Upanyasa - VNU691

09_ ರಾಯರ ಪಾದೋದಕದ ಮಾಹಾತ್ಮ್ಯ

ಗುರುಗಳ ಪಾದೋದಕ ಹಸ್ತೋದಕಗಳನ್ನು ಸ್ವೀಕಾರ ಮಾಡಬೇಕೆ ಮಾಡಬಾರದೆ ಎಂಬ ಚರ್ಚೆ, ಸ್ವೀಕಾರ ಮಾಡುವದರಿಂದ ಉಂಟಾಗುವ ಫಲಗಳ ವಿವರಣೆ ಇಲ್ಲಿದೆ. 

ಸಂತಾನ-ಸಂಪತ್ಪರಿಶುದ್ಧಭಕ್ತಿ-ವಿಜ್ಞಾನವಾಗ್-ದೇಹಸುಪಾಟವಾದೀನ್ ।
ದತ್ವಾ ಶರೀರೋತ್ಥ-ಸಮಸ್ಥ-ದೋಷಾನ್ ಹತ್ವಾ ಸ ನೋsವ್ಯಾದ್ ಗುರು ರಾಘವೇಂದ್ರಃ ।

ಯತ್ಪಾದೋದಕಸಂಚಯಃ ಸುರನದೀಮುಖ್ಯಾಪಗಾಸಾದಿತಾ-
ಸಂಖ್ಯಾನುತ್ತಮ-ಪುಣ್ಯ-ಸಂಘ-ವಿಲಸತ್-ಪ್ರಖ್ಯಾತ-ಪುಣ್ಯಾವಹಃ ।
ದುಸ್ತಾಪತ್ರಯನಾಶನೋ ಭುವಿ ಮಹಾವಂಧ್ಯಾಸುಪುತ್ರಪ್ರದೋ 
ವ್ಯಂಗಸ್ವಂಗಸಮೃದ್ಧಿದೋ ಗ್ರಹಮಹಾಪಾಪಾಪಹಸ್ತಂ ಶ್ರಯೇ ।।


Play Time: 50:01

Size: 6.13 MB


Download Upanyasa Share to facebook View Comments
10719 Views

Comments

(You can only view comments here. If you want to write a comment please download the app.)
 • Samana,Bangalore

  7:39 PM , 12/09/2022

  🙏
 • Lakshmi,Pune

  10:35 PM, 18/09/2021

  Aacharyarige namaskar galu.
 • Badri Narayana Rao,Bangalore

  10:13 PM, 19/04/2021

  ಆಲೋಚನೆ ಪ್ರಚೋದಿಸುತ್ತದೆ ಮತ್ತು ಸುಂದರವಾಗಿ ನಿಮ್ಮಿಂದ ವಿವರಿಸಲಾಗಿದೆ, ಆಚಾರ್ಯರೆ.
 • Sowmya,Bangalore

  4:39 PM , 30/12/2020

  🙏🙏
 • Satyanarayana R B,Bengaluru

  6:31 PM , 26/07/2019

  Excellent acharyare
 • Deshpande.P.N.,Bangalore

  5:46 PM , 06/09/2018

  S.namaskargalu. it is a beautiful clarification covered with supreme knowledge.
 • Roopa,Bangalore

  12:00 AM, 01/09/2018

  Pancha boutika shareera endarenu davittu adra arta 
  tilisikodi acharyare

  Vishnudasa Nagendracharya

  ಭೂಮಿ, ನೀರು, ಗಾಳಿ, ಬೆಂಕಿ, ಆಕಾಶ ಇವು ಪಂಚಭೂತಗಳು. ಇವುಗಳಿಂದ ನಿರ್ಮಾಣವಾದ ಶರೀರ ಪಾಂಚಭೌತಿಕ ಶರೀರ. 
 • Jasyashree Karunakar,Bangalore

  2:02 PM , 30/08/2018

  ಪ್ರಳಯಕಾಲದ ಮೇಘರಾಜನ ಆಭ೯ಟಕ್ಕೆ ಬೆದರಿ.....  
  ಭೂಮಿ ತನ್ನೆಲ್ಲ ಕಸವ ಹೊರಚೆಲ್ಲುವಂದದಿ....
  
  ಅಲೆ ಅಲೆಯಾಗಿ ಬರುತ್ತಿಪ್ಪ ತತ್ತ್ವರಾಶಿಗೆ, ಜನ್ಮಾಂತರದಿ ಎನ್ನ ಬೆನ್ನಿಗಂಟಿದ ಪಾಪಗಳ ಕೊಳೆ ಜಾರುತಲಿದೆ....
  
  ಮನದ ಮಲಿನವೆಲ್ಲಾ ಕೊಚ್ಚಿಪೋಗುತಲಿದೆ....
  
  ಜ್ಞಾನ ಭಕ್ತಿಗಳ ಆಲಿಂಗನಕೆ ಎನ್ನ ಮನವು ಆದ್ರ೯ವಾಗುತಲಿದೆ...
  
