Upanyasa - VNU688

ಈರುಳ್ಳಿಯನ್ನು ಏಕೆ ತಿನ್ನಬಾರದು?

ಗುರುಗಳಿಗೆ ಪ್ರಣಾಮಗಳು 🙏.ಬ್ರಾಹ್ಮಣರು ಈರುಳ್ಳಿಯನ್ನು ಉಪಯೋಗಿಸಲೇ ಬಾರದೆ? ಉಪಯೋಗಿಸುವವರಿಗೆ ಏನು ಹೇಳುವಿರಿ? ದಯಮಾಡಿ ತಿಳಿಸಿಕೊಡಿ,🙏

- ಮೈತ್ರೇಯಿ, ಬೆಂಗಳೂರು

Play Time: 5 Minutes 23 Seconds

Size: 1 MB


Download Upanyasa Share to facebook View Comments
15671 Views

Comments

(You can only view comments here. If you want to write a comment please download the app.)
 • Gourav,Bagalkot

  2:14 PM , 14/01/2022

  ಬೆಳ್ಳುಳ್ಳಿ ಏಕೆ ತಿನ್ನಬಾರದು
 • Vijaykrishna V,Hubballi

  10:21 PM, 09/01/2021

  Gurugale yaava nishiddha padarthagala patti iruva article na sankhye tilisabahude?
 • Vijaykrishna V,Hubballi

  10:21 PM, 09/01/2021

  Gurugale yaava nishiddha padarthagala patti iruva article na sankhye tilisabahude?
 • Vijaykrishna V,Hubballi

  10:21 PM, 09/01/2021

  Gurugale yaava nishiddha padarthagala patti iruva article na sankhye tilisabahude?
 • Chandrika prasad,Bangalore

  4:43 PM , 02/08/2019

  Tamma matu satyavadudu. Pranaamagalu
 • Ravi Teja S Joshi,Hyderabad

  9:23 AM , 20/01/2019

  ನಿಷಿದ್ಧ ಪದಾರ್ಥ ಯಾವುದೇ
 • Vishwanandini User,Moodbidri

  7:28 PM , 06/12/2018

  ದೊಡ್ಡ ದೊಡ್ಡ ಆಚಾರ್ಯರೂ ಸಹ ತಮೋಗುಣ ಹೊಂದಿರುವರನ್ನು ಕಂಡಿದ್ದೇನೆ.ಇದು ಹೇಗೆ?
 • Phaniraja achar,Mantralayam

  9:35 PM , 25/07/2018

  Acahryare tumba dhanyavadegalu namaskaragalu
 • Phaniraja achar,Mantralayam

  7:09 PM , 25/07/2018

  Acharyare namaskaragalu yake aaa padarthagalu tamoguna yukta vadaddu pramana ideya acharyare

  Vishnudasa Nagendracharya

  ಪ್ರತಿಯೊಬ್ಬರಿಗೂ ನಿಷಿದ್ಧವಾದುದರಿಂದಲೇ ತಮೋಗುಣಯುಕ್ತ ಎಂದು ಸಿದ್ಧವಾಗುತ್ತದೆ. ಪುರಾಣಗಳನ್ನು ಹುಡುಕಿದಾಗ ಪರಿಸ್ಪಷ್ಟ ವಚನಗಳೂ ದೊರೆಯುತ್ತವೆ.
 • Ashutosh Prabhu,Mangalore

  3:15 PM , 19/07/2018

  ಆಚಾರ್ಯರೇ ಪನೀರ್ ಸ್ವೀಕರಿಸಬಹುದೇ?
 • Roopa,Bangalore

  5:50 PM , 19/07/2018

  Namskara acharyarige hennu makkalu raja adaga devaruasmarane madabahude ??dayamadi tilisikodi

  Vishnudasa Nagendracharya

  ಅವಶ್ಯವಾಗಿ ಮಾಡಬಹುದು. ಸ್ತೋತ್ರಗಳನ್ನು ಹೇಳಬಾರದು. ದೇವರ ಹೆಸರುಗಳ ಸ್ಮರಣೆ ಮಾಡಬೇಕು.
 • Roopa,Bangalore

  5:54 PM , 19/07/2018

  👌👌adubutavada uttara dhanyavadagalu
 • Ashok,Bangalore

  5:31 PM , 19/07/2018

  ಗುರುಗಳೇ, ಬ್ರಾಹ್ಮಣರು ಮನೇಯಲ್ಲಿ ನಾಯಿ ಸಾಕುವುದು ಎಷ್ಟು ದೊಡ್ಡ ಅನಾಚಾರ ? ಅದರ ಪ್ರಧಾನ ದುಷ್ಪರಿಣಾಮಗಳು ನಮ್ಮ ಆಧ್ಯಾತ್ಮದ ಸಾಧನೇಯ ಮೇಲೇ ಏನು ? ದಯವಿಟ್ಟು ತಿಳಿಸಿ ಕೊಡಿ
 • Vijaya bharathi k b,Bangalore

