್ಯತೆಯ ತಪಸ್ವಿಗಳೂ ಸಹ ಸತ್ಯಲೋಕದಲ್ಲಿ ಪ್ರಳಯದವರೆಗೆ ವಾಸಿಸುತ್ತಾರೆ. 
  
  
  
  
  
 • Deshpande.P.N.,Bangalore

  10:29 PM, 26/05/2018

  S.Namaskargalu. Viswa roopada varnane yawa yawa devategalu idda stahana ellwu chintaneage shayakaariyagide.
 • Gururaj,Mysuru

  9:37 PM , 25/05/2018

  ಪೂಜ್ಯ ಗುರುಗಳೇ, ಪರಮಾತ್ಮನ ವಿರಾಟ್ ರೂಪದಲ್ಲಿ ಲೋಕಗಳಿರುವುದೋ ಅಥವಾ ಲೋಕಗಳಲ್ಲಿ ವಿರಾಟ್ ರೂಪ ಇರುವುದೋ? ದಯಮಾಡಿ ತಿಳಿಸಿ

  Vishnudasa Nagendracharya

  ವಿರಾಡ್ರೂಪದಲ್ಲಿ ಲೋಕಗಳು.
 • Smitha v,Hubli

  7:45 AM , 26/05/2018

  Gurugala padagalige anantha namaskaragalu
 • Krishnaa,Bangalore

  9:24 PM , 25/05/2018

  Shri gurubhyo namah.
  What a descriptive upanyasa, acharyare, it is a treat to our ears and manassu.
  Namaskaragalu.
 • Shantha raghothamachar,Bengaluru

  6:02 PM , 25/05/2018

  ನಮಸ್ಕಾರಗಳು. ನಮೋನಮಃ
 • ARUNDHATI SURESH KULKARNI,BANGALORE

  10:08 AM, 25/05/2018

  ಪರಮಾತ್ಮನ ಅಂಗಾಂಗಗಳಲ್ಲಿ ವ್ಯಾಪಿಸಿರುವ ಲೋಕಗಳು, ಅದ್ಭುತವಾದ ಶಕ್ತಿ ಗಳ  ವಿವರಣೆಗಳ ವಾಕ್ ಪುಷ್ಪ ಗಳಗೆ ಅನಂತಾನಂತ ಪ್ರಣಾಮಗಳು
 • H. Suvarna Kulkarni,Bangalore

  9:23 AM , 25/05/2018

  ಗುರುಗಳಿಗೆ ಪ್ರಣಾಮಗಳು ಭಗವಂತನವಿರಾಡ್ರೂಪದ ವಣ೯ನೆ ಅದ್ಭುತವಾಗಿ ಮೂಡಿ ಬಂದಿದೆ ಧನ್ಯವಾದಗಳು
 • Niranjan Kamath,Koteshwar

  9:00 AM , 25/05/2018

  ಶ್ರೀ ನಾರಾಯಣ ಅಖಿಲ ಗುರೋ ಭಗವನ್ ನಮಸ್ತೇ. ಗುರುಗಳ ಚರಣಗಳಿಗೆ ನಮೋ ನಮಃ. ಹದಿನಾಲ್ಕು ಲೋಕಗಳು ಹಾಗೂ ಅವು ದೇವರ ಅಂಗಾಂಗಗಳಲ್ಲಿ ವ್ಯಾಪಿಸಿರುವ ವಿಚಾರಗಳು ಬಹಳ ಸ್ಪಷ್ಟವಾಗಿ ತಿಳಿಸಿದ್ದಾರೆ. ಧನ್ಯೋಸ್ಮಿ.