04/11/2018
ಶ್ರೀಮದ್ ಭಾಗವತಮ್ — 164 — ಜಗತ್ತಿಗೂ ದೇವರಿಗೂ ಇರುವ ಸಂಬಂಧ ದೇವರ ಅಸ್ತಿತ್ವವನ್ನು ತಿಳಿಯುವದರಿಂದ ಆರಂಭಿಸಿ, ದೇವರ ಗುಣಗಳನ್ನು ತಿಳಿಯುವದಕ್ಕೆ, ದೇವರ ಅನುಗ್ರಹವನ್ನು ಪಡೆಯುವದಕ್ಕೆ, ಮೋಕ್ಷವನ್ನು ಪಡೆಯುವವರೆಗೆ ನಮಗೆ ಆವಶ್ಯಕವಾದದ್ದು ಈ ಜಗತ್ತು. ಅ ಸಮಗ್ರ ಪ್ರಪಂಚ ಯಾವ ಕಾರಣಕ್ಕಾಗಿ ಸೃಷ್ಟಿಯಾಗಿದೆಯೋ ಆ ಕಾರಣವನ್ನು ತಿಳಿದು ಭಜಿಸಬೇಕು ಎನ್ನುವ ಮಹತ್ತ್ವದ ಅಂಶವನ್ನು ನಾವಿಲ್ಲಿ ತಿಳಿಯುತ್ತೇವೆ. ಜಗತ್ತಿನ ಸತ್ಯತ್ವವನ್ನು ಆಚಾರ್ಯರೇಕೆ ತಮ್ಮ ಸಿದ್ಧಾಂತದಲ್ಲಿ ಅಷ್ಟು ಆದರದಿಂದ ಪ್ರತಿಪಾದಿಸುತ್ತಾರೆ ಎಂಬ ವಿಷಯದ ನಿರೂಪಣೆಯೊಂದಿಗೆ. ಇಲ್ಲಿ ವಿವರಣೆಗೊಂಡ ಭಾಗವತ ಮತ್ತು ಭಾಗವತತಾತ್ಪರ್ಯದ ವಚನಗಳು — (ಸಂಸ್ಕೃತಸುರಭಿಯಲ್ಲಿ ಸಂಸ್ಕೃತದ ಅಕ್ಷರಗಳನ್ನು ಕಲಿಸಿಯಾಗಿದೆ. ಹೀಗಾಗಿ ಇನ್ನು ಮುಂದೆ ಕನ್ನಡದಲ್ಲಿ ಭಾಗವತ ಮತ್ತು ಭಾಗವತತಾತ್ಪರ್ಯಗಳ ವಚನಗಳನ್ನು ನೀಡುವದಿಲ್ಲ. ದೇವನಾಗರೀ ಲಿಪಿಯಲ್ಲಿಯೇ ನೀಡಲಾಗುವದು. ಇನ್ನೂ ಸಂಸ್ಕೃತ ಅಕ್ಷರ ಕಲಿಯದವರು ಕಲಿತು ಓದಿ) अथ चतुर्थोऽध्यायः । सूत उवाच — वैयासकेरिति वचस्तत्वनिश्चयमात्मनः । उपधार्य मतिं कृष्णे औत्तरेयः सतीं व्यधात् ।। १ ।। आत्मजायासुतागारपशुद्रविणबन्धुषु । राज्ये चाविकले नित्यनिरूढां ममतां जहौ ।। २ ।। भागवततात्पर्यम् — अन्येषां नित्यनिरूढाम् । तदा विशेषतो जहौ । पप्रच्छ चेममेवार्थं यन्मां पृच्छथ सत्तमाः । कृष्णानुभावश्रवणे श्रद्दधानो महायशाः ।। ३ ।। संस्थां विज्ञाय सन्न्य स्य कर्म त्रैवर्गिकं च यत् । वासुदेवे भगवति स्वात्मभावं दृढं गतः ।। ४ ।। भागवततात्पर्यम् “आप्तेः सर्वगुणानां य आत्मनामतया हरिम् । उपास्ते नित्यशो विद्वानाप्तकामस्तदा भवेत्” इति वामने । राजोवाच — समीचीनं वचो ब्रह्मन् सर्वज्ञस्य तवानघ । तमो विशीर्यते मह्यं हरेः कथयतः कथाः ।। ५ ।। भूय एव विवित्सामि भगवानात्ममायया । यथेदं सृजते विश्वं दुर्विभाव्यमधीश्वरैः। यथा गोपायति विभुर्यथा संयच्छते पुनः ।। ६ ।। यांयां शक्तिमुपाश्रित्य पुरुशक्तिः परः पुमान् आत्मानं क्रीडयन् क्रीडन् करोति विकरोति च ।। ७ ।। नूनं भगवतो ब्रह्मन् हरेरद्भुतकर्मणः। दुर्विभाव्यमिवाऽभाति कविभिश्च विचेष्टितम् ।। ८ ।। यथा गुणांस्तु प्रकृतेर्युगपत् क्रमशोऽपि वा बिभर्ति भूरिशस्त्वेकः कुर्वन् कर्माणि जन्मभिः ।। ९ ।। विचिकित्सितमेतन्मे ब्रवीतु भगवान् यथा । शब्दब्रह्मणि निष्णातः परस्मिंश्च भवान् खलु ।। १० ।।
Play Time: 55:09
Size: 5.97 MB