15/11/2018
ದೇಹದಲ್ಲಿ ತಮೋಗುಣ, ಕರ್ಮೇಂದ್ರಿಯಗಳಲ್ಲಿ ರಜೋಗುಣ, ಜ್ಞಾನೇಂದ್ರಿಯಗಳಲ್ಲಿ ಸತ್ವಗುಣವಿದ್ದು ನಮ್ಮನ್ನು ಬಂಧಿಸುತ್ತವೆ ಎಂದು ತಿಳಿದೆವು. ಇವುಗಳಿಂದಲೇ ಉದ್ಧಾರವಾಗುವ ಬಗೆಯನ್ನು ನಾವಿಲ್ಲಿ ತಿಳಿಯುತ್ತೇವೆ. ಶ್ರೀಮದಾಚಾರ್ಯರು ಶ್ರೀಮಟ್ಟೀಕಾಕೃತ್ಪಾದರು ಗೀತಾಭಾಷ್ಯ ಪ್ರಮೇಯದೀಪಿಕಾಗ್ರಂಥಗಳಲ್ಲಿ ತಿಳಿಸಿದ ವಿಷಯವನ್ನು ಶ್ರೀ ವಿಜಯಧ್ವಜಾಚಾರ್ಯರು ಸಂಗ್ರಹಿಸಿ ಅದ್ಭುತವಾದ ಕ್ರಮದಲ್ಲಿ ನಿರೂಪಿಸುತ್ತಾರೆ. ಇಲ್ಲಿ ನಿರೂಪಣೆಗೊಂಡ ಭಾಗವತ ಮತ್ತು ಭಾಗವತತಾತ್ಪರ್ಯದ ವಚನಗಳು — स एष भगवाँल्लिङ्गैस्त्रिभिरेतैरधोक्षजः । स्वलक्षितगतिर्ब्रह्मन् सर्वेषां मम चेश्वरः ।। १९ ।। भागवततात्पर्यम् — लिङ्गैः ज्ञापकैः । त्रिगुणैः । एतैर्लिङ्गैः स्वप्रसादात् जीवेन लक्षितगतिः । “स्वप्रसादादिमं जीवः पश्येत् तेन स्वलक्षितः” इति षाड्गुण्ये ।
Play Time: 46:09
Size: 5.97 MB