09/12/2018
ಜೀವರೇಕೆ ದೇವರಲ್ಲ ಎಂಬ ಪ್ರಶ್ನೆಗೆ ಪುರುಷಸೂಕ್ತ ನೀಡುವ ದಿವ್ಯ ಉತ್ತರದ ಅರ್ಥಾನುಸಂಧಾನ. ಇಲ್ಲಿ ವಿವರಣೆಗೊಂಡ ಭಾಗವತ ಮತ್ತು ಭಾಗವತತಾತ್ಪರ್ಯದ ವಚನಗಳು — ಎರಡನೆಯ ಸ್ಕಂಧ, ಆರನೆಯ ಅಧ್ಯಾಯ पादोऽस्य सर्वभूतानि पुंसः स्थितिविदो विदुः । अमृतं क्षेममभयं त्रिमूर्ध्नोऽधायि मूर्धसु ।। १८ ।। भागवततात्पर्यम् । “स्वरूपांशो विभिन्नांश इति द्वेधांऽश इष्यते । अनन्तासनवैकुण्ठपद्मनाभाः स्वयं हरिः । जीवा इमे विभिन्नांशा धर्माधर्मादिसंयुताः” इति वामने ।
Play Time: 33:20
Size: 5.54 MB