14/02/2019
ಆಚಾರ್ಯರ ಮೇಲೆ ದೇವತೆಗಳು ಮಾಡಿದ ಪುಷ್ಪವೃಷ್ಟಿ ಶ್ರೀಮದಾಚಾರ್ಯರು ಐತರೇಯೋಪನಿಷತ್ತಿನ ಅರ್ಥವನ್ನು ತಿಳಿಸಿ ಹೇಳುವ ಸಂದರ್ಭದಲ್ಲಿ ಎಲ್ಲ ದೇವತೆಗಳು ಆಕಾಶದಲ್ಲಿ ನೆರೆನಿಂತು ಆಚಾರ್ಯರ ಸ್ತೋತ್ರ ಮಾಡಿ ಮನುಷ್ಯರ ಕಣ್ಣಿಗೆ ಕಾಣುವಂತೆ ಆಚಾರ್ಯರ ಮೇಲೆ ಪುಷ್ಪವೃಷ್ಟಿಯನ್ನು ಮಾಡಿದ ಪರಮಮಂಗಳವಾದ ಅಪೂರ್ವಘಟನೆಯ ಚಿತ್ರಣ ಇಲ್ಲಿದೆ. ಆಚಾರ್ಯರ ಬದರಿಕಾಶ್ರಮಪ್ರವೇಶದ ಕುರಿತು ನಾವು ತಿಳಿಯಬೇಕಾದ ಮಹತ್ತ್ವದ ವಿಚಾರದ ನಿರೂಪಣೆಯೊಂದಿಗೆ.
Play Time: 14:33
Size: 6.66 MB