Upanyasa - VNU711

ಶ್ರೀಮದ್ ಭಾಗವತಮ್ — 161 — ಮುಕ್ತಿಯ ಮಾರ್ಗ

“ನೀನು ಪ್ರಶ್ನೆ ಮಾಡಿದ ಎರಡು ಮುಕ್ತಿಯ ಮಾರ್ಗಗಳು ಇವು” ಎಂದು ಶುಕಾಚಾರ್ಯರು ಹೇಳುತ್ತಾರೆ. ಪರೀಕ್ಷಿತರು ಯಾವಾಗ ಈ ಪ್ರಶ್ನೆಯನ್ನು ಮಾಡಿದರು, ಉತ್ತರದಲ್ಲಿ ಎರಡು ಮಾರ್ಗಗಳ ಉಲ್ಲೇಖ ಎಲ್ಲಿದೆ ಎಂಬ ಪ್ರಶ್ನೆಗೆ ಉತ್ತರ ದೊರೆಯುವದು ಟೀಕಾಕೃತ್ಪಾದರ ನ್ಯಾಯಸುಧಾಗ್ರಂಥದಿಂದ. ಆ ವಚನಗಳ ವಿವರಣೆ ಇಲ್ಲಿದೆ. 

ಹೀಗೆ ವೈರಾಗ್ಯಸಂಪಾದನೆಯಿಂದ ಆರಂಭಿಸಿ ಮುಕ್ತಿಯವರೆಗಿನ ವಿಷಯಗಳನ್ನು ನಿರೂಪಿಸಿದ ಶುಕಾಚಾರ್ಯರು ಇವೆಲ್ಲವೂ ಶ್ರೀಮದ್ ಭಾಗವತದ ಅಧ್ಯಯನದಿಂದ ದೊರೆಯುತ್ತದೆ ಎನ್ನುವದನ್ನು ತಿಳಿಸಿ, ಭಾಗವತದ ರಚನೆ ಮತ್ತು ಉದ್ದೇಶಗಳನ್ನು ವಿವರಿಸುತ್ತಾರೆ.

ಇಲ್ಲಿ ವಿವರಣೆಗೊಂಡ ಶ್ರೀಮದ್ ಭಾಗವತ ಮತ್ತು ಭಾಗವತತಾತ್ಪರ್ಯದ ವಚನಗಳು — 

ಏತಾಂ ಗತಿಂ ಭಾಗವತೋ ಗತೋ ಯಃ ಸ ವೈ ಪುನರ್ನೇಹ ವಿಷಜ್ಜತೇಂಗ।
ಏತೇ ಸೃತೀ ತೇ ನೃಪ ವೇದಗೀತೇ ತ್ವಯಾಭಿಪೃಷ್ಟೇ ಚ ಸನಾತನೇ ಚ ।
ಯೇ ವೈ ಪುರಾ ಬ್ರಹ್ಮಣ ಆಹ ತುಷ್ಟ ಆರಾಧಿತೋ ಭಗವಾನ್ ವಾಸುದೇವಃ ।। ೩೫ ।

ನಹ್ಯತೋಽನ್ಯಃ ಶಿವಃ ಪಂಥಾ ವಿಶ್ರುತಃ ಸಂಸೃತಾವಿಹ ।
ವಾಸುದೇವೇ ಭಗವತಿ ಭಕ್ತಿಯೋಗೋ ಯತೋ ಭವೇತ್ ।। ೩೬ ।।

ಯದ್ ಭಗವಾನಾಹ, ಅತೋ ಭಾಗವತಾಖ್ಯಾದ್ ಗ್ರಂಥಾಚ್ಛಿವಃ ಪನ್ಥಾ ನ ।

ಭಗವಾನ್ ಬ್ರಹ್ಮ ಕಾರ್ತ್ಸ್ನ್ಯೇನ ತ್ರಿರನ್ವೀಕ್ಷ್ಯ ಮನೀಷಯಾ ।
ತದ್ಧಿ ಹ್ಯಪಶ್ಯತ್ ಕೂಟಸ್ಥೇ ರತಿರಾತ್ಮನ್ಯತೋ ಭವೇತ್ ।। ೩೭ ।।

