Upanyasa - VNU704

ಶ್ರೀಮದ್ ಭಾಗವತಮ್ — 154 — ನರಕ ಭಯ ನಿವಾರಣ

ನರಕದ ಘೋರ ಭಯದಿಂದ ಪಾರು ಮಾಡಿ ಮೋಕ್ಷವನ್ನು ಕರುಣಿಸುವ ನಮ್ಮ ಅಂತರ್ಯಾಮಿಯನ್ನು ಹೇಗೆ ಧ್ಯಾನ ಮಾಡಬೇಕು ಎನ್ನುವದರ ವಿವರಣೆ ಇಲ್ಲಿದೆ. 

ವೈತರಣೀ ಎಂಬ ಶಬ್ದಕ್ಕೆ ಶ್ರೀ ವಿಜಯಧ್ವಜತೀರ್ಥಶ್ರೀಪಾದಂಗಳವರು ಮಾಡಿರುವ ಅದ್ಭುತ ವ್ಯಾಖ್ಯಾನ ಮತ್ತು ದಾಸಸಾಹಿತ್ಯ ನಮ್ಮ ಮೇಲೆ ಮಾಡುವ ದಿವ್ಯ ಪರಿಣಾಮದ ಚಿತ್ರಣದೊಂದಿಗೆ. 

ಇಲ್ಲಿ ವಿವರಣೆಗೊಂಡ ಶ್ರೀಮದ್ ಭಾಗವತದ ಮತ್ತು ಭಾಗವತತಾತ್ಪರ್ಯದ ವಚನಗಳು — 

ಕಸ್ತಂ ತ್ವನಾದೃತ್ಯ ಪರಾನುಚಿನ್ತಾಮೃತೇ ಪಶುತ್ವಮಸತೀಂ ನಾಮ ಯುಞ್ಜ್ಯಾತ್। 
ಪಶ್ಯಞ್ಜನಂ ಪತಿತಂ ವೈತರಣ್ಯಾಂ ಸ್ವಕರ್ಮಜಾನ್ ಪರಿತಾಪಾಞ್ಜುಷಾಣಮ್ ।। ೮ ।।

ಕೇಚಿತ್ ಸ್ವದೇಹಾನ್ತರ್ಹೃದಯಾವಕಾಶೇ ಪ್ರಾದೇಶಮಾತ್ರಂ ಪುರುಷಂ ವಸನ್ತಮ್ ।
ಚತುರ್ಭುಜಂ ಕಞ್ಜರಥಾಙ್ಗಶಙ್ಖಗದಾಧರಂ ಧಾರಣಯಾ ಸ್ಮರನ್ತಿ ।। ೯ ।।

ಪ್ರಸನ್ನವಕ್ತ್ರಂ ನಲಿನಾಯತೇಕ್ಷಣಂ ಕದಮ್ಬಕಿಞ್ಜಲ್ಕಪಿಶಙ್ಗವಾಸಸಮ್ ।
ಲಸನ್ಮಹಾಹಾರಹಿರಣ್ಮಯಾಙ್ಗದಂ ಸ್ಫುರನ್ಮಹಾರತ್ನಕಿರೀಟಕುಣ್ಡಲಮ್ ।। ೧೦ ।।

ಉನ್ನಿದ್ರಹೃತ್ಪಙ್ಕಜಕರ್ಣಿಕಾಲಯೇ ಯೋಗೇಶ್ವರಾಸ್ಥಾಪಿತಪಾದಪಲ್ಲವಮ್ ।
ಶ್ರೀಲಕ್ಷಣಂ ಕೌಸ್ತುಭರತ್ನಕನ್ಧರಮಮ್ಲಾನಲಕ್ಷ್ಮ್ಯಾ ವನಮಾಲಯಾಽಞ್ಚಿತಮ್ ।। ೧೧ ।।

ವಿಭೂಷಿತಂ ಮೇಖಲಯಾಽಙ್ಗುಲೀಯಕೈರ್ಮಹಾಧನೈರ್ನೂಪುರಕಙ್ಕಣಾದಿಭಿಃ ।
ಸ್ನಿಗ್ಧಾಮಲೈಃ ಕುಞ್ಚಿತನೀಲಕುನ್ತಲೈರ್ವಿರೋಚಮಾನಾನನಹಾಸಪೇಶಲಮ್ ।। ೧೨ ।।

