Upanyasa - VNU708

ಶ್ರೀಮದ್ ಭಾಗವತಮ್ — 158 — ವೈಶ್ವಾನರ ಲೋಕದಲ್ಲಿ ಪಾಪನಾಶ

ಅಪರೋಕ್ಷ ಜ್ಞಾನವಾಗುವಾಗಲೇ ಪಾಪಗಳು ನಾಶವಾಗುತ್ತವೆ ಎಂದು ತಿಳಿದೆವು. ಈಗ ಮತ್ತೆ ವೈಶ್ವಾನರಲೋಕ-ದೇವಲೋಕ-ಸೂರ್ಯಲೋಕ-ಅಥವಾ ಭೂಲೋಕದಲ್ಲಿಯೇ ಪಾಪ ನಾಶವನ್ನು ಮಾಡಿಕೊಳ್ಳಬೇಕು ಎಂದು ಭಾಗವತ ಹೇಳುತ್ತದೆ. ಯಾವ ಪಾಪ ಅದು ಹೇಗೆ ನಾಶವಾಗುತ್ತದೆ ಎನ್ನುವದರ ಪೂರ್ಣ ಇಲ್ಲಿದೆ. 

ದೇವಯಾನ, ಪಿತೃಯಾನ, ಬ್ರಹ್ಮಯಾನ ಎಂಬ ಮೂರು ಮಾರ್ಗಗಳ ಮತ್ತು ಇಡಾ, ಪಿಂಗಳಾ, ಸುಷುಮ್ನಾ ನಾಡಿಗಳ ವಿವರಣೆಯೂ ಇಲ್ಲಿದೆ. 

ಇಲ್ಲಿ ವಿವರಣೆಗೊಂಡ ಭಾಗವತ ಮತ್ತು ಭಾಗವತತಾತ್ಪರ್ಯದ ವಚನಗಳು — 

ವೈಶ್ವಾನರಂ ಯಾತಿ ವಿಹಾಯಸಾ ಗತಃ ಸುಷುಮ್ನಯಾ ಬ್ರಹ್ಮಪಥೇನ ಶೋಚಿಷಾ ।
ವಿಧೂತಕಲ್ಕೋಽಥ ಹರೇರುದಸ್ತಾತ್ ಪ್ರಯಾತಿ ಚಕ್ರಂ ನೃಪ ಶೈಂಶುಮಾರಮ್ ।। ೨೫ ।।

ಹರೇಃ ಶಿಂಶುಮಾರಂ ಚಕ್ರಮ್ । ವೈಶ್ವಾನರೋದಸ್ತಾತ್ ।

“ವೈಶ್ವಾನರೇ ದ್ಯುನದ್ಯಾಂ ವಾ ಸೂರ್ಯೇ ವಾ ದೇಹ ಏವ ವಾ । 
ವಿಧೂಯ ಸರ್ವಪಾಪಾನಿ ಯಾನ್ತಿ ಕಿಂಸ್ತುಘ್ನಕೇಶವಮ್” ಇತಿ ಬ್ರಹ್ಮಾಂಡೇ ।

ಯೋಽನ್ತಃ ಪಚತಿ ಭೂತಾನಾಂ ಯಸ್ತಪತ್ಯಂಡಮಧ್ಯಗಃ । 
ಸೋಽಗ್ನಿರ್ವೈಶ್ವಾನರೋ ಮಾರ್ಗೋ ದೇವಾನಾಂ ಪಿತೃಣಾಂ ಮುನೇಃ ।। ೨೬ ।।

ದೇವಯಾನಂ ಪಿಂಗಲಾಭಿರಹಾನ್ಯೇತಿ ಶತಾಯುಷಾ । 
ರಾತ್ರೀರಿಡಾಭಿಃ ಪಿತೃಣಾಂ ವಿಷುವತ್ತಾಂ ಸುಷುಮ್ನಯಾ  ।। ೨೭ ।।