ತದ್ ಭಾಗವತಂ ಪುರಾಣಮಪಶ್ಯತ್ ।

“ನಿತ್ಯಜ್ಞಾನೇನ ಸಿದ್ಧಂ ಚ ಪುನಃ ಪುನರವೇಕ್ಷತೇ । 
ಲೀಲಯೈವ ಪರೋ ದೇವೋ ದುಷ್ಟಾನಾಂ ಮೋಹನಾಯ ಚ” ಇತಿ ಬ್ರಹ್ಮತರ್ಕೇ ।

ಭಗವಾನ್ ಸರ್ವಭೂತೇಷು ಲಕ್ಷಿತಃ ಸ್ವಾತ್ಮನಾ ಹರಿಃ ।
ದೃಶ್ಯೈರ್ಬುಧ್ಯಾಭಿರ್ದ್ರಷ್ಟಾ ಲಕ್ಷಣೈರನುಮಾಪಕೈಃ ।। ೩೮ ।।

ಲಕ್ಷಿತಶ್ಚಾಸ್ಮಿನ್ ಪುರಾಣೇ ಬುದ್ಧ್ಯಾದೀನಾಂ ಪಾರವಶ್ಯದರ್ಶನಾದನ್ಯೋ ನಿಯಂತಾಽಸ್ತೀತಿ ।

“ಸಮಾಧಾವಸಮಾಧೌ ಚ ನಿಃಸ್ವತಂತ್ರಸ್ಯ ದೇಹಿನಃ । 
ಅನ್ಯೋ ನಿಯಂತಾ ಭಗವಾನ್ ವಾಸುದೇವಃ ಪರಃ ಪುಮಾನ್” ಇತಿ ಬ್ರಹ್ಮತರ್ಕೇ ।

ತಸ್ಮಾತ್ ಸರ್ವಾತ್ಮನಾ ರಾಜನ್ ಹರಿಃ ಸರ್ವತ್ರ ಸರ್ವದಾ ।
ಶ್ರೋತವ್ಯಃ ಕೀರ್ತಿತವ್ಯಶ್ಚ ಸ್ಮರ್ತವ್ಯೋ ಭಗವಾನ್ ನೃಣಾಮ್ ।। ೩೯ ।।

ಭಾಗವತತಾತ್ಪರ್ಯಮ್ — ಯಸ್ಮಾದ್ ಭಗವತೈಷ ಏವೋಕ್ತಸ್ತಸ್ಮಾತ್ ಸ ಏವ ಶ್ರೋತವ್ಯಾದಿಃ ।

ಪಿಬಂತಿ ಯೇ ಭಗವತ ಆತ್ಮನಃ ಸತಾಂ ಕಥಾಮೃತಂ ಶ್ರವಣಪುಟೇಷು ಸಂಭೃತಮ್ ।
ಪುನಂತಿ ತೇ ವಿಷಯವಿದೂಷಿತಾಶಯಂ ವ್ರಜಂತಿ ತಚ್ಚರಣಸರೋರುಹಾಂತಿಕಮ್ ।। ೪೦ ।।

ಇತಿ ಶ್ರೀಮದಾನನ್ದತೀರ್ಥಭಗವತ್ಪಾದಾಚಾರ್ಯವಿರಚಿತೇನ ಶ್ರೀಮದ್ಭಾಗವತತಾತ್ಪರ್ಯನಿರ್ಣಯೇನ ಸಂಯುಕ್ತೇ ಶ್ರೀಮತ್ಕೃಷ್ಣದ್ವೈಪಾಯನಕೃತೇ ಶ್ರೀಮದ್ಭಾಗವತೇ ದ್ವಿತೀಯಸ್ಕನ್ಧೇ ದ್ವಿತೀಯೋಽಧ್ಯಾಯಃ ।

Play Time: 41:53

Size: 5.97 MB


Download Upanyasa Share to facebook View Comments
8204 Views

Comments

(You can only view comments here. If you want to write a comment please download the app.)
 • No Comment