ಅದೀನಲೀಲಾಹಸಿತೇಕ್ಷಣೋಲ್ಲಸದ್ಭ್ರೂಭಙ್ಗಸಂಸೂಚಿತಭೂರ್ಯನುಗ್ರಹಮ್ ।
ಈಕ್ಷೇತ ಚಿನ್ತಾಮಯಮೇನಮೀಶ್ವರಂ ಯಾವನ್ಮನೋ ಧಾರಣಯಾಽವತಿಷ್ಠತೇ ।। ೧೩ ।।

ಭಾಗವತತಾತ್ಪರ್ಯಮ್ — ಚಿನ್ತಾಮಯಂ ಚಿನ್ತಾಪ್ರಧಾನಮ್ ।

“ಯಸ್ಮಾತ್ ಸಞ್ಚಿನ್ತಿತೋ ವಿಷ್ಣುಶ್ಚಿನ್ತಿತಂ ಪ್ರದದಾತ್ಯಜಃ । 
ತಸ್ಮಾಚ್ಚಿನ್ತಾಮಯಂ ದೇವಂ ವದನ್ತಿ ಜ್ಞಾನಚಕ್ಷುಷಃ” ಇತಿ ಚ ।

ಏಕೈಕಶೋಽಙ್ಗಾನಿ ಧಿಯಾಽನುಭಾವಯೇತ್ ಪಾದಾದಿ ಯಾವದ್ ಹಸಿತಂ ಗದಾಭೃತಃ ।
ಜಿತಂಜಿತಂ ಸ್ಥಾನಮಪೋಹ್ಯ ಧಾರಯೇತ್ ಪರಂಪರಂ ಶುದ್ಧ್ಯತಿ ಧೀರ್ಯಥಾಯಥಾ ।। ೧೪ ।।

ಯಾವನ್ನ ಜಾಯೇತ ಪರಾವರೇಽಸ್ಮಿನ್ ವಿಶ್ವೇಶ್ವರೇ ದ್ರಷ್ಟರಿ ಭಕ್ತಿಯೋಗಃ ।
ತಾವತ್ ಸ್ಥವೀಯಃ ಪುರುಷಸ್ಯ ರೂಪಂ ಕ್ರಿಯಾವಸಾನೇ ಪ್ರಯತಃ ಸ್ಮರೇತ ।। ೧೫ ।।

ಭಾಗವತತಾತ್ಪರ್ಯಮ್ — ಸ್ಥವೀಯಃ ಪಾತಾಲಮೇತಸ್ಯೇತ್ಯಾದಿ ।

Play Time: 59:08

Size: 5.97 MB

Download Upanyasa Share to facebook View Comments
6981 Views

Comments

(You can only view comments here. If you want to write a comment please download the app.)
 • Poojashree,Hyderabad

  8:02 PM , 25/09/2020

  Namaste 🙏🙏🙏
 • Vijaya bharathi k b,Bangalore

  5:35 PM , 01/09/2019

  ಸಿರಿ ರಮಣ ತವ ಚರಣ ದೊರಕುವುದು ಹ್ಯಾಂಗಿನ್ನು ಪರಮ ಪಾಪಿಷ್ಟ ನಾನು
 • भारद्वाज. के,Bengaluru

  10:08 PM, 14/12/2018

  ಶ್ರೀ ಗುರುಭ್ಯೋ ನಮಃ
  
  ಈಗಲೊ ಇನ್ನಾವಾಗಲೊ ಈ ತನುವು ಪೋಗದಿರದು ಪ.
  
  ಭೋಗದಾಸೆ ಬಿಡಿಸಯ್ಯ ನಾಗಶಯನ ನಳಿನನಯನ ಅ.ಪ.
  
