20/10/2018
ದೇವರ ಮತ್ತು ನಮ್ಮ ಮಧ್ಯದಲ್ಲಿರುವ ಪ್ರೇಮ ಎಂಬ ಭಾವನೆಯ ಕುರಿತ ದಿವ್ಯಚಿತ್ರಣದೊಂದಿಗೆ ದೇವರನ್ನು ಯಾಕಾಗಿ ಮತ್ತು ಹೇಗೆ ಧ್ಯಾನ ಮಾಡಬೇಕು ಎನ್ನುವ ವಿಷಯಗಳ ಪ್ರತಿಪಾದನೆ ಇಲ್ಲಿದೆ. ಅವಧೂತರೇಕೆ ಅನ್ನ ಆಹಾರ ಬಟ್ಟೆಗಳನ್ನೂ ತ್ಯಜಿಸಿ ಬದುಕುತ್ತಾರೆ ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ. ಭಗವಾನ್ ಎಂಬ ಶಬ್ದದ ಅರ್ಥದ ಚಿತ್ರಣದೊಂದಿಗೆ. ಇಲ್ಲಿ ವಿವರಣೆಗೊಂಡ ಶ್ರೀಮದ್ ಭಾಗವತದ ಶ್ಲೋಕಗಳು — ಏವಂ ಸ್ವಚಿತ್ತೇ ಸ್ವತ ಏವ ಸಿದ್ಧ ಆತ್ಮಾ ಪ್ರಿಯೋಽರ್ಥೋ ಭಗವಾನನಂತಃ । ತಂ ನಿರ್ವೃತೋ ನಿಯತಾರ್ಥೋ ಭಜೇತ ಸಂಸಾರಹೇತೂಪರಮಶ್ಚ ಯತ್ರ ।। ೬ ।। ಭಾಗವತತಾತ್ಪರ್ಯಮ್ — “ಏತಮಿತಃ ಪ್ರೇತ್ಯಾಭಿಸಂಭವಿತಾsಸ್ಮಿ” ಇತಿ ನಿಯತಾರ್ಥಃ।
Play Time: 39:51
Size: 5.97 MB