04/10/2018
ಶ್ರೀಮದಪ್ಪಣಾಚಾರ್ಯರು ರಚಿಸಿರುವ ರಾಯರ ಸ್ತೋತ್ರವನ್ನು ಪೂರ್ಣವಾಗಿ ಪಠಿಸಿ ಹಿಂದೆ ತಿಳಿದ ಎಲ್ಲ ಅರ್ಥಗಳ ಸಂಗ್ರಹ ಇಲ್ಲಿದೆ. ನಿತ್ಯದಲ್ಲಿ ಅನುಂಧಾನಕ್ಕೆ ಅನುಕೂಲವಾಗಲೆಂದು ಪಠಣ ಮತ್ತು ಅರ್ಥವನ್ನು ಒಟ್ಟೊಟ್ಟಿಗೆ ನೀಡಲಾಗಿದೆ. 45 ನಿಮಿಷಗಳ ಈ ಪ್ರವಚನವನ್ನು ಪ್ರತೀ ದಿವಸ ಕೇಳುತ್ತಿದ್ದರೆ ಒಂದು ತಿಂಗಳೊಳಗೆ ಇಡಿಯ ರಾಯರ ಸ್ತೋತ್ರದ ಎಲ್ಲ ಶ್ಲೋಕಗಳ ಅರ್ಥ ಯಾವಾಗಲೂ ಮನಸ್ಸಿನಲ್ಲಿ ತೋರುತ್ತದೆ.
Play Time: 45:37
Size: 6.13 MB