Upanyasa - VNU693

ರಾಯರ ಕಾರುಣ್ಯ

ಶ್ರೀಮದ್ ರಾಘವೇಂದ್ರತೀರ್ಥಗುರುಸಾರ್ವಭೌಮರ ದಿವ್ಯವಾದ ಕಾರುಣ್ಯ, ಅಪಾರವಾದ ಶಾಪಾನುಗ್ರಹಸಾಮರ್ಥ್ಯ, ನಮ್ಮ ಲೌಕಿಕ ಮತ್ತು ಆಧ್ಯಾತ್ಮಿಕ ಜೀವನ ಅವರ ಅನುಗ್ರಹವಿಲ್ಲದೇ ನಡೆಯಲು ಸಾಧ್ಯವಿಲ್ಲ ಎಂಬ ತತ್ವಗಳ ಚಿಂತನೆ ಇಲ್ಲಿದೆ. 

ಇಲ್ಲಿ ವಿವರಣೆಗೊಂಡ ರಾಯರ ಸ್ತೋತ್ರದ ಶ್ಲೋಕಗಳು — 


ದಯಾ-ದಾಕ್ಷಿಣ್ಯ-ವೈರಾಗ್ಯ-
ವಾಕ್-ಪಾಟವ-ಮುಖಾಂಕಿತಃ |
ಶಾಪಾನುಗ್ರಹ-ಶಕ್ತೋಽನ್ಯೋ 
ರಾಘವೇಂದ್ರಾನ್ನ ವಿದ್ಯತೇ || ೧೪ ||

ಅಜ್ಞಾನ-ವಿಸ್ಮೃತಿ-ಭ್ರಾಂತಿ-
ಸಂಶಯಾಪಸ್ಮೃತಿ-ಕ್ಷಯಾಃ |
ತಂದ್ರಾ-ಕಂಪ-ವಚಃ-ಕೌಂಠ್ಯ-
ಮುಖಾ ಯೇ ಚೇಂದ್ರಿಯೋದ್ಭವಾಃ |
ದೋಷಾಸ್ತೇ ನಾಶಮಾಯಾಂತಿ 
ರಾಘವೇಂದ್ರ-ಪ್ರಸಾದತಃ || ೧೫ ||

Play Time: 32:43

Size: 7.49 MB


Download Upanyasa Share to facebook View Comments
8594 Views

Comments

(You can only view comments here. If you want to write a comment please download the app.)
 • Sowmya,Bangalore

  12:04 PM, 25/08/2021

  🙏🙏🙏
 • Badri Narayana Rao,Bangalore

  9:52 PM , 19/04/2021

  🙏
 • Jyothi Gayathri,Harihar

  7:31 PM , 07/11/2020

  ಶ್ರೀ ರಾಘವೇಂದ್ರ ತೀರ್ಥ ಗುರುಭ್ಯೋ ನಮಃ 🙏🙏🙏🙏🙏
 • Sampada,Belgavi

  11:05 AM, 02/08/2020

  🙏🙏
 • Tvenkatesh,Hyderabad

  12:23 PM, 05/09/2018

  Kindly share the pravachana of the remaining part of guru stotrA....🙏
 • Prasad,Bangalore

  6:55 PM , 03/09/2018

  Grt Guru gale mind will get better Peace and pray
 • Tvenkatesh,Hyderabad

  12:38 PM, 01/09/2018

  Thought provoking....