18/10/2018
ಮಾತಿನಿಂದಲೇ ಮೋಕ್ಷ, ಮಾತಿನಿಂದಲೇ ಸಂಸಾರ, ಮಾತಿನಿಂದಲೇ ತಮಸ್ಸು ಎನ್ನುವ ತತ್ವವನ್ನು ನಾವಿಲ್ಲಿ ವಿಸ್ತಾರವಾಗಿ ತಿಳಿಯುತ್ತೇವೆ. ದುಷ್ಟ ವಿಷಯಗಳ ಕುರಿತು ಮಾತನಾಡುವದು ದೂರ ಉಳಿಯಿತು, ಆವಶ್ಯಕತೆಗಿಂತ ಹೆಚ್ಚು ಮಾತನಾಡುವದೇ ಆತ್ಮನಾಶಕ್ಕೆ ದಾರಿ ಎನ್ನುವ ಭಾಗವತದ ರಹಸ್ಯದ ಪ್ರಮೇಯವನ್ನು ನಾವಿಲ್ಲಿ ತಿಳಿಯುತ್ತೇವೆ. ಇಲ್ಲಿ ವಿವರಣೆಗೊಂಡ ಭಾಗವತ ಮತ್ತು ಭಾಗವತತಾತ್ಪರ್ಯದ ವಚನಗಳು — ಎರಡನೆಯ ಸ್ಕಂಧ, ಎರಡನೆಯ ಅಧ್ಯಾಯ. ಅತಃ ಕವಿರ್ನಾಮಸು ಯಾವದರ್ಥಃ ಸ್ಯಾದಪ್ರಮತ್ತೋ ವ್ಯವಸಾಯಬುದ್ಧಿಃ। ಸಿದ್ಧೇಽನ್ಯಥಾರ್ಥೇ ನ ಯತೇತ ತತ್ತತ್ಪರಿಶ್ರಮಂ ತತ್ರ ಸಮೀಕ್ಷಮಾಣಃ ।। ೩ ।। ಭಾಗವತತಾತ್ಪರ್ಯಮ್ । ಏಷಃ ಹರಿಃ । ಯದಪಾರ್ಥೈರ್ಧ್ಯಾಯತಿ । ತತ್ರಾರ್ಥಾನ್ ನ ವಿನ್ದತೇ । “ಸರ್ವನಾಮಾ ಯತೋ ವಿಷ್ಣುಸ್ತದನ್ಯಾರ್ಥಾನ್ ನತು ಸ್ಮರೇತ್ । ಸ್ಮರಂಸ್ತು ಯಾವದರ್ಥಃ ಸ್ಯಾತ್ ಅನ್ಯಥಾ ಸ್ವಾತ್ಮಹಾ ಸ್ಮೃತಃ” ಇತಿ ಬ್ರಹ್ಮಾಂಡೇ।
Play Time: 40:50
Size: 5.97 MB