  ಎಂಬತ್ತು ನಾಲ್ಕು ಲಕ್ಷ ಯೋನಿಗಳಲಿ ಬಂದೆ ಅಂಬುಜಾಕ್ಷನೊಂದೆನಯ್ಯ ಅಂದು ಮಾಡಿದ ಅಘದಿಂದ ಕುಂಭೀಪಾಕ ಮೊದಲಾದ ಕುತ್ಸ್ಸಿತ ನರಕದಿ ಬಿದ್ದು ಉಂಬೊ ದುಃಖವ ಬಿಡಿಸಯ್ಯ ಉದಧಿಶಯನ ಪುಣ್ಯಕಥನ ||1||
  
  ಓದಿ ಮರುಳಾದೆನಯ್ಯ ಓದನ ಮಾತ್ರಕ್ಕೆ ಸಭೆಯೊಳುವಾದಿಸುವೆ ವೇದಶಾಸ್ತ್ರ ಉಪನ್ಯಾಸಂಗಳನು ಮಾಡುವೆ ಕ್ರೋಧರಹಿತನಾಗಿ ಅವರು ಕೊಡಲು ಕೊಂಡಾಡುವೆ ಆದರಿಸದಿದ್ದರವರ ಬೈದು ಬರುವೆ ಖಿನ್ನನಾಗಿ ||2||
  
  ದೇಶದೇಶಂಗಳಿಗೆ ಧನದ ಆಸೆಗಾಗಿ ಪೋಗಿ ಪೋಗಿ ಬ್ಯಾಸರದೆ ಕಂಡವರ ಕಾಡಿ ಬೇಡಿ ಬಳಲಿದೆ ಕಾಸಿನ ಲಾಭವು ಕಾಣೆ ಘಾಸಿಯಾದೆನಯ್ಯ ಶ್ರೀನಿವಾಸ ನಿನ್ನ ಪೂಜಿಸದೆ ಮೋಸಹೋದೆನಯ್ಯ ನಾನು ||3||
  
  ಸ್ನಾನಮೌನಂಗಳನು ಮಾಡುವೆ ಸಕಲ ಜನರ ಮುಂದೆ ಮಾನವರಿಲ್ಲದಾಗಲೆ ಮೌನವಿಲ್ಲ ಮಂತ್ರವಿಲ್ಲe್ಞÁನವ ಪೇಳುವೆ ಮೋಸಕಟ್ಟ[ಲೆ]ಯ ಮಾಡಿಕೊಂಡು ಧ್ಯಾನಿಸದೆ ಹೊಟ್ಟೆಯನ್ನು ಹೊರೆವೆ ನಿನ್ನ ಮರೆವೆ ||4||
  
  ಹೆಣ್ಣು ಹೊನ್ನಿನಾಸೆ ಬಿಡದು ಪುಣ್ಯಕ್ಕೆ ಮನ ಒಡಂಬಡದು ಎನ್ನದೆಂಬೊ ಮಮತೆ ತಗ್ಗದು ಧನ್ಯಜನಕೆ ಶಿರವು ಬಗ್ಗದು ನಿನ್ನ ವಾರ್ತೆಯ ಕರ್ಣ ಕೇಳದು ಅನ್ಯವಾರ್ತೆಗೆ ಹೊತ್ತುಸಾಲದು ಇನ್ನು ಹೇಸಿಕೆ ಮನಕೆ ಬಾರದು ಮುಂದಿನ ಗತಿಗೆ ದಾರಿ ತೋರದು ||5||
  
  ಅಂಬುವರ ನಾನರಿಯೆ ಕುಟುಂಬಿಗಳ ಸಲಹಲೋಸುಗ ತಿಂಬೆ ಹೀನರ ಮನೆಯೊಳನ್ನವ ನಂಬೆ ನಿನ್ನ ಚರಣವ ಹಂಬಲಿಸಿ ವಿಷಯಗಳಿಗೆ ಡಂಭನಾಗು ಕೆಟ್ಟುವೃಥಾಕುಂಭಿಣಿಗೆ ಭಾರವಾದೆನು ಕಂಬುಕಂಧರ ನಿನ್ನ ನೆನೆಯದೆ ||6||
  
  ವೃದ್ಧನಾದೆನು ಪಲ್ಗಳೆಲ್ಲ ಬಿದ್ದವು ಕಣ್ಣು ಕಾಣಲಾರದು ಎದ್ದು ನಿಲ್ಲಲಾರೆನಯ್ಯ ಉದ್ಧರಿಸೊ ಹಯವದನ ತಿದ್ದಿ ಮನವ ನಿನ್ನ ಪಾದಪದ್ಮವ ನೆನೆವಂತೆ ಮಾಡೊ ಪೊದ್ದಿದವರ ಪೊರೆವ ಕರುಣಾಸಿಂಧು ನೀನೆ ಎನಗೆ ಬಂಧು ||7||