14/12/2018
ನಮ್ಮ ಸ್ವಾಮಿಯ ಮಹಾಮಹಿಮೆಯನ್ನು ತಿಳಿಸುವ “ಮರ್ತ್ಯಮನ್ನಂ ಯದತ್ಯಗಾತ್” “ಏತಾವಾನಸ್ಯ ಮಹಿಮಾ” ಎಂಬ ಮಾತಿನ ಅರ್ಥಾನುಸಂಧಾನವಿದೆ, ಇಲ್ಲಿ. ಕೇಳಿ. ಆನಂದಿಸಿ. ಯುಕ್ತಿಮಲ್ಲಿಕಾದಲ್ಲಿ ಪುರುಷಸೂಕ್ತಕ್ಕೆ ಅರ್ಥ ಮಾಡುತ್ತ ಶ್ರೀವಾದಿರಾಜತೀರ್ಥಗುರುಸಾರ್ವಭೌಮರು ತಿಳಿಸಿದ ಅಪೂರ್ವ ವಿಷಯ, ಶ್ರೀ ಮಂತ್ರಾಲಯಪ್ರಭುಗಳು, ಶ್ರೀ ಕಾಶೀ ತಿಮ್ಮಣಾಚಾರ್ಯರು ಮುಂತಾದ ಮಹಾನುಭಾವರು ತಿಳಿಸಿದ ಅರ್ಥವಿಶೇಷಗಳ ನಿರೂಪಣೆಯೂ ಇಲ್ಲಿದೆ. ಇಲ್ಲಿ ವಿವರಣೆಗೊಡ ಭಾಗವತ ಮತ್ತು ಭಾಗವತತಾತ್ಪರ್ಯದ ವಚನಗಳು — ಎರಡನೆಯ ಸ್ಕಂಧ, ಆರನೆಯ ಅಧ್ಯಾಯ. सोऽमृतस्याभयस्येशो मर्त्यमन्नं यदत्यगात् । महिमैष ततो ब्रह्मन् पुरुषस्य दुरत्ययः ।। १७ ।। भागवततात्पर्यम् । “अव्यक्तमात्मनोऽन्नं च महदादि विनाशि च । यदतीतः परो विष्णुः स एवातो विमोक्षदः” इति नारदीये ।
Play Time: 45:55
Size: 5.54 MB