05/10/2018
ಶ್ರೀರಾಘವೇಂದ್ರತೀರ್ಥಗುರುಸಾರ್ವಭೌಮರ ಪರಮಾನುಗ್ರಹದಿಂದ ಶ್ರೀಮದಪ್ಪಣಾಚಾರ್ಯರ ಮುಖದಿಂದ ಹೊರಹೊಮ್ಮಿದ ‘ದಿವ್ಯ’ ಸ್ತೋತ್ರ (ಸ್ತ್ರೋತ್ರಂ ದಿವ್ಯಮಿದಮ್), ಸಕಲ ಆಪತ್ತುಗಳನ್ನು ಪರಿಹರಿಸುವ, ಸಕಲ ಸಾತ್ವಿಕ ಸಂಪತ್ತನ್ನು ನೀಡಿ ನಮ್ಮನ್ನು ಅನುಗ್ರಹಿಸುವ ಶ್ರೀರಾಘವೇಂದ್ರಸ್ತೋತ್ರದ ಪಠಣ ಇಲ್ಲಿದೆ. ಈ ಸಮಗ್ರ ಸ್ತೋತ್ರವನ್ನು ಆಲಿಸಲು ಪಠಿಸಲು ಎಂಟು ನಿಮಿಷ ಸಹಿತ ಬೇಕಾಗಿಲ್ಲ. ಪ್ರತೀನಿತ್ಯ ಬೆಳಿಗ್ಗೆ, ಸಂಜೆ ಇದನ್ನು ಕೇಳಿ, ಪಠಿಸಿ ಹದಿಮೂರು ಉಪನ್ಯಾಸಗಳಲ್ಲಿ ವಿಸ್ತೃತ ಅರ್ಥಾನುಸಂಧಾನ, ಮತ್ತು VNU694 ರಲ್ಲಿ ಇಡಿಯ ಸ್ತೋತ್ರದ ಸಂಕ್ಷಿಪ್ತ ಅರ್ಥಾನುಸಂಧಾನ ನೀಡಲಾಗಿದೆ. ನಿತ್ಯ ಕೇಳಬೇಕು ಎನ್ನುವವರಿಗಾಗಿ ಇಲ್ಲಿ ಪಠಣವನ್ನೂ ಮಾಡಿ ನೀಡಲಾಗಿದೆ.
Play Time: 07:46
Size: 6.13 MB