  ಹೃದಯಮಂದಿರವು ಮುಕುಂದನ ನೆಲೆಯಾಗುತಲಿದೆ...
  
  ಎನಿತು ಪೇಳಲಿ ತಾಯೇ...
  ಬಹುಜನ್ಮದಲಿ ನಾ ಬೇಡಿ ಪಡೆದ ಈ ಸೌಭಾಗ್ಯವ.....
  
  ಕಾರಣ ......
  ಪದಗಳಕಾಣದೆ ಮನಸ್ಸು ಬುಧ್ದಿಗಳೆರಡೂ ಸೋತು ಶರಣಾಗಿವೆ ನಿನ್ನ ಪಾದದಡಿಯಲ್ಲಿ....
  
  ಆದರಿಂದು....
   ಮೌನದಲಿ ಸಂಭ್ರಮಿಸುತಲಿದೆ ಎನ್ನಂತರಂಗವು
  ಭಗವದಾನಂದದಲಿ....
  
  ಈ ಪರಿ ಅಂಧಕಾರ ಕಳೆವ ವಿಶ್ವನಂದಿನಿಯೇ... ನಿನಗಿದೋ ಮಾಳ್ಪೆ ಭಕ್ತಿ ಭಾವಗಳ ನಮನ...
  
  ಕರಣಿಸು ತಾಯೆ ನಿರುತವೂ..
  ಜ್ಞಾನಗಂಗೆಯಲಿ ಮುಳುಗೇಳುವ ಸೌಭಾಗ್ಯವ.....
 • v. arvind acharya sangam,raichur

  1:53 PM , 29/08/2018

  rayara aaradhane samayadalli padodaka hastodaka da bagge tilisi vishesha bhakthi rayara mele baruvanthe madidakkagi sira swastanga namskaragalu gurugale
 • ಭಾರದ್ವಾಜ,ಬೆಂಗಳೂರು

  5:26 PM , 25/08/2018

  ಶ್ರೀ ಗುರುಭ್ಯೋ ನಮಃ
  
  ಗುರುಗಳಿಗೆ ಸಾಷ್ಟಾಂಗ ಪ್ರಣಾಮಗಳು
  
  ಅತ್ಯಾವಶ್ಯಕವಾದ, ಅತ್ಯಾಪೂರ್ವವಾದ ತತ್ವಗಳನ್ನು ತಿಳಿಸಿದ್ದಕ್ಕೆ ಅನಂತ ನಮಸ್ಕಾರಗಳು🙏🙏🙏 
  
  ಶ್ರೀಮದ್ವಾದಿರಾಜಗುರುಸಾರ್ವಭೌಮರು ಹಾಗು ನಮ್ಮ ರಾಯರು ತಮ್ಮ ಪಾಂಚಭೌತಿಕ ಶರೀರದಿಂದಲೇ ಆ ದಿವ್ಯ ವೃಂದಾವನಗಳಲ್ಲಿ ಇದ್ದಾರೆ...ತೇಜೋ ರೂಪದಿಂದ ಇಲ್ಲ..ಇದನ್ನು ಹೇಗೆ ಅರ್ಥ ? ದಯಮಾಡಿ ತಿಳಿಸಿ 🙏

  Vishnudasa Nagendracharya

  ಪಾಂಚಭೌತಿಕಶರೀರದಿಂದಲೇ ನೋಡಿ ಅನುಗ್ರಹಿಸುತ್ತಾರೆ. 
 • ಸುದರ್ಶನಚಂದ್ರ,ಕೋಲಾರ

  8:38 PM , 25/08/2018

  ಆಚಾರ್ಯರೆ ನಮಸ್ಕಾರಗಳು....
  ಏಕಾದಶಿಯಂದು ಗುರುಗಳ ಪಾದೋದಕ ಸ್ವೀಕರಸಬಹುದೇ?..

  Vishnudasa Nagendracharya

  ಏಕಾದಶಿಯಂದು ಪ್ರಾಣದೇವರ ತೀರ್ಥವನ್ನು, ಗುರುಗಳ ಪಾದೋದಕವನ್ನು ಸ್ವೀಕರಿಸಬಾರದು. 
 • Pattabiraman C L,Bangalore

  4:14 PM , 25/08/2018

  Gurugalige Shastanga Pranams. Your explanation and presentation is highly superb. By the Grace of Sri Hari Vayu Guru my brother-in-law has given me Rayara Mirthika which to the best of my knowledge I try to offer Pooja. The benefit has come today. I thank all my elders and gurus for that opportunity. Special Pranams to you once again. Regards Pattabiraman C L
 • Tvenkatesh,Hyderabad

  1:11 PM , 25/08/2018

  Enriching, mesmerising and purifying words.... If possible kindly post the relevant texts / shlokas in Sanskrit.
 • Aniruddha,Bangalore

  12:43 PM, 25/08/2018

  🙇🙏🙏
 • Ramesh,Bangalore

  12:05 PM, 25/08/2018

  Thumba dhanyavaadagalu aachaaryare😃