26/09/2018
ಯಾವ ಪ್ರಾರ್ಥನೆಯನ್ನು ನಮ್ಮಿಂದ ಕೇಳುವದಕ್ಕಾಗಿ ರಾಯರು ವೃಂದಾವನದಲ್ಲಿ ಕುಳಿತಿದ್ದಾರೆಯೋ ಆ ಪರಮಾದ್ಭುತವಾದ ಪ್ರಾರ್ಥನೆಯನ್ನು ಶ್ರೀಮದಪ್ಪಣಾಚಾರ್ಯರು ಕಾರುಣ್ಯದಿಂದ ತಿಳಿಸಿಕೊಡುತ್ತಾರೆ. ಈ ರಾಯರ ಸ್ತೋತ್ರ ಎನ್ನುವದು ಕುಳಿತುಕೊಂಡು ಶಬ್ದಗಳನ್ನು ಕೂಡಿಸಿ ರಚಿಸಿದ್ದಲ್ಲ. ದೈವಪ್ರೇರಣೆಯಿಂದ ನಿರ್ಮಿತವಾದ ದಿವ್ಯಸ್ತೋತ್ರವಿದು ಎಂಬ ಅಂಶವನ್ನು ತಿಳಿಸುವ ಶ್ರೀಮದಪ್ಪಣಾಚಾರ್ಯರು ಈ ಸ್ತೋತ್ರದ ಮಾಹಾತ್ಮ್ಯವನ್ನು ತಿಳಿಸುತ್ತಾರೆ. ಆ ವಚನಗಳ ವಿವರಣೆ ಇಲ್ಲಿದೆ. ಸ್ವಯಂ ಶ್ರೀ ರಾಘವೇಂದ್ರತೀರ್ಥಗುರುಸಾರ್ವಭೌಮರು ಈ ಸ್ತೋತ್ರದ ಮೇಲೆ ಮಾಡಿರುವ ಪರಮಾನುಗ್ರಹದ ನಿರೂಪಣೆಯೊಂದಿಗೆ. ಕೆಲವು ಬಾರಿ ಮತ್ತೊಬ್ಬರು ಮಾಡಿದ ಪಾಪದ ಫಲವನ್ನು ನಾವು ಅನುಭವಿಸಬೇಕಾಗುತ್ತದೆ. ಯಾಕೆ ಹಾಗೆ ಮತ್ತು ಅದನ್ನು ಪರಿಹಾರ ಮಾಡಿಕೊಳ್ಳುವ ಬಗೆ ಏನು ಎನ್ನುವದರ ಕುರಿತು ಚಿಂತನೆ ಇಲ್ಲಿದೆ. ವ್ಯಾಸೇನ ವ್ಯುಪ್ತಬೀಜಃ ಎನ್ನುವ ಗುರುಗುಣಸ್ತವನದ ಶ್ಲೋಕದ ಅರ್ಥಾನುಸಂಧಾನ. ಇಲ್ಲಿಗೆ ಸಮಗ್ರ ರಾಯರ ಸ್ತೋತ್ರದ ಉಪನ್ಯಾಸ ಮುಗಿಯುತ್ತದೆ.
Play Time: 53:32
Size: 5.97 MB