29/04/2019
ಚತುಃಶ್ಲೋಕೀ ಭಾಗವತದ ಮೂರನೆಯ ಶ್ಲೋಕ ಸಕಲ ಪದಾರ್ಥಗಳೂ ಭಗವಂತನಲ್ಲಿ ಇವೆ, ಭಗವಂತ ಅವುಗಳಲ್ಲಿ ಇಲ್ಲ ಎಂಬ ಮಾತನ್ನು ಭಗವದ್ಗೀತೆ ಮುಂತಾದ ಶಾಸ್ತ್ರಗಳಲ್ಲಿ ಕೇಳುತ್ತೇವೆ. ಇಲ್ಲಿಯೂ ಸಹ — ನ ತೇಷು ಅಹಮ್, ಎಂದು. ಈ ತತ್ವವನ್ನು ಅರ್ಥ ಮಾಡಿಸುತ್ತ ಶ್ರೀಮದಾಚಾರ್ಯರು ದೇವರ ವ್ಯಾಪ್ತಿಯ ಕುರಿತ ಅತ್ಯಪೂರ್ವ ಪ್ರಮೇಯಗಳನ್ನು ತಿಳಿಸುತ್ತಾರೆ. ಆ ವಚನಗಳ ವಿವರಣೆ ಇಲ್ಲಿದೆ. ಕೇಳಿ ಆಸ್ವಾದಿಸಿ. ಇಲ್ಲಿ ವಿವರಣೆಗೊಂಡ ಶ್ರೀಮದ್ ಭಾಗವತ ಮತ್ತು ಭಾಗವತತಾತ್ಪರ್ಯದ ವಚನಗಳು — यथा महान्ति भूतानि भूतेषूच्चावचेषु च । प्रविष्टान्यप्रविष्टानि तथा तेषु न तेष्वहम् ।। ३४ ।। “सर्वं परे स्थितमपि नैव तत्रेति भण्यते । यतो हरेर्न जीवेन जीवनं न हरौ ततः ।। जीवः प्रकृतिरप्यत्र यतो नैव हि बन्धकृत् । कर्म चाफलदातृत्वात् कालश्चापरिणामनात् ।। यथा छत्रधराद्यास्तु रथस्था अपि सर्वशः । रथिनो नैव भण्यन्त एवं हरिगता अपि ।। यथा महान्ति भूतानि शरीरेषु बहिस्तथा । एवं हरिश्च भूतेषु बहिश्च व्याप्तिहेतुतः ।। तस्मात् तत्स्थो न तत्स्थश्च प्रोच्यते हरिरीश्वरः” इति च ।
Play Time: 38:50
Size: 5.51 MB