“ಪಿತೃಯಾನಂ ದೇವಯಾನಂ ಬ್ರಹ್ಮಯಾನಮಿತಿ ತ್ರಿಧಾ । 
ಗಚ್ಛನ್ ವೈಶ್ವಾನರಂ ಯಾತಿ ತಸ್ಮಾತ್ ಮಾರ್ಗಃ ಸ ಈರಿತಃ”

“ದಕ್ಷಿಣಾಃ ಪಿಂಗಲಾಃ ಸರ್ವಾ ಇಡಾ ವಾಮಾಃ ಪ್ರಕೀರ್ತಿತಾಃ । 
ನಾಡ್ಯೋಥ ಮಧ್ಯಮಾಃ ಪ್ರೋಕ್ತಾಃ ಸುಷುಮ್ನಾ ವೇದಪಾರಗೈಃ” ಇತಿ ಭಾಗವತತಂತ್ರೇ ।

“ದೇವಯಾನಸ್ಯ ಮಾರ್ಗಸ್ಥಾ ಅಹಃಶಬ್ದಾಭಿಸಂಜ್ಞಿತಾಃ । 
ಪಿತೃಯಾನಸ್ಯ ಮಾರ್ಗಸ್ಥಾ ರಾತ್ರಿಶಬ್ದಾಹ್ವಯಾ ಮತಾಃ” ಇತಿ ಬೃಹತ್ತಂತ್ರೇ ।

“ಶತಾಯುರ್ಮರಣಂ ಚೈವ ಕಾಲಕಂ ಪಾರಮಾವೃತಿಃ” ಇತ್ಯಭಿಧಾನೇ । 

ಪಿಙ್ಗಲಾಭಿಃ ಶತಾಯುಷಾ ಅಹಃಸಂಜ್ಞಂ ದೇವಯಾನಮೇತಿ । 
ಇಡಾಭೀ ರಾತ್ರಿಸಞ್ಜ್ಞಂ ಪಿತೃಯಾನಮ್ । 

“ವಿಷುವತ್ತಾ ಬ್ರಹ್ಮಯಾನಂ ವಿಶೇಷೇಣ ಸುಖಂ ಯತಃ । 
ಪಿಂಗಲಾ ದೇವಯಾನಂ ಸ್ಯಾತ್ ಪಿಂಗಾಖ್ಯಸುಖದಂ ಯತಃ ।
ಇಡಾನ್ನದಾನಾತ್ ಪಿತೃಣಾಮೇವಂ ಮಾರ್ಗಾಃ ಪ್ರಕೀರ್ತಿತಾಃ” ಇತಿ ಬ್ರಹ್ಮತರ್ಕೇ ।

ತದ್ ವಿಶ್ವನಾಭಿಂ ತ್ವಭಿಪದ್ಯ ವಿಷ್ಣೋರಣೀಯಸಾ ವಿರಜೇನಾಽತ್ಮನೈಕಮ್ ।
ನಮಸ್ಕೃತಂ ಬ್ರಹ್ಮವಿದಾಮುಪೈತಿ ಕಲ್ಪಾಯುಷೋ ಯದ್ ವಿಬುಧಾ ರಮಂತೇ ।। ೨೮ ।।


Play Time: 44:48

Size: 5.97 MB


Download Upanyasa Share to facebook View Comments
7553 Views

Comments

(You can only view comments here. If you want to write a comment please download the app.)
 • H.Suvarna kulkarni,Bangalore

  1:48 PM , 10/05/2019

  ಗುರುಗಳಿಗೆ ಭಕ್ತಿ ಪೂರ್ವಕ ಅನಂತ ನಮಸ್ಕಾರಗಳು ಭಾಗವತ ಅದ್ಭುತವಾಗಿ ಮೂಡಿ ಬರುತ್ತಿದೆ
 • prema raghavendra,coimbatore

  12:09 PM, 30/10/2018

  Anantha namaskara! Danyavada!