  9:10 PM , 17/07/2018

  🙏🙏
 • Padma N. Rao,Bangalore

  6:42 PM , 17/07/2018

  ಗುರುಗಳಿಗೆ ವ೦ದನೆಗಳು
  
  ಹಾಗಾದರೆ ನಿಷಿದ್ದ ತರಕಾರಿಗಳನುೄ ಸೇವಿಸದವರಲಿ ಯಾವ ತಾಮಸ ಗುಣಗಳು ಇರುವುದಿಲೄವೇ?tappiddalli (prashne uddhatavenisidare kshamisi)

  Vishnudasa Nagendracharya

  ಕರಿದ ಪದಾರ್ಥಗಳನ್ನು ತಿಂದರೆ ಬೊಜ್ಜು ಬರುತ್ತದೆ ಎಂದು ಹೇಳಿದರೆ, ಕರಿದ ಪದಾರ್ಥ ತಿನ್ನದವರಿಗೆ ಬೊಜ್ಜು ಬರುವದೇ ಇಲ್ಲವೇ ಎಂದು ಪ್ರಶ್ನೆ ಮಾಡಿದಂತಾಯಿತು. 
  
  ಬೊಜ್ಜು ಬರಲು ಕರಿದ ಪದಾರ್ಥ ಕಾರಣ. ಆದರೆ ಕರಿದ ಪದಾರ್ಥವೊಂದೇ ಕಾರಣವಲ್ಲ. ಸಿಹಿಯೂ ಕಾರಣ. ಅತಿಯಾಗಿ ಯಾವುದನ್ನೇ ತಿನ್ನುವದೂ ಕಾರಣ. ಕಡಿಮೆ ತಿಂದರೂ ವ್ಯಾಯಾಮ ಮಾಡದಿರುವದು ಕಾರಣ. 
  
  ಹಾಗೆ, ನಿಷಿದ್ಧ ಪದಾರ್ಥಗಳನ್ನು ಸೇವಿಸುವದೊಂದೇ ತಾಮಸ ಗುಣಕ್ಕೆ ಕಾರಣವಲ್ಲ. ತಾಮಸ ಪ್ರದೇಶದಲ್ಲಿ ವಾಸವಿರುವದು, ತಾಮಸ ಜನರ ಜೊತೆಯಲ್ಲಿ ಸಂಪರ್ಕ ಇರುವದು, ತಾಮಸವಾದ ಪುಸ್ತಕಗಳನ್ನು ಓದುವದು, ತಾಮಸವಾದ ಸಿನಿಮಾ ನಾಟಕ ಕಾವ್ಯಗಳನ್ನು ಓದುವದು, ದೊಡ್ಡವರ ಶಾಪ ಮುಂತಾದ ಅನೇಕ ಕಾರಣಗಳಿಂದ ನಮ್ಮಲ್ಲಿ ತಾಮಸ ಗುಣಗಳು ಬರಲು ಬೆಳೆಯಲು ಸಾಧ್ಯ. 
  
  ತಾಮಸ ಗುಣ ಇರಬಾರದು ಎಂದರೆ ಇವೆಲ್ಲವನ್ನೂ ತ್ಯಾಗ ಮಾಡಬೇಕು. 
  
 • Pavan,Bengaluru

  2:40 PM , 17/07/2018

  ಧನ್ಯವಾದಗಳು ಆಚಾರ್ಯರಿಗೆ, ಅತ್ಯಂತ ಅದ್ಭುತವಾದ ಹಾಗೂ ಸರಳ ಉತ್ತರ.
 • Pavan,Bengaluru

  2:40 PM , 17/07/2018

  ಧನ್ಯವಾದಗಳು ಆಚಾರ್ಯರಿಗೆ, ಅತ್ಯಂತ ಅದ್ಭುತವಾದ ಹಾಗೂ ಸರಳ ಉತ್ತರ.
 • Mythreyi Rao,Bengaluru

  2:36 PM , 17/07/2018

  ಧನ್ಯವಾದಗಳು ಗುರುಗಳೆ
 • Satish P Sali,Hubli

  2:34 PM , 17/07/2018

  Namaskar, Acharayare evannu Devaru Srishti yake madida
 • Veena Rao,Bengaluru

  2:16 PM , 17/07/2018

  ತುಂಬಾ ಉಪಯುಕ್ತವಾದದ್ದಾಗಿದೆ ಆಚಾರ್ಯರೆ🙏🙏🙏🙏🙏