06/04/2019
ವಿಶ್ವನಂದಿನಿಯ ಸಕಲ ಬಾಂಧವರಿಗೂ ಯುಗಾದಿಯ ಹಾರ್ದಿಕ ಶುಭಾಶಯಗಳು. ಹರಿವಾಯುದೇವತಾಗುರುಗಳು ನಿಮ್ಮ ಮತ್ತು ನಿಮ್ಮ ತಾಯಿಯವರ ಮೇಲೆ ಪೂರ್ಣಾನುಗ್ರಹವನ್ನು ಮಾಡಿ ದೀರ್ಘ ಆರೋಗ್ಯ, ಸಾತ್ವಿಕ ಸಂಪತ್ತು, ಪೂರ್ಣ ನೆಮ್ಮದಿಗಳನ್ನು ನೀಡಿ ಶ್ರೇಷ್ಠ ಸಾಧನೆಯನ್ನು ಮಾಡಿಸಲಿ ಎಂದು ಅವರನ್ನು ಪ್ರಾರ್ಥಿಸುತ್ತೇನೆ. — ವಿಷ್ಣುದಾಸ ನಾಗೇಂದ್ರಾಚಾರ್ಯ
Play Time: 51:05
Size: 5.51 MB